Diabetes: ಮಧುಮೇಹ.. ಈ ಸಮಸ್ಯೆ ಇತ್ತೀಚೆಗೆ ಅನೇಕರನ್ನು ಸಾಮಾನ್ಯವಾಗಿ ಕಾಡುತ್ತಿರುವ ಸಮಸ್ಯೆ. ಈ ಸಮಸ್ಯೆ ಆವರಿಸುವುದರಿಂದ ನಿಮ್ಮ ದೇಹದಲ್ಲಿ ಹಲವಾರು ಬದಲಾವನೆಗಳಾಗುತ್ತವೆ, ಒಂದು ಆಹಾರ ತಿಂದರೆ ಹೆಚ್ಚು, ಒಂದು ತಿಂದರೆ ಕಡಿಮೆಯಂತಾಗಿ ಬಿಡುತ್ತದೆ. ನಮ್ಮ ದೇಹದಲ್ಲಿ ಶುಗರ್ ಹೆಚ್ಚಾಗುವ ಕಾರಣ ಇದು, ಇತರ ಭಾಗಗಳಿಗೂ ಅಪಾಯವನ್ನುಂಟು ಮಾಡುತ್ತದೆ. ಇದರಿಂದ ಕಿಡ್ನಿ ಸಮಸ್ಯೆ ಹಾಗೂ ಹೃದಯ ಸಂಬಂಧಿ ಕಾಯಿಲೆಗಳು ಕೂಡ ಎದುರಾಗಬಹದು.
Uric Acid: ಬಿಡುವಿಲ್ಲದ ಜೀವನಶೈಲಿ ಮತ್ತು ಆಹಾರ ಪದ್ಧತಿಯ ಕಾರಣದಿಂದಗಿ ಅನೇಕರು ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಆದರೆ ಹೆಚ್ಚಿನವರಲ್ಲಿ ಯೂರಿಕ್ ಆಸಿಡ್ ಸಮಸ್ಯೆ ತೀವ್ರವಾಗಿರುತ್ತದೆ.
Antibiotic Leaves: ಬೇವು ಆ್ಯಂಟಿಬಯೋಟಿಕ್ ಗುಣಗಳಲ್ಲಿ ಸಮೃದ್ಧವಾಗಿದೆ. ಇದು ಔಷಧೀಯ ರೂಪದಲ್ಲಿ ಬಹಳ ಉಪಯುಕ್ತವಾಗಿದೆ. ಇದರ ಎಲೆಗಳು ಕಹಿಯಾಗಿದ್ದರೂ, ಚರ್ಮದ ಸಮಸ್ಯೆಗಳಿಂದ ಹಿಡಿದು ಅನೇಕ ರೋಗಗಳಲ್ಲಿ ಇದು ತುಂಬಾ ಪ್ರಯೋಜನಕಾರಿಯಾಗಿದೆ.
Antibiotic Leaves: ಬೇವು ಆ್ಯಂಟಿಬಯೋಟಿಕ್ ಗುಣಗಳಲ್ಲಿ ಸಮೃದ್ಧವಾಗಿದೆ. ಇದು ಔಷಧೀಯ ರೂಪದಲ್ಲಿ ಬಹಳ ಉಪಯುಕ್ತವಾಗಿದೆ. ಇದರ ಎಲೆಗಳು ಕಹಿಯಾಗಿದ್ದರೂ, ಚರ್ಮದ ಸಮಸ್ಯೆಗಳಿಂದ ಹಿಡಿದು ಅನೇಕ ರೋಗಗಳಲ್ಲಿ ಇದು ತುಂಬಾ ಪ್ರಯೋಜನಕಾರಿಯಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.