Bigg Boss: ಬಿಗ್ ಬಾಸ್ ತಮಿಳು ಸೀಸನ್ 8 ರ ಪ್ರಶಸ್ತಿ ವಿಜೇತರಾಗಿ ಮುತ್ತುಕುಮಾರನ್ ಹೊರಹೊಮ್ಮಿದ್ದಾರೆ. ಸಾಂಪ್ರದಾಯಿಕವಾಗಿ, ಕಳೆದ 7 ಋತುಗಳಲ್ಲಿ, ಪ್ರಶಸ್ತಿ ವಿಜೇತರಿಗೆ 50 ಲಕ್ಷ ರೂ. ಬಹುಮಾನವನ್ನು ನೀಡಲಾಗಿತ್ತು. ಆದರೆ ಬಿಗ್ ಬಾಸ್ ಸೀಸನ್ 8 ರಲ್ಲಿ ಪ್ರಶಸ್ತಿ ಗೆದ್ದ ಮುತ್ತುಕುಮಾರನ್ ಗೆ ಬಹುಮಾನವಾಗಿ ನೀಡಲಾಗಿದ್ದದ್ದು ಕೇವಲ 40 ಲಕ್ಷ 50 ಸಾವಿರ ರೂ. ಉಳಿದ ಮೊತ್ತವನ್ನು ವಿಶಾಲ್, ಪವಿತ್ರಾ ಮತ್ತು ರಯಾನ್ ನಡುವೆ ಹಂಚಲಾಗಿದೆ.
Bigg Boss Kannada Season 11 Winner Prediction: ಫೈನಲ್ಗೆ 40 ದಿನಗಳಷ್ಟೇ ಬಾಕಿ ಇದೆ. ಮೊನ್ನೆಯಷ್ಟೇ ಆರಂಭವಾದಂತೆ ಭಾಸವಾಗುವ ಬಿಗ್ ಬಾಸ್ ಅದಾಗಲೇ 60 ದಿನಗಳನ್ನು ದಾಟುತ್ತಿದೆ. ಈ ಎಲ್ಲದರ ಮಧ್ಯೆ ನಾನೇ ಸ್ಟ್ರಾಂಗ್ ಅಂತಿದ್ದ ಘಟಾನುಘಟಿಗಳೆಲ್ಲಾ ಆಗ್ಲೇ ಗಂಟು ಮೂಟೆ ಕಟ್ಟಿ ಮನೆಗೆ ನಡೆದಾಗಿದೆ.
BBK10 Winner: ಬಿಗ್ಬಾಸ್ ಕನ್ನಡ 10 ಸದ್ಯ ಫೈನಲ್ ತಲುಪಿದೆ.. ಇನ್ನು ಗ್ರ್ಯಾಂಡ್ ಫಿನಾಲೆ ಶೂಟಿಂಗ್ ಸಂಪೂರ್ಣವೂ ಆಗಿಲ್ಲ. ಇದೇ ವೇಳೆ ಸೋಷಿಯಲ್ ಮಿಡಿಯಾದಲ್ಲಿ ಸಂಗೀತಾ ಶೃಂಗೇರಿ ಎಲಿಮಿನೇಟ್ ಆಗಿದ್ದಾರೆ.. ಎನ್ನುವ ಪೋಸ್ಟ್ವೊಂದು ವೈರಲ್ ಆಗುತ್ತಿದೆ..
Bigg Boss Kannada Winner: ಕನ್ನಡ ಕಿರುತೆರೆಯ ಹೆಸರಾಂತ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಇದೀಗ ಫಿನಾಲೆಗೆ ಬಂದು ತಲುಪಿದೆ. ಈ ಸಂದರ್ಭದಲ್ಲಿ ಸೀಸನ್ 10ರ ವಿನ್ನರ್ ಯಾರಾಗುತ್ತಾರೆ ಎಂಬ ಕುತೂಹಲ ಎಲ್ಲೆಡೆ ಮನೆ ಮಾಡಿದೆ.
Bigg Boss Kannada 10 Winner : ಬಿಗ್ ಬಾಸ್ ಕನ್ನಡ ಸೀಸನ್ 10 ರ ಫಿನಾಲೆಗೆ ದಿನಗಣನೆ ಶುರುವಾಗಿದೆ. ಆರು ಜನರು ದೊಡ್ಮನೆಯಲ್ಲಿ ಉಳಿದಿದ್ದಾರೆ. ಇವರಲ್ಲಿ ಯಾರು ವಿನ್ನರ್ ಆಗಬಹುದೆಂಬ ಕುತೂಹಲ ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಿದೆ.
ಬಿಗ್ಬಾಸ್ ಯಶಸ್ವಿಯಾಗಿ 50 ದಿನಗಳನ್ನು ಪೂರೈಸಿದೆ. ಈಗಾಗಲೇ ನಾಮಿನೆಟ್ ಆಗಿ 6 ಜನ ಸ್ಪರ್ಧಿಗಳು ಮನೆ ಸೇರಿದ್ದಾರೆ. ಉಳಿದ 12 ಜನ ಸ್ಪರ್ಧಿಗಳ ಮಧ್ಯ ದೊಡ್ಡಮನೆಯಲ್ಲಿ ಗೆಲುವಿಗಾಗಿ ಕಾದಾಟ ನಡೆಯುತ್ತಿದೆ. ಈ ಪೈಕಿ ರಾಕೇಶ್ ಅಡಿಗ ಬಿಗ್ಬಾಸ್ ವಿನ್ನರ್ ಆಗ್ತಾರೆ ಎಂಬ ಸುದ್ದಿಯೊಂದು ನೆಟ್ಟಿಗರ ಬಾಯಿಂದ ಕೇಳಿಬರುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.