Budh Gochar 2025: ಬುಧದ ರಾಶಿಯ ಬದಲಾವಣೆಯಿಂದ ಜನರು ತಮ್ಮ ವೃತ್ತಿ, ವ್ಯಾಪಾರ, ಶಿಕ್ಷಣ ಇತ್ಯಾದಿಗಳ ಮೇಲೆ ಒಳ್ಳೆಯ ಮತ್ತು ಕೆಟ್ಟ ಪರಿಣಾಮಗಳನ್ನು ನೋಡಬಹುದು. ಬುಧದ ಅನುಗ್ರಹದಿಂದ ಕೆಲವು ರಾಶಿಗಳಿಗೆ ಹೊಸ ವರ್ಷದ ಆರಂಭವು ಅತ್ಯುತ್ತಮವಾಗಿರುತ್ತದೆ.
Numerology: 12 ತಿಂಗಳುಗಳಲ್ಲಿ ದಿನಾಂಕ 1, 10, 19, 28ರಂದು ಜನಿಸಿದವರ ರಾಡಿಕ್ಸ್ ಸಂಖ್ಯೆ 1 ಆಗಿರುತ್ತದೆ. ಈ ದಿನಾಂಕದಂದು ಜನಿಸಿದವರು ಪ್ರಜ್ಞೆ, ನಾಯಕತ್ವ ಕೌಶಲ್ಯ & ಸಾಧಿಸುವ ಗುಣಲಕ್ಷಣಗಳನ್ನು ಹೊಂದಿರುತ್ತಾರೆ. ಇವರು ಯಾವಾಗಲೂ ವ್ಯಾಪಾರ-ಉದ್ಯಮಗಳಲ್ಲಿ ಯಶಸ್ಸನ್ನು ಹೊಂದಿರುತ್ತಾರೆ.
Lakshmi Narayana Yoga 2024: ಶುಕ್ರ & ಗ್ರಹಗಳ ರಾಜಕುಮಾರ ಬುಧ ಈ ತಿಂಗಳು ಕೆಲವು ಪ್ರಮುಖ ರಾಶಿಗಳ ಜೀವನದಲ್ಲಿ ಬದಲಾವಣೆ ತರಲಿವೆ. ಜುಲೈ 19ರಂದು ಬುಧ ಗ್ರಹವು ಕರ್ಕ ರಾಶಿಯಿಂದ ಸಿಂಹ ರಾಶಿಯನ್ನು ಪ್ರವೇಶಿಸಿದೆ. ಜುಲೈ 31ರಂದು ಶುಕ್ರನು ಸಿಂಹ ರಾಶಿಯನ್ನು ಪ್ರವೇಶಿಸುತ್ತದೆ. ಈ 2 ಗ್ರಹಗಳ ಸಂಯೋಜನೆಯಿಂದ ಸಿಂಹರಾಶಿಯಲ್ಲಿ ಲಕ್ಷ್ಮೀನಾರಾಯಣ ರಾಜಯೋಗವು ಉಂಟಾಗುತ್ತದೆ.
ಗರುಡ ಪುರಾಣದ ಸಲಹೆಗಳು: ಗರುಡ ಪುರಾಣವನ್ನು ಹಿಂದೂ ಧರ್ಮದಲ್ಲಿ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಈ ಪುರಾಣವು ಸಾವಿನ ನಂತರದ ಪ್ರಯಾಣ, ಸ್ವರ್ಗ ಮತ್ತು ನರಕ ಮತ್ತು ಆತ್ಮದ ಪುನರ್ಜನ್ಮವನ್ನು ವಿವರವಾಗಿ ವಿವರಿಸುತ್ತದೆ. ಇದರ ಹೊರತಾಗಿ ಜೀವನದಲ್ಲಿ ಧರ್ಮ ಮತ್ತು ಕರ್ಮದ ಮಹತ್ವವೇನು? ಅನ್ನೋದರ ಬಗ್ಗೆಯೂ ತಿಳಿಸುತ್ತದೆ.
Saturn Retrograde in Aquarius: ಜೂನ್ 29ರಂದು ಕುಂಭ ರಾಶಿಯಲ್ಲಿ ಶನಿಯು ವಕ್ರ ಸ್ಥಾನದಲ್ಲಿ ಸಂಚರಿಸಲಿದೆ. ಅದು ನವೆಂಬರ್ವರೆಗೆ ಈ ವಕ್ರ ಸ್ಥಾನದಲ್ಲಿರುತ್ತದೆ. ಕುಂಭ ರಾಶಿಯಲ್ಲಿ ಶನಿ ಹಿಮ್ಮೆಟ್ಟುವಿಕೆ ಯಾವ ರಾಶಿಗಳ ಮೇಲೆ ಪರಿಣಾಮ ಬೀರಲಿದೆ ಅನ್ನೋದರ ಬಗ್ಗೆ ತಿಳಿಯಿರಿ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.