Heavy Rain Effect: ತಡರಾತ್ರಿ ಎಡೆಬಿಡದೆ ಸುರಿದ ಧಾರಾಕಾರ ಮಳೆಗೆ ಮನೆಯೊಂದರ ಮೇಲೆ ಬೃಹತ್ ಆಕಾರದ ಮರ ಬಿದ್ದು ಮನೆ ಸಂಪೂರ್ಣ ಜಖಂಗೊಂಡು ದಂಪತಿಗಳು ಕೂದಲೆಳೆ ಅಂತರದಲ್ಲಿ ಪಾರಾಗಿದ್ದು ಅಪಾರ ಪ್ರಮಾಣದ ಹಾನಿ ಸಂಭವಿಸಿದ ಘಟನೆ ಕೋಡೂರು ಗ್ರಾಪಂ ವ್ಯಾಪ್ತಿಯ ಹೆಚ್. ಕುನ್ನೂರು ಗ್ರಾಮದಲ್ಲಿ ನಡೆದಿದೆ.
ಭಾರತೀಯ ಹವಾಮಾನ ಇಲಾಖೆ ಶುಕ್ರವಾರ ನೈಋತ್ಯ ಮಧ್ಯಪ್ರದೇಶಕ್ಕೆ ರೆಡ್ ಅಲರ್ಟ್ ಘೋಷಿಸಿದ್ದು, ಮುಂದಿನ ಮೂರು ದಿನಗಳ ಕಾಲ ಅತಿ ಹೆಚ್ಚು ಮಳೆಯಾಗುವ ಮುನ್ಸೂಚನೆ ನೀಡಿದೆ. ಹವಾಮಾನ ಮುನ್ಸೂಚನೆ ಸಂಸ್ಥೆಯು ಇದೇ ರೀತಿಯ ಮಳೆಯ ಚಟುವಟಿಕೆಯನ್ನು ಆಗ್ನೇಯ ಮಧ್ಯಪ್ರದೇಶ ಮತ್ತು ವಿದರ್ಭದಲ್ಲಿ ಸೆಪ್ಟೆಂಬರ್ 15 ರಂದು, ಉತ್ತರ ಮಧ್ಯ ಮಹಾರಾಷ್ಟ್ರದಲ್ಲಿ ಸೆಪ್ಟೆಂಬರ್ 15 ರಂದು ಮತ್ತು ಗುಜರಾತ್ ಪ್ರದೇಶದಲ್ಲಿ ಸೆಪ್ಟೆಂಬರ್ 16-17 ರವರೆಗೆ ಸೂಚಿಸಿದೆ.
Weather Update: ಹರಿಯಾಣ, ಚಂಡೀಗಢ, ದೆಹಲಿ ಹಾಗೂ ಪಶ್ಚಿಮ ರಾಜಸ್ಥಾನ ರಾಜ್ಯಗಳ ವಾತಾವರಣ ಒಣ ಹವೆಯಿಂದ ಕೂಡಿರುವದರಿಂದ ಆ ರಾಜ್ಯಗಳನ್ನು ಹೊರತುಪಡಿಸಿ ದೇಶದ ವಿವಿಧ ರಾಜ್ಯಗಳಲ್ಲಿ ಭಾರೀ ಮತ್ತು ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
Today Rain update : 2020 ರಿಂದ, ಪ್ರಕೃತಿ ಎಲ್ಲ ನಿರೀಕ್ಷೆ, ಅಂದಾಜುಗಳನ್ನು ಮೀರಿ ರೌದ್ರಾವತಾರ ತೋರುತ್ತಿದೆ. ಕೆಲವು ಭಾಗಗಳಲ್ಲಿ ಎರಡು ದಿನಗಳವರೆಗೆ ಭಾರೀ ಮಳೆಯಾಗಲಿದೆ.
ಭೂಕುಸಿತದ ಅಪಾಯದ ನಡುವೆ ಮತ್ತೆ ಭಾರೀ ಮಳೆ ಸಾಧ್ಯತೆ
ಆಗಸ್ಟ್ 26 ರಿಂದ ಕೊಂಚ ಬಿಡುವು ನೀಡಲಿದ್ದಾನೆ ವರುಣ
ಕರುನಾಡಿನಲ್ಲಿ ಸದ್ದಿಲ್ಲದೇ ವಕ್ಕರಿಸುತ್ತಿದೆ ಡೆಂಗ್ಯೂ ಜ್ವರ ರಾಜ್ಯದಲ್ಲಿ ಈಗಾಗಲೇ 4,739 ಡೆಂಗ್ಯೂ ಪ್ರಕರಣ ದಾಖಲು ಈ ಪೈಕಿ ಬೆಂಗಳೂರಿನಲ್ಲೇ 2,502 ಡೆಂಗ್ಯೂ ಪ್ರಕರಣ ದಾಖಲು ಕಳೆದ ವರ್ಷಕ್ಕಿಂತ ಈ ವರ್ಷ ರಾಜ್ಯದಲ್ಲಿ ಹೆಚ್ಚಿದ ಡೆಂಗ್ಯೂ ಫೀವರ್
ಹಾವೇರಿಯಲ್ಲಿ ಮುಂದುವರೆದ ಮಳೆರಾಯನ ಆರ್ಭಟ
ಅಪಾಯ ಮಟ್ಟ ಮೀರಿ ಹರಿಯುತ್ತಿರೋ ತುಂಗಭದ್ರಾ ನದಿ
ನದಿಯಲ್ಲಿ ಕೈ ಕಾಲು ತೊಳೆಯಲು ಹೋಗಿದ್ದ ಯುವಕ ನಾಪತ್ತೆ
ಕಾಲು ಜಾರಿ ಬಿದ್ದು ನೀರಿನಲ್ಲಿ ತೇಲಿ ಹೋದ ಯುವಕ
ರಾಣಿಬೆನ್ನೂರು ತಾ. ಮಾಕನೂರು ಗ್ರಾಮದ ಬಳಿ ಘಟನೆ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.