Single Parent Bollywood Actress: ಬಾಲಿವುಡ್ನಲ್ಲಿ ಅನೇಕ ಜನರ ವೈವಾಹಿಕ ಜೀವನ ಹಳಿತಪ್ಪಿದೆ. ಸುಂದರ ದಾಂಪತ್ಯ ಜೀವನ ಕಳೆಯುತ್ತಾರೆ ಎಂದು ಭಾವಿಸಿದ ಹಲವು ಸೆಲಿಬ್ರಿಟಿಗಳ ಬದುಕು ಮದುವೆ ಬಳಿಕ ನರಕವಾದ ಉದಾಹರಣೆಗಳಿವೆ.
Bollywood Actress Who Married Old Man - ಸುಷ್ಮಿತಾ ಸೆನ್ ಜೊತೆಗಿರುವ ತಮ್ಮ ಫೋಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಲಲಿತ್ ಮೋದಿ ಹಂಚಿಕೊಂಡಾಗಿನಿಂದ, ಸಾಮಾಜಿಕ ಮಾಧ್ಯಮದಲ್ಲಿ ಭಾರಿ ತಲ್ಲಣವೇ ಸೃಷ್ಟಿಯಾಗಿದೆ. ಈ ಜೋಡಿಗೆ ಸಂಬಂಧಿಸಿದಂತೆ ನೆಟ್ಟಿಗರು ತರಹೇವಾರಿ ಕಾಮೆಂಟ್ ಗಳನ್ನು ಮಾಡಲಾರಂಭಿಸಿದ್ದಾರೆ.
ಸನ್ನಿ ಡಿಯೋಲ್ ಮತ್ತು ನಟಿ ಕರಿಷ್ಮಾ ಕಪೂರ್ ವಿರುದ್ಧ 20 ವರ್ಷಗಳ ನಂತರ ರೈಲ್ವೆ ನ್ಯಾಯಾಲಯವು ಚಲನಚಿತ್ರದ ಚಿತ್ರೀಕರಣದ ಸಮಯದಲ್ಲಿ ರೈಲಿನ ತುರ್ತು ಸರಪಳಿ ಎಳೆದಿದ್ದಕ್ಕೆ ಅವರ ಮೇಲೆ ಆರೋಪ ಪಟ್ಟಿ ಸಲ್ಲಿಸಿದೆ. ಈಗ ಈ ಆದೇಶವನ್ನು ಕರಿಷ್ಮಾ ಕಪೂರ್ ಮತ್ತು ಸನ್ನಿ ಡಿಯೋಲ್ ಸೆಷನ್ಸ್ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಾರೆ ಎಂದು ಅವರ ವಕೀಲ ಎ.ಕೆ.ಜೈನ್ ತಿಳಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.