ವಿಶ್ವದ ಅತಿ ಎತ್ತರದ ಕಟ್ಟಡದ ಬಗ್ಗೆ ಜನರು ಮಾತನಾಡುವಾಗಲೆಲ್ಲಾ ನೆನಪಿಗೆ ಬರೋದೆ ಬುರ್ಜ್ ಖಲೀಫಾ. ಯುಎಇಯ ದುಬೈ ನಗರದಲ್ಲಿ ನಿರ್ಮಾಣವಾಗಿರುವ 163 ಅಂತಸ್ತಿನ ಈ ಕಟ್ಟಡ ಜಗತ್ತನ್ನು ಆಕರ್ಷಿಸುತ್ತಿದೆ. 828 ಮೀಟರ್ ಎತ್ತರದ ಈ ಕಟ್ಟಡವು ವಿಶ್ವದ ಅತಿ ಎತ್ತರದ ಕಟ್ಟಡವಾಗಿದೆ.
CCL promo release: 10ನೇ ಆವೃತ್ತಿಯ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಗೆ ದಿನಗಣನೆ ಆರಂಭವಾಗಿದ್ದು, ದೇಶದ ಸ್ಟಾರ್ ನಟರು ಇದೇ ಫೆಬ್ರವರಿ 23 ರಿಂದ ಕೈಯಲ್ಲಿ ಬ್ಯಾಟ್ ಹಿಡಿದು ಕ್ರಿಕೆಟ್ ಅಖಾಡಕ್ಕಿಳಿಯಲು ಸಜ್ಜಾಗಿದ್ದಾರೆ.
Asteroid News: ಈ ಕ್ಷುದ್ರಗ್ರಹದ ಹೆಸರು 1994XD. ಇದರ ಅಗಲ 1200 ರಿಂದ 2700 ಅಡಿ. ಈ ಕ್ಷುದ್ರಗ್ರಹವು ತನ್ನದೇ ಆದ ಉಪಗ್ರಹವನ್ನು ಹೊಂದಿದ್ದು, ಅದು ಭೂಮಿಯ ಹತ್ತಿರದಿಂದ ಹಾದುಹೋಗಲಿದೆ. ಇದು ತುಂಬಾ ಅಪಾಯಕಾರಿ ಪರಿಸ್ಥಿತಿಯಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಕಿಚ್ಚ ಸುದೀಪ್ ಅವರ ಬಹುನಿರೀಕ್ಷಿತ ಬಹುಭಾಷಾ ಚಿತ್ರ ವಿಕ್ರಾಂತ್ ರೋಣ ಶೀರ್ಷಿಕೆ ಲೋಗೋ ಮತ್ತು ಟೀಸರ್ ನ್ನು ದುಬೈನ ಬುರ್ಜ್ ಖಲೀಫಾದಲ್ಲಿ ಬಿಡುಗಡೆ ಮಾಡಲಾಗಿದೆ.ಆ ಮೂಲಕ ವಿಶ್ವದಲ್ಲೇ ಈ ಸಾಧನೆ ಮಾಡಿರುವ ಮೊದಲ ಚಿತ್ರ ಹಾಗೂ ನಟ ಎನ್ನುವ ಹೆಗ್ಗಳಿಕೆಗೆ ಸುದೀಪ್ ಹಾಗೂ ಅವರ ಚಿತ್ರ ಪಾತ್ರವಾಗಿದೆ.
ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ ನೀಡಿರುವ ಮಾಹಿತಿ ಪ್ರಕಾರ ಗಾತ್ರದಲ್ಲಿ ಬುರ್ಜ್ ಖಲೀಫಾದಷ್ಟು ದೊಡ್ಡದಾದ ಉಲ್ಕಾಶಿಲೆಯೊಂದು ಇಂದು ( ಅಂದರೆ ನವೆಂಬರ್ 29) ರಾತ್ರಿ ಭೂಮಿಯ ಹತ್ತಿರದಿಂದ ಹಾದುಹೋಗಲಿದೆ ಮತ್ತು ಅದರ ವೇಗವು ಕ್ಷಿಪಣಿಗಿಂತ ಹಲವು ಪಟ್ಟು ಹೆಚ್ಚಾಗಿದೆ ಎನ್ನಲಾಗಿದೆ.
ದುಬೈ ಆಕರ್ಷಣೀಯ ಕೇಂದ್ರ, ವಿಶ್ವದ ಅತೀ ಎತ್ತರದ ಕಟ್ಟಡ ಬುರ್ಜ್ ಖಲೀಫಾ ತ್ರಿವರ್ಣ ಧ್ವಜ ಬಣ್ಣದಿಂದ ಕಂಗೊಳಿಸುವುದರೊಂದಿಗೆ, 828 ಮೀಟರ್ ಎತ್ತರದಲ್ಲಿ ಭಾರತೀಯ ಧ್ವಜದ ಅತಿದೊಡ್ಡ ಪ್ರದರ್ಶನವಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.