Costly Divorce: ಸೆಲೆಬ್ರಿಟಿಗಳು ವಿಚ್ಛೇದನ ಪಡೆಯೋದು ಇತ್ತೀಚೆಗೆ ಸರ್ವೆ ಸಾಮಾನ್ಯವಾಗಿ ಹೋಗಿದೆ. ಸ್ಟಾರ್ ನಟರು ಮದುವೆಯಾಗೋದು ನಂತರ ಡಿವೋರ್ಸ್ ಪಡೆದುಕೊಳ್ಳುವುದೆಲ್ಲಾ ಇದೀಗ ಕಾಮನ್, ಆರೆ ತಮ್ಮ ತ್ನಿಯರಿಂದ ವಿಚ್ಛೇದನ ಪಡೆಯಲು ಯಾವ ಯಾವ ನಟರು ಎಷ್ಟೆಷ್ಟು ಜೀವನಾಂಶ ಕೊಟ್ಟಿದ್ದಾರೆ ಎಂದು ಗೊತ್ತಾದ್ರೆ ನೀವು ಶಾಕ್ ಆಗ್ತೀರ.
Bollywood Most Expensive Film - ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ಅವರ ಮುಂಬರುವ ಚಿತ್ರ 'ಫೈಟರ್' ಒಂದು ಹೈ ಅಟ್ರಾಕ್ಷನ್ ಡ್ರಾಮಾ ಚಿತ್ರವಾಗಿದ್ದು, ಈ ಚಿತ್ರ ದೇಶಪ್ರೇಮದ ಜೊತೆಗೆ ಆಕ್ಷನ್ ಮತ್ತು ಪ್ರಣಯ ದೃಶ್ಯಗಳಿಂದ ಕೂಡಿರಲಿದೆ. ಮಾಹಿತಿಯ ಪ್ರಕಾರ, ಸಿದ್ಧಾರ್ಥ್ ಆನಂದ್ ಅವರ 'ಫೈಟರ್' ಚಿತ್ರ ಬಿ-ಟೌನ್ ನ ಅತ್ಯಂತ ದುಬಾರಿ ಚಿತ್ರ ಆಗಿರಲಿದೆ ಎಂದು ಹೇಳಲಾಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.