ಥೈರಾಯ್ಡ್ ಗ್ರಂಥಿಯು ದೇಹದ ಬೆಳವಣಿಗೆ ಮತ್ತು ಚಯಾಪಚಯ ಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಥೈರಾಯ್ಡ್ ಗ್ರಂಥಿಯ ಅಸಮರ್ಪಕ ಕಾರ್ಯದಿಂದಾಗಿ ರಕ್ತದಲ್ಲಿನ ಥೈರಾಯ್ಡ್ ಹಾರ್ಮೋನ್ ಮಟ್ಟವು ತುಂಬಾ ಕಡಿಮೆ ಅಥವಾ ತುಂಬಾ ಹೆಚ್ಚಿರಬಹುದು
Thyroid Problems & Disease: ಮಾನಸಿಕ ಒತ್ತಡ, ವ್ಯಾಯಾಮ ಅಥವಾ ದೈಹಿಕ ಚಟುವಟಿಕೆ ಇಲ್ಲದಿರುವುದು, ಅಯೋಡಿನ್ ಅಂಶದ ಕೊರತೆ ಮತ್ತು ಪೌಷ್ಟಿಕ ಆಹಾರ ಕೊರತೆಯಿಂದ ಈ ಥೈರಾಯ್ಡ್ ಸಮಸ್ಯೆಗೆ ಉಂಟಾಗುತ್ತದೆ.
Weight Loss: ನಡೆಯುವುದು ಸುಲಭ ಎಂದು ನಮಗೆ ತಿಳಿದಿದೆ. ಅದೇ ರೀತಿ, ಕೆಲವು ಯೋಗಾಸನಗಳು ಸವಾಲಿನದ್ದಾಗಿದ್ದರೂ, ಹೆಚ್ಚಿನ ಯೋಗಾಸನಗಳು ತುಂಬಾ ಸರಳವಾಗಿರುತ್ತವೆ ಮತ್ತು ದೇಹಕ್ಕೆ ಉತ್ತಮ ಪ್ರಯೋಜನಗಳನ್ನು ನೀಡುತ್ತವೆ.. ಹಾಗಾದರೆ ಈ ತೂಕ ಇಳಿಕೆಗೆ ಯೋಗ ಅಥವಾ ವಾಕಿಂಗ್ ಯಾವುದು ಉತ್ತಮ ಎಂಬುದನ್ನು ಇದೀಗ ತಿಳಿಯೋಣ..
Low BP Control Tips: ಬಿಪಿ ಕಡಿಮೆಯಾದರೆ ಉಪ್ಪನ್ನು ಸೇವಿಸಬೇಕು. ಬಿಪಿಯನ್ನು ಸರಿದೂಗಿಸಲು ಆಹಾರದಲ್ಲಿ ಉಪ್ಪಿನ ಪ್ರಮಾಣವನ್ನು ಹೆಚ್ಚಿಸಬೇಕು. ಹೀಗೆ ಮಾಡುವುದರಿಂದ ಬಿಪಿ ಸರಿಯಾಗಿರುತ್ತದೆ.
Weight loss Tips: ತೂಕವು ಮಧುಮೇಹ, ಅಧಿಕ ರಕ್ತದೊತ್ತಡ, ಅಧಿಕ ಕೊಲೆಸ್ಟ್ರಾಲ್ನಂತಹ ಆರೋಗ್ಯ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಈ ಸಮಸ್ಯೆಯ ಜೊತೆಗೆ ಹೃದ್ರೋಗ, ಕ್ಯಾನ್ಸರ್, ಲಿವರ್ ಸಮಸ್ಯೆಗಳೂ ಬರುತ್ತವೆ. ಇವೆಲ್ಲವನ್ನೂ ತಪ್ಪಿಸಲು ನೀವು ತೂಕವನ್ನು ಕಳೆದುಕೊಳ್ಳಬೇಕು. ವೇಗವಾಗಿ ತೂಕ ಇಳಿಸಿಕೊಳ್ಳಲು ಈ ಕೆಲವು ನಿಯಮಗಳನ್ನು ಅನುಸರಿಸಬೇಕು.
Hypothyroidism: ಸಾಮಾನ್ಯವಾಗಿ ಈ ಹೈಪೋಥೈರಾಯ್ಡ್ ಹಾರ್ಮೋನ್ ಕೊರತೆಯಿಂದ ದೇಹದ ತೂಕ ಹೆಚ್ಚಾಗುತ್ತದೆ. ಈ ತೂಕವನ್ನು ನಿಯಂತ್ರಿಸುವುದು ಹೇಗೆ ಎಂದು ಚಿಂತಿಸುತ್ತಿದ್ದೀರಾ? ಅದಕ್ಕಾಗಿಯೇ ಇಲ್ಲಿದೆ ಸಿಂಪಲ್ ಟಿಪ್ಸ್
Thyroid Problem: ಥೈರಾಯಿಡ್ ಸಮಸ್ಯೆಯಿಂದ ಬಳಲುವ ಹಲವು ಜನರನ್ನು ನೀವು ನೋಡಿರಬಹುದು. ಒಂದು ವೇಳೆ ಈ ಸಮಸ್ಯೆ ನಿಮಗೂ ಕೂಡ ಕಾಡಬಾರದು ಎಂದು ನೀವು ಬಯಸುತ್ತಿದ್ದರೆ. ಅದರ ಲಕ್ಷಣಗಳನ್ನು ಸಮಯ ಇರುವಾಗಲೇ ಗುರುತಿಸಿ ಅದಕ್ಕೆ ಉಪಚಾರ ಮಾಡಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.