Shobhana Yoga 2024: ಜಾತಕದಲ್ಲಿ ಶುಕ್ರನ ಸ್ಥಾನ ಅನುಕೂಲಕರವಾಗಿರುತ್ತದೆ. ತಾಯಿ ಲಕ್ಷ್ಮಿದೇವಿಯ ಆಶೀರ್ವಾದ ಸಹ ಪಡೆಯುತ್ತೀರಿ. ಈ ರಾಶಿಯವರಿಗೆ ಹಣಕಾಸಿನ ಸಮಸ್ಯೆಗಳಿಂದ ಪರಿಹಾರ ಸಿಗಲಿದೆ. ಸೆ.13ರಿಂದ ಯಾವ ರಾಶಿಯವರಿಗೆ ಅದೃಷ್ಟ ಒಲಿಯಲಿದೆ ಅನ್ನೋದರ ಬಗ್ಗೆ ತಿಳಿಯಿರಿ.
ಅದೊಂದು ಚಿಕ್ಕ ಕುಟುಂಬ ಚೊಕ್ಕ ಸಂಸಾರವಾಗಿತ್ತು. ಆ ಗ್ರಾಮದ ಜನರ ಬಳಿ ಆ ಕುಟುಂಬದ ಅನ್ಯೋನ್ಯವಾಗಿ ಬೇರೆಯುತಿತ್ತು. ಹೌದು, ಹೀಗೆ ಸಂತೋಷವಾಗಿದ್ದ, ಕುಟುಂಬ ಮಗಳಿಂದಲ್ಲೇ ಸಾವಿಗೆ ಶರಣಾಗಿದೆ ಎನ್ನಲಾಗುತ್ತಿದೆ. ಇನ್ನು ತಂದೆ ತಾಯಿ ಆತ್ಮಹತ್ಯೆ ಕಂಡು ಮಗಳು ನೇಣಿಗೆ ಶರಣಾಗಿದ್ದಾಳೆ. ಅದ್ಯಾಕೆ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದರು ಅಂತೀರಾ. ಈ ಕುರಿತು ಒಂದು ವರದಿ ಇಲ್ಲಿದೆ....
Astro tips: ನೀವು ಅರಳಿ ಮರದ ಎಲೆಗಳಿಂದ ಕೆಲವು ಪರಿಹಾರಗಳನ್ನು ಮಾಡಿದರೆ, ಅದು ಜೀವನದಲ್ಲಿ ಬದಲಾವಣೆಗಳನ್ನು ತರಬಹುದು. ಅಂತಹ ಪರಿಸ್ಥಿತಿಯಲ್ಲಿ, ಈ ಕ್ರಮಗಳ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ.
Vastu Tips: 2022ನೇ ವರ್ಷ ಕೊನೆಗೊಳ್ಳುತ್ತಿದೆ. ವರ್ಷವು ಅದರ ಕೊನೆಯ ಹಂತದಲ್ಲಿದೆ. ಡಿಸೆಂಬರ್ ತಿಂಗಳು ಬಂದಿದೆ. ಶಾಸ್ತ್ರಗಳ ಪ್ರಕಾರ, ಈ ವರ್ಷಾಂತ್ಯದ ಮೊದಲು ಕೆಲವು ವಿಶೇಷ ವಸ್ತುಗಳನ್ನು ಮನೆಗೆ ತನ್ನಿ. ಇದು 2023 ರ ಹೊಸ ವರ್ಷವನ್ನು ಮಂಗಳಕರವಾಗಿಸುತ್ತದೆ ಎಂದು ಹೇಳಲಾಗುತ್ತದೆ.
ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಇರಬೇಕೆಂದು ಬಯಸುತ್ತಾರೆ. ಇದಕ್ಕಾಗಿ ಅವರೂ ಶ್ರಮಿಸುತ್ತಾರೆ. ಇಷ್ಟೆಲ್ಲಾ ಆದರೂ ಮನೆಯ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಇದಕ್ಕೆ ಕಾರಣ ವಾಸ್ತು ದೋಷ. ಅಂತಹ ಪರಿಸ್ಥಿತಿಯಲ್ಲಿ, ಕೆಲವು ವಸ್ತುಗಳನ್ನು ಮನೆಯಲ್ಲಿ ಇಡಬೇಕು. ಇದು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಇಡುತ್ತದೆ.
