ಫೆಬ್ರವರಿ 8, 2025 ರಂದು ಶನಿವಾರ ಬೆಳಿಗ್ಗೆ 6.20 ಕ್ಕೆ ಚಂದ್ರನು ಮಿಥುನ ರಾಶಿಯನ್ನು ಪ್ರವೇಶಿಸುತ್ತಾನೆ, ಮಂಗಳ ಗ್ರಹದ ಸಂಯೋಗದಿಂದ ಮಹಾಲಕ್ಷ್ಮಿ ಯೋಗವನ್ನು ರೂಪಿಸುತ್ತಾನೆ.ಅದರಲ್ಲಿ ಮಕರ ಸಂಕ್ರಾಂತಿ ಸೇರಿದಂತೆ ಈ ಮೂರು ರಾಶಿಯವರಿಗೆ ಸಾಕಷ್ಟು ಲಾಭವಾಗಲಿದೆ.
Mars Transit 2024: ಮಂಗಳ ಗ್ರಹ ಪ್ರಸ್ತುತ ವೃಷಭ ರಾಶಿಯಲ್ಲಿ ಸಂಚರಿಸುತ್ತಿದೆ. ಆಗಸ್ಟ್ 26ರಂದು ಅದು ಮಿಥುನ ರಾಶಿಗೆ ಪ್ರವೇಶಿಸಲಿದೆ. ಸುಮಾರು 18 ತಿಂಗಳ ನಂತರ ಮಂಗಳ ಗ್ರಹ ಬುಧನ ರಾಶಿ ಮಿಥುನಕ್ಕೆ ಪ್ರವೇಶಿಸುತ್ತದೆ. ಮಂಗಳವು ಮಿಥುನ ರಾಶಿ ಪ್ರವೇಶಿಸುವುದರಿಂದ ಎಲ್ಲಾ ರಾಶಿಗಳ ಮೇಲೆ ಅದರ ಪ್ರಭಾವ ಕಂಡುಬರುತ್ತದೆ.
Mangal Gochar 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಭೂಮಿ ಪುತ್ರ ಎಂದೇ ಭಾವಿಸಲಾಗುವ ಗ್ರಹಗಳ ಸೇನಾಪತಿ ಉಚ್ಛ ದೃಷ್ಟಿಯ ಮೂಲಕ ತನ್ನ ಭ್ರಮಣೆಯನ್ನು ಆರಂಭಿಸಿದ್ದಾನೆ. ಇದರಿಂದ ಒಟ್ಟು ಮೂರು ರಾಶಿಗಳ ಜಾತಕದವರ ಒಳ್ಳೆಯ ದಿನಗಳು ಆರಂಭಗೊಳ್ಳಲಿದ್ದು, ಈ ಜನರಿಗೆ ಅಪಾರ ಧನ-ಸಂಪತ್ತು ಮತ್ತು ಸ್ಥಾನಮಾನ ಪ್ರಾಪ್ತಿಯಾಗಲಿದೆ.
ಜ್ಯೋತಿಷ್ಯದಲ್ಲಿ, ಮಂಗಳನನ್ನು ಧೈರ್ಯ, ಶೌರ್ಯ, ಮದುವೆ, ಭೂಮಿ, ಸಹೋದರನ ಅಂಶವೆಂದು ಪರಿಗಣಿಸಲಾಗುತ್ತದೆ. ವೃಷಭ ರಾಶಿಯಲ್ಲಿದ್ದ ಮಂಗಳ ಗ್ರಹವು ಇಂದು ಮುಂಜಾನೆ 5.33 ಕ್ಕೆ ಮಿಥುನ ರಾಶಿಯನ್ನು ಪ್ರವೇಶಿಸಿದೆ. ಇದರಿಂದ ಶನಿಯೊಂದಿಗೆ ನವಪಂಚಮ ಯೋಗ ನಿರ್ಮಾಣವಾಗಲಿದೆ. ಇದರಿಂದ 5 ರಾಶಿಯವರಿಗೆ ಸಾಕಷ್ಟು ಪ್ರಗತಿ ಹಾಗೂ ಸಂಪತ್ತು ಲಭಿಸಲಿದೆ.
Vipareet Rajyog 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ನಾಳೆ ಮಂಗಳನ ವೃಷಭ ರಾಶಿ ಗೋಚರ ನೆರವೇರಲಿದೆ. ಇದರಿಂದ ವಿಪರೀತ ರಾಜಯೋಗ ನಿರ್ಮಾಣಗೊಳ್ಳಲಿದೆ. ಈ ರಾಜಯೋಗ 4 ರಾಶಿಗಳ ಜಾತಕದವರಿಗೆ ಅತ್ಯಂತ ಶುಭ ಸಾಬೀತಾಗಲಿದ್ದು, ಇವರಿಗೆ ಅಪಾರ ಧನ ಪ್ರಾಪ್ತಿಯ ಯೋಗ ನಿರ್ಮಾಣಗೊಳ್ಳಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.