ಕಲಾತಪಸ್ವಿ ರಾಜೇಶ್ ಇಂದು ನಮ್ಮೊಡನಿಲ್ಲ.ರಾಜೇಶ್ ಅವರ ನಿಧನದ ಸುದ್ದಿಯನ್ನು ಕನ್ನಡಿಗರು ಅರಗಿಸಿಕೊಳ್ಳಲು ಆಗುತ್ತಿಲ್ಲ. ಅಷ್ಟಕ್ಕೂ ಮಹಾನ್ ನಟ ಮತ್ತೊಬ್ಬ ಮಹಾನ್ ನಟನ ಜೊತೆಗೆ ಅತ್ಯಂತ ಒಡನಾಟದಿಂದ ಇದ್ದರು. ಅಂದಹಾಗೆ ನಾವಿಲ್ಲಿ ಹೇಳ್ತಿರೋದು ವರನಟ ರಾಜ್ಕುಮಾರ್ ಹಾಗೂ ಕಲಾತಪಸ್ವಿ ರಾಜೇಶ್ ಅವರ ಸ್ನೇಹದ ಬಗ್ಗೆ.
ಡಾ.ರಾಜಕುಮಾರ್ ಕನ್ನಡದ ಸಾಂಸ್ಕೃತಿಕ ಪ್ರಜ್ಞೆ, ಹಾಗೂ ರಾಯಭಾರಿಯಾಗಿದ್ದರು.ಕನ್ನಡದ ಅಸ್ಮಿತೆ ಮೂಲಕ ವಿವಿಧ ಪ್ರದೇಶಗಳ ಮೂಲಕ ಹಂಚಿಹೋಗಿದ್ದ ಕರ್ನಾಟಕವನ್ನು ಬೆಸೆಯುವಲ್ಲಿ ಅವರು ಮಹತ್ವದ ಪಾತ್ರವನ್ನು ವಹಿಸಿದ್ದರು.ಅವರು ಕೇವಲ ಬೆಳ್ಳಿ ತೆರೆಯ ಮೇಲೆ ಅಷ್ಟೇ ಅಲ್ಲದೆ ತಮ್ಮ ಆಫ್ ಸ್ತ್ರೀನ್ ವ್ಯಕ್ತಿತ್ವದ ಮೂಲಕವೂ ಜನರ ಮನಸ್ಸನ್ನು ಗೆದ್ದಿದ್ದರು. ಇಂತಹ ಮಹಾನ್ ವ್ಯಕ್ತಿಯ ಜನ್ಮ ದಿನವನ್ನು ಇಂದು ಇಡೀ ಕರ್ನಾಟಕ ಸಂಭ್ರಮದಿಂದ ಆಚರಿಸುತ್ತದೆ .
ಕೃಷ್ಣದೇವರಾಯನ ಕಾಲದ ಆಡಳಿತ ವೈಭವ, ಸೈನ್ಯದ ಮಹತ್ವ, ಮತ್ತು ವಾಸ್ತುಶಿಲ್ಪಗಳೆಲ್ಲದರ ಸಂಕ್ಷಿಪ್ತ ರೂಪವು ಸ್ತಬ್ದಚಿತ್ರದಲ್ಲಿ ರೂಪುಗೊಂಡಿವೆ. ಇದಲ್ಲದೆ ಹಂಪಿಯಲ್ಲಿನ ಐತಿಹಾಸಿಕ ದೇವಾಲಯಗಳು, ಹನುಮಂತನ ಜನ್ಮಸ್ಥಾನ ಅಂಜನಾದ್ರಿ ಬೆಟ್ಟ, ಸಂಗೀತ ಹೊಮ್ಮಿಸುವ ಕಂಬಗಳೆಲ್ಲವನ್ನೂ ಕಾಣಬಹುದಾಗಿದೆ.
ಡಾ.ರಾಜ್ಕುಮಾರ್ ಅವರ ಮೊಮ್ಮಗ ಯುವ ರಾಜ್ಕುಮಾರ್ ಅವರು ಕನ್ನಡ ಚಿತ್ರರಂಗದಲ್ಲಿ ದೊಡ್ಡ ಚೊಚ್ಚಲ ಪ್ರವೇಶ ಮಾಡುತ್ತಿದ್ದಾರೆ. ಈ ಚಿತ್ರದ ಫಸ್ಟ್ ಲುಕ್ ನ್ನು ಅವರ ಅಜ್ಜ, ಡಾ.ರಾಜ್ಕುಮಾರ್ ಜನ್ಮದಿನದಂದು ಅನಾವರಣ ಮಾಡಿ' ನಿಮ್ಮ ಮುಂದೆ ಫಸ್ಟ್ ಲುಕ್ ಪೋಸ್ಟರ್ .. ಪ್ರೀತಿಸಿ , ಆಶೀರ್ವದಿಸಿ' ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.
ಕನ್ನಡದ ಚಿತ್ರ ರಸಿಕರ ಮನದಲ್ಲಿ ಅಣ್ಣಾವ್ರು ಎಂದೇ ಜನಜನಿತರಾದ ಡಾ.ರಾಜ್ ಕುಮಾರ್ ಅವರಿಗೆ ಇಂದು 91ನೇ ಜನ್ಮದಿನದ ಸಂಭ್ರಮ. ತಮ್ಮ ನಟನೇ ಯಿಂದಲೇ ಐದು ದಶಕಗಳ ಕಾಲ ಚಂದನವನದ ದೊರೆಯಾಗಿ ಮೆರೆದ ರಾಜಕುಮಾರ ಅವರನ್ನು ಕನ್ನಡದ ಸಾಂಸ್ಕೃತಿಕ ರಾಯಭಾರಿ ಎಂದೇ ಕರೆಯಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.