Sholay: ಅಲ್ಲು ಅರ್ಜುನ್ ನಟನೆಯ "ಪುಷ್ಪ 2" ಬಾಕ್ಸ್ ಆಫೀಸ್ನಲ್ಲಿ ದಾಖಲೆಗಳನ್ನೆಲ್ಲಾ ಚಿದ್ರ ಚಿದ್ರ ಮಾಡಿ ಮುನ್ನುಗ್ಗುತ್ತಿದೆ. ಕೇವಲ ಒಂದೇ ವಾರದಲ್ಲಿ ಜಾಗತಿಕವಾಗಿ ಈ ಸಿನಿಮಾ 1000 ಕೋಟಿ ರೂ. ಗಳಿಸುವ ಮೂಲಕ ಪ್ರೇಕ್ಷಕರನ್ನು ಮೆಚ್ಚಿಸುತ್ತಿದೆ. ಆದರೆ, ಅಲ್ಲು ಅರ್ಜುನ್ ಅವರ ಈ ಹಿಟ್ ಸಿನಿಮಾವನ್ನೆ ಹಿಂದಿಕ್ಕುವಂತಹ ಸಿನಿಮಾ ಇನ್ನೊಂದು ಇದೆ, ಈ ಸಿನಿಮಾ ದಶಕಗಳಿಂದಲೂ ಪ್ರೇಕ್ಷಕರನ್ನು ಆಕರ್ಷಿಸಿರುವುದಷ್ಟೆ ಅಲ್ಲದೆ ಇಂದಿಗೂ ಕೂಡ ಈ ಸಿನಿಮಾ ಅಷ್ಟೆ ವಿಶೇಷತೆಯನ್ನು ಹೊಂದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.