beer increases blood sugar levels: ಇತ್ತೀಚೆಗೆ ಮದ್ಯ ಸೇವನೆ ಕಾಮನ್ ಎನ್ನುವಂತಾಗಿದೆ.. ಪ್ರತಿಯೊಂದು ಪಾರ್ಟಿಗೂ ಎಣ್ಣೆ ಬೇಕೇ ಬೇಕು.. ಆದರೆ ಇದರಿಂದ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗಬಹುದೆಂದು ಯಾರೂ ಗಮನಿಸುವುದಿಲ್ಲ..
Alcohol for Diabetes : ಅನೇಕ ಜನರು ನಿಯಮಿತವಾಗಿ ಮದ್ಯಪಾನ ಮಾಡುವ ಅಭ್ಯಾಸವನ್ನು ಹೊಂದಿರುತ್ತಾರೆ. ಮದ್ಯ ವ್ಯಸನವು ಒಂದು ಚಟವಾಗಿದ್ದು ಅದನ್ನು ತ್ವರಿತವಾಗಿ ಬಿಡಲಾಗುವುದಿಲ್ಲ. ಕೆಲವರು ಮನೆಯಲ್ಲಿ ಒಂಟಿಯಾಗಿ ಕುಡಿಯಲು ಬಯಸುತ್ತಾರೆ.. ಇನ್ನು ಕೆಲವರು ಸ್ನೇಹಿತರ ಜೊತೆ ಅಥವಾ ಪಾರ್ಟಿಯಲ್ಲಿ ಮದ್ಯ ಸೇವಿಸುತ್ತಾರೆ.. ಹೇಗೆ.. ಎಲ್ಲಿ.. ಎಷ್ಟು ಸೇವಿಸಿದರೂ ಇದು ಆರೋಗ್ಯಕ್ಕೆ ಹಾನಿಕರ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.