FREE YouTube Premium: ರಿಲಯನ್ಸ್ ಜಿಯೋ ತನ್ನ ಬ್ರಾಡ್ಬ್ಯಾಂಡ್ ಬಳಕೆದಾರರಿಗೆ ಹೊಸ ವರ್ಷದ ಕೊಡುಗೆಯಾಗಿ ಬಿಡುಗಡೆ ಮಾಡಿದೆ. ಆಯ್ದ JioFiber ಮತ್ತು Jio AirFiber ಪೋಸ್ಟ್ಪೇಯ್ಡ್ ಯೋಜನೆಗಳೊಂದಿಗೆ ಎರಡು ವರ್ಷಗಳವರೆಗೆ ಉಚಿತ ಯೂಟ್ಯೂಬ್ ಪ್ರೀಮಿಯಂ ಅನ್ನು ಉಚಿತವಾಗಿ ಮಾಡುತ್ತದೆ.
Cheapest Unlimited 5G Data Plan : ಈ ಕಂಪನಿ ದೇಶದಲ್ಲಿಯೇ ಅಗ್ಗದ ಅನಿಯಮಿತ 5G ಡೇಟಾ ಯೋಜನೆಯನ್ನು ನೀಡುತ್ತಿದೆ. ನೀವು ಜಿಯೋ ಗ್ರಾಹಕರಾಗಿದ್ದರೆ, ನೀವು ಕಡಿಮೆ ಬೆಲೆಯಲ್ಲಿ 5G ಡೇಟಾ ಯೋಜನೆಗಳನ್ನು ಪಡೆಯಬಹುದು. ಈ ಯೋಜನೆಯ ಪ್ರಯೋಜನಗಳ ಬಗ್ಗೆ ತಿಳಿಯಿರಿ.
ಜಿಯೋ, ಏರ್ಟೆಲ್ ಮತ್ತು ವೊಡಾಫೋನ್-ಐಡಿಯಾ ಕಂಪನಿಗಳು ಭಾರೀ ಆಫರ್ ಗಳನ್ನು ನೀಡುತ್ತಿವೆ. ಏರ್ಟೆಲ್ 398 ರೂ., 448 ಮತ್ತು 558 ರೂಗಳ ರೀಚಾರ್ಜ್ ಪ್ಲಾನ್ ನೀಡುತ್ತಿದೆ.
ಆಫರ್ ನೀಡುವುದರಲ್ಲಿ ವೊಡಾಫೋನ್-ಐಡಿಯಾ ಕೂಡಾ ಹಿಂದೆ ಬಿದ್ದಿಲ್ಲ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.