ವರನ ಕೃತ್ಯದಿಂದ ಕುಪಿತಗೊಂಡ ಎರಡು ಕಡೆಯವರ ನಡುವೆ ವಾಗ್ವಾದ ನಡೆದಿದೆ. ಇದಾದ ಬಳಿಕ ವಧುವಿನ ಕುಟುಂಬಸ್ಥರು ದೊಣ್ಣೆ ಹಿಡಿದು ವೇದಿಕೆ ಮೇಲೆ ಏರಿ ವರನ ಮನೆಯವರಿಗೆ ಥಳಿಸಿದ್ದಾರೆ. ಘರ್ಷಣೆಯಲ್ಲಿ ವಧುವಿನ ತಂದೆ ಸೇರಿದಂತೆ ಆರು ಮಂದಿ ಗಾಯಗೊಂಡಿದ್ದಾರೆ.ಈಗ ಪೊಲೀಸರು ಎರಡೂ ಕುಟುಂಬಗಳ ಏಳು ಜನರನ್ನು ಬಂಧಿಸಿದ್ದಾರೆ.
Bollywood Actress: ಬಾಲಿವುಡ್ನಿಂದ ಟಾಲಿವುಡ್ನ ವರೆಗೆ ಹಲವು ಸವಾಲುಗಳನ್ನು ಎದುರಿಸಿ.. ಹಂತಹಂತವಾಗಿ ಮುನ್ನಡೆದ ಸಾಕಷ್ಟು ದೊಡ್ಡ ತಾರೆಯರು ಸಿನಿರಂಗದಲ್ಲಿದ್ದಾರೆ.. ಅಂತವರಲ್ಲಿ ಒಬ್ಬರಾದ ನಟಿಯ ಜೀವನದ ಬಗ್ಗೆ ಇದೀಗ ತಿಳಿದುಕೊಳ್ಳೋಣ..
Spandana Dairy : ಚಿನ್ನಾರಿ ಮತ್ತ ಎಂದೇ ಅಭಿಮಾನಿಗಳಿಗೆ ಅಚ್ಚು ಮೆಚ್ಚಾಗಿರುವ ನಟ ವಿಜಯ್ ರಾಘವೇಂದ್ರ ಸದಾ ಹಸನ್ಮುಖಿ. ಕೆಲವು ದಿನಗಳ ಹಿಂದೆ ರಾಘವೇಂದ್ರ ಅವರು ಪ್ರೀತಿಸಿ ಮದುವೆ ಆದ ಸ್ಪಂದನಾ ಹೃದಯಾಘಾತದಿಂದ ನಿಧನರಾಗಿದ್ದಾರೆ. ಇದೀಗ ಸ್ಪಂದನಾ ಅವರ ಆಸೆಯ ಬಗ್ಗೆ ಮಾಹಿತಿ ಲಭಿಸಿದೆ.
Spandana Death Reason : ಎಲ್ಲರಲ್ಲೂ ಆತಂಕ ಹೆಚ್ಚಿಸಿದ ಸ್ಪಂದನ ಅವರ ದಿಢೀರ್ ಸಾವು ಇಡೀ ಚಿತ್ರರಂಗವನ್ನೇ ಮೌನವಾಗಿಸಿದೆ. ಸದ್ಯ ಎದೆ ನೋವಿನ ಕಾರಣ ಆಸ್ಪತ್ರೆಗೆ ಸೇರಿದ ಸ್ಪಂದನ ಅವರು ಮರಣ ಹೊಂದಲು ಕಾರಣ ಏನು ಎನ್ನುವ ಕುರಿತು ಮಾಹಿತಿ ಲಭಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.