ನಿಮ್ಮ ಮೊಬೈಲ್ ನಲ್ಲಿ ಪ್ರಮುಖವಾದ ಮೇಲ್ಗಳನ್ನು ಕಂಡುಹಿಡಿಯಲು ಸಾಧ್ಯವಾಗದಿದ್ದರೆ ಈ ಸೆಟ್ಟಿಂಗ್ ಅನ್ನು ಚೇಂಜ್ ಮಾಡಿ. ಹೌದು. ಕೆಲವೊಮ್ಮೆ ಪ್ರಮುಖವಾದ ಇಮೇಲ್ ಗಳು ಸಿಗುವುದಿಲ್ಲ. ಕೆಲವೊಮ್ಮೆಅವುಗಳು ಸ್ಪ್ಯಾಮ್ ನಲ್ಲಿ ಇರುತ್ತವೆ,. ಇದು ಕೆಲವೊಮ್ಮೆ ಭಾರಿ ಸಮಸ್ಯೆಗೆ ಎಡೆಮಾಡಿಕೊಡುತ್ತದೆ.
HighSpeed internet settings: ನಿಮ್ಮ ಫೋನ್ನಲ್ಲಿ Settings > Network & Internet > Mobile networkಗೆ ಹೋಗಿ. ಇಲ್ಲಿ ನಿಮ್ಮ ನೆಟ್ವರ್ಕ್ ಮೋಡ್ 4G ಅಥವಾ 5Gಗೆ ಹೊಂದಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ. ನಿಮ್ಮ ನೆಟ್ವರ್ಕ್ ಮೋಡ್ 2G ಅಥವಾ 3Gಗೆ ಹೊಂದಿಸಿದ್ದರೆ, ಅದನ್ನು 4G ಅಥವಾ 5Gಗೆ ಬದಲಾಯಿಸುವುದರಿಂದ ನಿಮ್ಮ ಇಂಟರ್ನೆಟ್ ವೇಗವನ್ನು ಸುಧಾರಿಸಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.