ಇಂದಿನ ಬಿಡುವಿಲ್ಲದ ಜೀವನದಲ್ಲಿ ಮಾನಸಿಕ ಒತ್ತಡದಿಂದಾಗಿ ಜನರ ಜ್ಞಾಪಕ ಶಕ್ತಿ ಕುಂಠಿತವಾಗುತ್ತದೆ. ಆರೋಗ್ಯಕರ ದೇಹಕ್ಕೆ ಆರೋಗ್ಯಕರ ಮನಸ್ಸು ಅತ್ಯಗತ್ಯ. ಮೆದುಳು ಚುರುಕಾಗಲು ಯಾವ ತರಕಾರಿಗಳನ್ನು ಸೇವಿಸಬೇಕು ಎಂದು ತಿಳಿಯೋಣ.
Pregnancy :ಗರ್ಭವಾಸ್ಥೆಯಲ್ಲಿರುವಹೆಣ್ಣಿಗೆ ಯಾವಾಗಲೂ ಪೋಷಕಾಂಶ ಸಹಿತ ಅಡುಗೆಗಳನ್ನು ತಿನ್ನಲು ಹೇಳಿಕೊಡುತ್ತಾರೆ. ಅದರ ಜೊತೆಗೆ ಕೇಸರಿ ತಿನ್ನುವಂತೆ ಯಾವಾಗಲೂ ಹೇಳಿರುವುದನ್ನು ಕೇಳಿರುತ್ತೇವೆ ಅದು ಯಾಕೆ ಗೊತ್ತಾ, ಅದರಿಂದ ಏನೆಲ್ಲಾ ಲಾಭಗಳು ಇದೆ ಇಲ್ಲಿ ತಿಳಿದುಕೊಳ್ಳಿ.
Kaveri Cinemas : ಬಂಗಾರದ ಪಂಜರದೊಂದಿಗೆ ಪ್ರಾರಂಭವಾದ ಕಾವೇರಿ ಥಿಯೇಟರ್ ಕೆಲವು ವಾರಗಳ ಹಿಂದೆಯಷ್ಟೇ 50 ವರ್ಷಗಳ ಸಂಭ್ರಮವನ್ನು ಆಚರಿಸಿತ್ತು. ಆದರೆ ಕಾವೇರಿ ಚಿತ್ರಮಂದಿರ ಕೇವಲ ನೆನಪಾಗಿ ಉಳಿಯುವ ಸಂದರ್ಭ ಬಂದಿದೆ.
Foods To Boost Memory: ನಿಮ್ಮ ಮಕ್ಕಳು ಓದಿದ ಕೂಡಲೇ ವಿಷಯಗಳನ್ನು ಮರೆತು ಬಿಡುತ್ತಾರಾ? ಚಿಂತೆಬೇಡ, ಮಕ್ಕಳ ದೈನಂದಿನ ಆಹಾರದಲ್ಲಿ ಕೆಲವು ಆಹಾರಗಳನ್ನು ನೀಡುವುದರಿಂದ ಅವರ ಜ್ಞಾಪಕಶಕ್ತಿಯನ್ನು ಹೆಚ್ಚಿಸಬಹುದು ಅಂತಹ ಆಹಾರಗಳ ಬಗ್ಗೆ ತಿಳಿಯೋಣ...
How to increase Memory: ನೀವು ಆಗಾಗ್ಗೆ ವಿಷಯಗಳನ್ನು ಮರೆತುಬಿಡುತ್ತೀರಾ? ನಿಮ್ಮ ಜ್ಞಾಪಕ ಶಕ್ತಿ ದುರ್ಬಲವಾಗುತ್ತಿದೆಯೇ? ಹೌದು ಎಂದಾದರೆ, ನೀವು ಮನೆಕೆಲಸಗಳನ್ನು ಮಾಡಲು ಪ್ರಾರಂಭಿಸಬೇಕು. ಸಂಶೋಧನೆ ಏನು ಹೇಳುತ್ತದೆ ಎಂದು ತಿಳಿಯಿರಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.