Vastu Shastra: ಸ್ನೇಹ ಮತ್ತು ಬಂಧುತ್ವದಲ್ಲಿ ವಸ್ತುಗಳ ವಿನಿಮಯವು ತುಂಬಾ ಸಾಮಾನ್ಯವಾಗಿದೆ. ಅಂತಹ ಕೆಲವು ವಿಷಯಗಳನ್ನು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ, ಅದನ್ನು ಎಂದಿಗೂ ವ್ಯಾಪಾರ ಮಾಡಬಾರದು. ವ್ಯಕ್ತಿಯ ಭವಿಷ್ಯವು ಕೆಲವು ವಿಷಯಗಳೊಂದಿಗೆ ಸಂಬಂಧಿಸಿದೆ.
Vastu Shastra: ಇಂದಿನ ಕಾಲದಲ್ಲಿ, ಪ್ರತಿಯೊಬ್ಬ ವ್ಯಕ್ತಿಯು ತಾನು ಸಾಕಷ್ಟು ಹಣವನ್ನು ಹೊಂದಬೇಕೆಂದು ಬಯಸುತ್ತಾನೆ. ವಾಸ್ತವವಾಗಿ, ಸಮಾಜದಲ್ಲಿ ಉತ್ತಮ ಜೀವನ ಸಾಗಿಸಲು ಹಣದ ಅಗತ್ಯವಿದೆ. ಈ ಭೌತಿಕ ಯುಗದಲ್ಲಿ ಗೌರವ ಸಂಪತ್ತಿನ ಮೇಲೆ ಅವಲಂಬಿತವಾಗಿದೆ ಎಂದರೆ ಅತಿಶಯೋಕ್ತಿಯಲ್ಲ.
Jaggery Mythological Benefits - ಬೆಲ್ಲ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿಯಾಗಿದೆ (Jaggery Health Benefits) ಎಂಬ ಸಂಗತಿ ಎಲ್ಲರಿಗೂ ತಿಳಿದೇ ಇದೆ. ಆದರೆ, ಆಧ್ಯಾತ್ಮಿಕವಾಗಿಯೂ (Mythological Benefits Of Using Jaggery) ಕೂಡ ಬೆಲ್ಲ ಅಷ್ಟೇ ಅದ್ಭುತ ಹಾಗೂ ಪರಿಣಾಮಕಾರಿಯಾಗಿದೆ. ಲಾಲ್ ಕಿತಾಬ್ ಪ್ರಕಾರ, ಬೆಲ್ಲದ ಬಳಕೆ ಜೀವನವನ್ನು ಸುಖಮಯವಾಗಿಸುತ್ತದೆ (Happy Life) ಎನ್ನಲಾಗಿದೆ.
National Family Benefit Scheme: ಕರೋನಾ ಅವಧಿಯಲ್ಲಿ (Corona Pandemic) ಅಥವಾ ಯಾವುದೇ ಕಾರಣದಿಂದ ನೀವು ಕೂಡ ಆರ್ಥಿಕ ತೊಂದರೆಗೆ (Financial Problem) ಒಳಗಾಗಿದ್ದಾರೆ ಈ ಸುದ್ದಿ ನಿಮಗಾಗಿ ರಾಷ್ಟ್ರೀಯ ಕುಟುಂಬ ಸವಲತ್ತು ಯೋಜನೆಯ (National Family Benefit Scheme) ಮೂಲಕ ನಿರ್ಗತಿಕ ಕುಟುಂಬಗಳಿಗೆ 30 ಸಾವಿರ ರೂಪಾಯಿಗಳನ್ನು ನೀಡಲಾಗುತ್ತದೆ ಮತ್ತು ಇದಕ್ಕಾಗಿ ನಿಯಮಗಳು ಮತ್ತು ಷರತ್ತುಗಳೇನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
New Year Remedies - 2021ನೇ ವರ್ಷ ಮುಗಿಯುವ ಹಂತದಲ್ಲಿದೆ. ಈ ವರ್ಷದ ಮಧ್ಯದಲ್ಲಿ, ಪ್ರತಿಯೊಬ್ಬರೂ ಕರೋನವೈರಸ್ನ (Coronavirus) ಭಯಾನಕ ರೂಪವನ್ನು ನೋಡಿದ್ದಾರೆ. ಮುಂದಿನ ವರ್ಷ ಒಳ್ಳೆಯದಾಗಲಿ ಎಂದು ಭರವಸೆಯಲ್ಲಿ ಜನರಿದ್ದಾರೆ.
