Beer health tips : ಭಾರತದಲ್ಲಿ ಮಾದಕ ವ್ಯಸನಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.. ಹೆಚ್ಚಾಗಿ ಜನ ಸೇವಿಸುವ ಆಲ್ಕೊಹಾಲ್ಯುಕ್ತ ಪಾನೀಯಗಳಲ್ಲಿ ಬಿಯರ್ ಮುಂಚೂಣಿಯಲ್ಲಿದೆ. ಗೋಧಿ ಮತ್ತು ಬಾರ್ಲಿಯಂತಹ ಧಾನ್ಯಗಳನ್ನು ಹುದುಗಿಸುವ ಮೂಲಕ ಇದನ್ನು ತಯಾರಿಸಲಾಗುತ್ತದೆ. ಭಾರತದಲ್ಲಿ ಹಲವಾರು ಬ್ರಾಂಡ್ಗಳ ಬಿಯರ್ ಲಭ್ಯವಿದೆ. ಆದರೆ ವಾರಕ್ಕೆ ಎಷ್ಟು ಬಿಯರ್ಗಳನ್ನು ಕುಡಿದರೆ ಉತ್ತಮ..? ಅಂತ ನಿಮ್ಗೆ ಗೊತ್ತೆ.. ಬನ್ನಿ ನೋಡೋಣ..
Beer and Mosquitoes : ಹೆಚ್ಚಾಗಿ ಇಂದಿನ ಯುವ ಪೀಳಿಗೆ ಚಿಲ್ಡ್ ಬಿಯರ್ ಕುಡಿಯಲು ಹೆಚ್ಚು ಇಷ್ಟ ಪಡುತ್ತಾರೆ.. ಅದಕ್ಕೇ ದಿನನಿತ್ಯ ಪಾರ್ಟಿ ಮಾಡುತ್ತರೆ.. ಆದ್ರೆ, ಬಿಯರ್ ಕುಡಿಯುವವರಿಗೆ ಸಣ್ಣಪುಟ್ಟ ಸಮಸ್ಯೆ ಇರುತ್ತೆ ಅನ್ನೋದು ಇತ್ತೀಚಿನ ಅಧ್ಯಯನದಿಂದ ತಿಳಿದುಬಂದಿದೆ.. ಇಂಟ್ರಸ್ಟಿಂಗ್ ವಿಚಾರ ಇಲ್ಲಿದೆ..
Beer Side Effects : ಬೇಸಿಗೆಯಲ್ಲಿ ಹೆಚ್ಚಿನವರು ಚಿಲ್ಡ್ ಬಿಯರ್ ಕುಡಿಯಲು ಇಷ್ಟಪಡುತ್ತಾರೆ. ಬಿಯರ್ ಕುಡಿದರೆ ಸುಸ್ತು ಸಂಪೂರ್ಣವಾಗಿ ಮಾಯವಾಗುತ್ತದೆ ಎಂಬುವುದು ಅವರ ನಂಬಿಕೆ. ಇದು ಇತರ ಆಲ್ಕೊಹಾಲ್ಯುಕ್ತ ಪಾನೀಯಗಳಿಗಿಂತ ಕಡಿಮೆ ಹಾನಿಕಾರಕ ಎಂದೂ ಹೇಳಲಾಗುತ್ತದೆ. ಅದೇ ಸಮಯದಲ್ಲಿ, ಬಿಯರ್ ಕುಡಿಯುವುದರಿಂದ ಜೀವಿತಾವಧಿಯನ್ನು ಹೆಚ್ಚಿಸಬಹುದು ಎಂದು ಕೆಲವು ಅಧ್ಯಯನಗಳು ಸೂಚಿಸುತ್ತವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.