Digital Payment : ಡಿಜಿಟಲ್ ಪಾವತಿ ವಹಿವಾಟಿಗೆ ಸಂಬಂಧಿಸಿ 2022ರ ವಿಶ್ವದ ಪಟ್ಟಿಯಲ್ಲಿ ಭಾರತ ಮೊದಲ ಸ್ಥಾನ ಪಡೆದುಕೊಂಡಿದೆ ಎಂದು ಕೇಂದ್ರ ಸರ್ಕಾರ ಶನಿವಾರ (ಜೂನ್ 10) ಬಿಡುಗಡೆಗೊಳಿಸಿದ ದತ್ತಾಂಶ ತಿಳಿಸಿದೆ.
ಟೋಕನೈಸೇಶನ್ ಎನ್ನುವುದು ಬಳಕೆದಾರರು ತಮ್ಮ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ವಿವರಗಳನ್ನು ಹಂಚಿಕೊಳ್ಳದೆ ತಮ್ಮ ಫೋನ್ಗೆ ಲಗತ್ತಿಸಲಾದ ಸುರಕ್ಷಿತ ಡಿಜಿಟಲ್ ಟೋಕನ್ ಮೂಲಕ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಪಾವತಿಗಳನ್ನು ಮಾಡಲು ಅನುವು ಮಾಡಿಕೊಡುತ್ತದೆ.
SBI Online Banking: ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ತನ್ನ ಗ್ರಾಹಕರನ್ನು ಆನ್ಲೈನ್ ಬ್ಯಾಂಕಿಂಗ್ ವಂಚನೆಯಿಂದ ರಕ್ಷಿಸಲು ಆನ್ಲೈನ್ ವಹಿವಾಟುಗಳನ್ನು ಹೆಚ್ಚು ಸುರಕ್ಷಿತಗೊಳಿಸಿದೆ.
ಒಂದು ವೇಳೆ ಬ್ಯಾಂಕ್ ವಹಿವಾಟು ವಿಫಲವಾದರೆ ಮತ್ತು ನೀವು ಈ ಕುರಿತು ಬ್ಯಾಂಕ್ ಗೆ ದೂರು ನೀಡಿದರೆ. ನಿಮ್ಮ ಹಣದ ಜೊತೆಗೆ ಬ್ಯಾಂಕ್ ಗಳು ನಿಮಗೆ ಪರಿಹಾರವನ್ನು ಕೂಡ ನೀಡುತ್ತವೆ... ಹೇಗೆ ಇಲ್ಲಿದೆ ವಿವರ.
ದೇಶದ ಪ್ರತಿಯೊಬ್ಬ ಜವಾಬ್ದಾರಿಯುತ ವ್ಯಕ್ತಿಯು ಕರೋನಾ ವೈರಸ್ ಅನ್ನು ತಡೆಯಲು ತನ್ನದೇ ಆದ ರೀತಿಯಲ್ಲಿ ಪ್ರಯತ್ನಿಸುತ್ತಿದ್ದಾನೆ. ಇಂತಹ ಪರಿಸ್ಥಿತಿಯಲ್ಲಿ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಕೂಡ ಒಂದು ಸೂತ್ರವನ್ನು ನೀಡಿದ್ದಾರೆ. ಡಿಜಿಟಲ್ ಪಾವತಿಗಳನ್ನು ಮಾಡಿ ಮತ್ತು ಕರೋನಾವನ್ನು ತಪ್ಪಿಸಿ ಎಂದವರು ಕರೆ ನೀಡಿದ್ದಾರೆ.
ಪೇಟಿಎಂ ತನ್ನ ಗ್ರಾಹಕರಿಗೆ ಕಾರ್ಡ್ಗಳು, ಯುಪಿಐ, ನೆಟ್ ಬ್ಯಾಂಕಿಂಗ್ ಮತ್ತು ವ್ಯಾಲೆಟ್ ಮುಂತಾದ ಯಾವುದೇ ರೀತಿಯ ವಹಿವಾಟಿನ ಮೇಲೆ ಯಾವುದೇ ಶುಲ್ಕದ ಹೆಸರಿನಲ್ಲಿ ಹಣವನ್ನು ವಿಧಿಸುತ್ತಿಲ್ಲ ಎಂದು ನೋಯ್ಡಾ ಮೂಲದ ಕಂಪನಿ ಸ್ಪಷ್ಟಪಡಿಸಿದೆ.
ಹೊಸ ಹಣಕಾಸು ವರ್ಷ ಪ್ರಾರಂಭವಾಗಲು ಇನ್ನು ಒಂದೇ ದಿನ ಉಳಿದಿದೆ. ಅನೇಕ ನಿಯಮಗಳು ಏಪ್ರಿಲ್ 1 ರಿಂದ ಬದಲಾಗಲಿವೆ. ದೇಶದ ಅತಿದೊಡ್ಡ ಬ್ಯಾಂಕ್ ಎಸ್ಬಿಐನಲ್ಲೂ ಹೊಸ ನಿಯಮ ಜಾರಿಗೊಳಿಸಲಾಗುವುದು. ದೇಶದ ಸುಮಾರು 25 ದಶಲಕ್ಷ ಎಸ್ಬಿಐ ಗ್ರಾಹಕರು ನೇರವಾಗಿ ಇದರ ಪ್ರಯೋಜನ ಪಡೆಯುತ್ತಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.