Shri Krishna Janmashtami 2021: ನಿಮ್ಮ ಮನೆಯಲ್ಲಿಯೂ ಕೂಡ ಹಣಕಾಸಿನ ಮುಗ್ಗಟ್ಟು (Financial Problem) ಕಾಡುತ್ತಿದೆಯೇ? ನೀವೂ ಕೂಡ ನಿಮ್ಮ ಆದಾಯವನ್ನು ಹೆಚ್ಚಿಸಲು (Increase Income) ಬಯಸುತ್ತೀರಾ?
Astrology - ಒಂದು ವೇಳೆ ನೀವೂ ಕೂಡ ಹಣಕಾಸಿನ ಮುಗ್ಗಟ್ಟಿನಿಂದ ಸಮಸ್ಯೆ ಎದುರಿಸುತಿದ್ದರೆ, ಈ ಸುದ್ದಿ ತಪ್ಪದೆ ಓದಿ. ಏಕೆಂದರೆ ಹಣಕಾಸಿನ ಸಮಸ್ಯೆಯೇ (Financial Problem)ಆಗಿರಲಿ ಅಥವಾ ಬೇರೆ ಯಾವುದೇ ಸಮಸ್ಯೆಯಾಗಿರಲಿ, ಈ ಒಂದು ಬೀಜ (Nagkesar Seed) ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಇತೀಶ್ರೀ ಹಾಡಲಿದೆ.
Goddess Lakshmi Kripa - ಮಹಾಲಕ್ಷ್ಮಿಯ ಅನುಗ್ರಹ ಪಡೆಯುವುದು ತುಂಬಾ ಸುಲಭ ಮತ್ತು ಸರಳವಾಗಿದೆ. ದೇವಿ ಲಕುಮಿಗೆ ನಾವಿನ್ಯತೆ ಮತ್ತು ಭವ್ಯತೆ ತುಂಬಾ ಇಷ್ಟ. ಸೀಮಿತ ಸೌಲಭ್ಯಗಳ ಹೊರತಾಗಿಯೂ, ಉತ್ತಮ ರೀತಿಯಲ್ಲಿ ಜೀವನ ಸಾಗಿರುವವರು ತಾಯಿಯ ಅನುಗ್ರಹವನ್ನು ಪಡೆಯುತ್ತಾರೆ. ಹೀಗಾಗಿ ಮನೆಯಲ್ಲಿ ತನ್ನ ಉರ್ಜೆಯನ್ನು ಶೀಘ್ರವೆ ಕಳೆದುಕೊಳ್ಳುವ ವಸ್ತುಗಳನ್ನು ಸಂಗ್ರಹಿಸಬೇಡಿ.
Goddess Lakshmi - ಹಲವು ಬಾರಿ ಭವಿಷ್ಯದಲ್ಲಾಗುವ ಕೆಲ ಘಟನೆಗಳು ಅದರಲ್ಲಿಯೂ ವಿಶೇಷವಾಗಿ ಆರ್ಥಿಕ ಹಾನಿಯ ಸಂಕೇತಗಳು ನಮಗೆ ಮೊದಲೇ ಸಿಗುತ್ತವೆ. ಒಂದು ವೇಳೆ ನೀವೂ ಕೂಡ ಈ ಸಂಕೇತಗಳನ್ನು ಮೊದಲೇ ಗಮನಿಸಿದರೆ, ಭವಿಷ್ಯದಲ್ಲಾಗುವ ಹಾನಿಯಿಂದ ಪಾರಾಗಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.