Weight loss habits: ಬದಲಾದ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ಧತಿಯೇ ಬೊಜ್ಜಿಗೆ ಮುಖ್ಯ ಕಾರಣ. ಚಳಿಗಾಲದಲ್ಲಿ ಸ್ಥೂಲಕಾಯದ ಸಮಸ್ಯೆ ಇನ್ನಷ್ಟು ವೇಗವಾಗಿ ಹೆಚ್ಚಾಗುತ್ತದೆ. ನೀವು ಅಧಿಕ ತೂಕದಿಂದ ಬಳಲುತ್ತಿದ್ದರೆ ಕೆಲವು ಅಭ್ಯಾಸಗಳನ್ನ ರೂಢಿಸಿಕೊಂಡರೆ ಸುಲಭವಾಗಿ ನೀವು ತೂಕ ನಷ್ಟ ಮಾಡಿಕೊಳ್ಳಬಹುದು.
Turmeric for weight lose : ಹಲವಾರು ಜನರು ತೂಕ ಇಳಿಸಲು ಹರಸಾಹಸ ಪಡುತ್ತಿದ್ದಾರೆ.. ಜಿಮ್ ಹೋಗಲು ಆಗದವರು ವಿವಿಧ ರೀತಿಯ ಪಾನಿಯಗಳನ್ನು ಕುಡಿದು ತೂಕ ಇಳಿಸಲು ಪ್ರಯತ್ನಿಸುತ್ತಾರೆ.. ಬನ್ನಿ ಇಂದು ಒಂದು ಹಳದಿ ಬಣ್ಣದ ಪಾನಿಯ ಹೇಗೆ ತೂಕನಷ್ಟ ಮಾಡುತ್ತದೆ ಅಂತ ತಿಳಿಯೋಣ..
How to burn belly fat: ಇತ್ತೀಚಿನ ಅಧ್ಯಯನಗಳು ಮೆಣಸಿನಕಾಯಿಯ ಸೇವನೆಯಿಂದ ಉತ್ಪತ್ತಿಯಾಗುವ ಶಾಖವು ಹೆಚ್ಚಿನ ಕ್ಯಾಲೊರಿಗಳನ್ನು ಬಳಸಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಮೂಲಭೂತವಾಗಿ ದೇಹದಲ್ಲಿ ಕೊಬ್ಬಿನ ಪದರಗಳನ್ನು ಆಕ್ಸಿಡೀಕರಿಸುತ್ತದೆ ಎಂದು ತೋರಿಸಿದೆ
weight loss drink: ಹಸಿರು ಚಹಾವನ್ನು ಯಾವಾಗಲೂ ಹಾಲು ಮತ್ತು ಸಕ್ಕರೆ ಚಹಾಕ್ಕೆ ಉತ್ತಮ ಪರ್ಯಾಯವೆಂದು ಪರಿಗಣಿಸಲಾಗಿದೆ, ಆದ್ದರಿಂದ ನೀವು ಫಿಟ್ ಆಗಿರಲು ಇದನ್ನು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಇದರ ರುಚಿ ಕಹಿಯಾಗಿದ್ದರೂ, ಹಸಿರು ಚಹಾವು ತೂಕ ನಷ್ಟಕ್ಕೆ ಬಹಳ ಪರಿಣಾಮಕಾರಿಯಾಗಿದೆ.
Weight Loss Home Remedies: ಇತ್ತೀಚೀನ ದಿನಗಳಲ್ಲಿ 18 ವರ್ಷ ದಾಟುತ್ತಿದ್ದಂತೆ ಬೊಜ್ಜು ಪ್ರಾರಂಭವಾಗುತ್ತದೆ. ಹೆಚ್ಚಿನವರಿಗೆ ತಾವು ಸೇವಿಸುವ ಆಹಾರದಲ್ಲಿ ಕ್ರಮವಿಲ್ಲದೇ ಇದ್ದಾಗ ದೇಹವು ಕೊಬ್ಬಿನಾಂಶದಿಂದ ಕೂಡುತ್ತದೆ.
Weight Loss Tips: ಇಂದಿನ ಕಾಲದಲ್ಲಿ ಪ್ರತಿಯೊಬ್ಬರೂ ಫಿಟ್ ಆಗಿರಲು ಬಯಸುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಜೀವನಶೈಲಿಯ ಬಗ್ಗೆ ನೀವು ಗಮನ ಹರಿಸಬೇಕು. ಫಿಟ್ ಆಗಿರಲು ನೀವು ಯಾವ ಅಭ್ಯಾಸಗಳನ್ನು ತ್ಯಜಿಸಬೇಕು ಎಂಬುದನ್ನು ಇಲ್ಲಿ ತಿಳಿಯೋಣ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.