ಟೀಂ ಇಂಡಿಯಾದ ಯುವ ಸೆನ್ಸೇಷನ್ ಅಭಿಷೇಕ್ ಶರ್ಮಾ ಹೆಸರು ಸದ್ದು ಮಾಡುತ್ತಿದೆ. ಮೊದಲ ಟಿ20ಯಲ್ಲಿ ಧೂಳೆಬ್ಬಿಸಿದ ಅಭಿಷೇಕ್ 79 ರನ್ ಗಳಿಸಿ ಬಿರುಸಿನ ಇನಿಂಗ್ಸ್ ಆಡಿದರು.ಈ ಮೂಲಕ ಇಂಗ್ಲೆಂಡ್ ತಂಡ ಸೋಲುವುದು ಖಚಿತವಾಯಿತು. ಆದರೆ, ಅಭಿಷೇಕ್ ಶರ್ಮಾ ಅವರ ಸುಂಟರಗಾಳಿ ಇನ್ನಿಂಗ್ಸ್ ಹಿಂದೆ ಒಬ್ಬ ನಿಗೂಢ ಹುಡುಗಿ ಇದ್ದಾರೆ. ಅವರು ಯಾರು?
AR Rahman sister : ಸಂಗೀತ ನಿರ್ದೇಶಕ ಎಆರ್ ರೆಹಮಾನ್ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ.. ತಮ್ಮ ಹಾಡುಗಾರಿಕೆ, ಸಂಗೀತ ಸಂಯೋಜನೆಯ ಮೂಲಕ ದೇಶವಷ್ಟೇ ಅಲ್ಲ, ವಿಶ್ವದಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ.. ಇನ್ನು ರೆಹಮಾನ್ ಅವರಂತೆ ಅವರ ಸಹೋದರಿಯೂ ಸಹ ಜನಪ್ರಿಯ ಸಂಗೀತ ಸಂಯೋಜಕಿ ಮತ್ತು ಗಾಯಕಿ..
Abhishek Sharma Beautiful Sister: ಹರಾರೆಯ ಹರಾರೆ ಸ್ಪೋರ್ಟ್ಸ್ ಕ್ಲಬ್ನಲ್ಲಿ ಭಾನುವಾರ ನಡೆದ ಜಿಂಬಾಬ್ವೆ ವಿರುದ್ಧದ ಎರಡನೇ ಪಂದ್ಯದಲ್ಲಿ ಭಾರತದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಅದ್ಭುತ ಶತಕ ಸಿಡಿಸಿದ್ದಾರೆ... ಇದೀಗ ಈ ಸ್ಟಾರ್ ಆಟಗಾರನ ಸಹೋದರಿಯ ಕುರಿತಾದ ಮಾಹಿತಿಯೊಂದು ಹೊರಬಿದ್ದಿದೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.