ಪ್ರಪಂಚದಾದ್ಯಂತ ಲಕ್ಷಾಂತರ ಜನರು WhatsApp ಅಪ್ಲಿಕೇಶನ್ ಅನ್ನು ಬಳಸುತ್ತಾರೆ. ಕಾಲೇಜು ವಿದ್ಯಾರ್ಥಿಗಳಿಂದ ಹಿಡಿದು ಹಿರಿಯ ನಾಗರಿಕರವರೆಗೂ ಎಲ್ಲರೂ ಬಳಸುವ ಅತ್ಯಂತ ಜನಪ್ರಿಯ ಆ್ಯಪ್ಗಳಲ್ಲಿ WhatsApp ಕೂಡ ಒಂದಾಗಿದೆ. ವಾಟ್ಸಾಪ್ ಬಳಕೆದಾರರಿಗೆ ಚಾಟಿಂಗ್ ಸುಧಾರಿಸಲು ಕ್ಯಾಮೆರಾ ಎಫೆಕ್ಟ್, ಸ್ಟಿಕ್ಕರ್ಗಳು ಸೇರಿದಂತೆ 4 ವೈಶಿಷ್ಟ್ಯಗಳನ್ನು ಪರಿಚಯಿಸಿದೆ.

WhatsApp : ವಿಮಾನ ಪ್ರಯಾಣಿಕರಿಗೆ ಶುಭ ಸುದ್ದಿಯನ್ನು ಇಂಡಿಗೋ ಏರ್ ಲೈನ್ಸ್ ಸಂಸ್ಥೆಯೊಂದು ತಂದಿದ್ದು, ಈ ಮೂಲಕ ಪ್ರಯಾಣಿಕರು ವಾಟ್ಸ್ಯಾಪ್ ಮೂಲಕ ವಿಮಾನ ಟಿಕೆಟ್ ಬುಕಿಂಗ್ ಮಾಡಬಹುದಾಗಿದೆ.
ವಾಟ್ಸಾಪ್ ವಿರುದ್ಧ ಭಾರತ ಸರ್ಕಾರ ತನ್ನದೇ ಆದ ಮೆಸೇಜಿಂಗ್ ಆ್ಯಪ್ ಅನ್ನು ಬಿಡುಗಡೆ ಮಾಡಿದೆ ಎಂದು ನಂಬಲಾಗಿದೆ. ದೇಶದಲ್ಲಿ ಸಿದ್ಧವಾಗಿರುವುದರಿಂದ, ಈ ಅಪ್ಲಿಕೇಶನ್ನಿಂದ ಡೇಟಾವನ್ನು ಕದಿಯುವ ಸಾಧ್ಯತೆ ಮತ್ತು ಗೌಪ್ಯತೆ ಉಲ್ಲಂಘನೆ ತೀರಾ ಕಡಿಮೆ.
ಸ್ವೀಕರಿಸಿದ ಮಾಹಿತಿಯ ಪ್ರಕಾರ, ಕೆಲವು ಆಂಡ್ರಾಯ್ಡ್ ಬಳಕೆದಾರರು ಈ ಹೊಸ ವೈಶಿಷ್ಟ್ಯವನ್ನು ಪರೀಕ್ಷಿಸುತ್ತಿದ್ದಾರೆ. ಹೊಸ ನವೀಕರಣದಲ್ಲಿ ವಾಲ್ಪೇಪರ್ ವೈಶಿಷ್ಟ್ಯವನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ.
ಮೇಲೆ ಕಾರ್ಯನಿರ್ವಹಿಸುತ್ತಿದ್ದು, ಇದು ಒಂದು ವೇಳೆ ಕಾರ್ಯಗತವಾದರೆ ಎಲ್ಲಾ ರೀತಿಯ ಮೊಬೈಲ್ ಬಳಕೆದಾರರು ವಾಟ್ಸ್ ಆಪ್ ಬಳಸಬಹುದಾಗಿದೆ. ಅಂದರೆ ಇದು ಪ್ರತಿಯೊಂದು ಡಿವೈಸ್ ಗಳ ಮೇಲೆ ಕಾರ್ಯನಿರ್ವಹಿಸಲಿದೆ. ಪ್ರಸ್ತುತ ಇದು ಸೀಮಿತ ಪ್ಲಾಟ್ಫಾರ್ಮ್ ಗಳನ್ನು ಮಾತ್ರ ಬೆಂಬಲಿಸುತ್ತದೆ. ಅಂದರೆ, ಸದ್ಯ ಇದು ಕೇವಲ ಅಂಡ್ರಾಯಿಡ್ ಹಾಗೂ ಐಓಎಸ್ ನಂತಹ ಪ್ಲಾಟ್ ಫಾರ್ಮ್ ಗಳ ಮೇಲೆ ಮಾತ್ರ ಕಾರ್ಯನಿರ್ವಹಿಸುತ್ತದೆ. ಆದರೆ, ಈ ವೈಶಿಷ್ಟ್ಯ ಎಲ್ಲಾ ಬಳಕೆದಾರರಿಗೆ ಯಾವಾಗ ಸಿಗಲಿದೆ ಎಂಬುದು ಮಾತ್ರ ಇದುವರೆಗೆ ಸ್ಪಷ್ಟವಾಗಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.