ಬದುಕಿನುದ್ದಕ್ಕೂ ಮತ್ತೊಬ್ಬರ ಸಮಸ್ಯೆಗಳು, ಸುಖ, ಸಂತೋಷ, ಉಪಕಾರದ ಬಗ್ಗೆಯೇ ಆಲೋಚಿಸುತ್ತಿದ್ದ ತ್ರಿವಿಧ ದಾಸೋಹಿ ಇಂದು ಶಿವೈಕ್ಯರಾಗಿರುವುದು ಕೇಳಿ ಮಕ್ಕಳೂ ಸೇರಿದಂತೆ ಇಡೀ ಕರುನಾಡ ಜನತೆ ಅಂತಿಮ ದರ್ಶನ ಪಡೆಯಲು ಮಠಕ್ಕೆ ಆಗಮಿಸುತ್ತಿದ್ದಾರೆ.
ಕರ್ನಾಟಕ ರತ್ನ ಡಾ| ಶ್ರೀ.ಶಿವಕುಮಾರ ಸ್ವಾಮಿಗಳು ಈಗ ತಮ್ಮ 111ನೇ ವಯಸ್ಸಿನಲ್ಲಿ ಮೃತಪಟ್ಟಿದ್ದಾರೆ. ಅನ್ನ ಅಕ್ಷರ,ಜ್ಞಾನ ಹೀಗೆ ತ್ರಿವಿಧ ದಾಸೋಹಗಳ ಮೂಲಕ ಕನ್ನಡ ನಾಡಿನ ಸೇವೆ ಗೈದ ಸಂತರಾಗಿದ್ದ ಅವರಿಲ್ಲದ ನಾಡು ಈಗ ಅನಾಥವಾಗಿದೆ.ಈ ಸಂದರ್ಭದಲ್ಲಿ ಅವರು ನಡೆದು ಬಂದ ಹಾದಿಯನ್ನು ನಾವು ಸ್ಮರಿಸಬೇಕಾಗಿದೆ.
ಡಾ.ರೇಲಾ ಅವರು ಕಳೆದ ಎರಡು ವರ್ಷದ ಹಿಂದೆ ಶ್ರೀಗಳ ಆರೋಗ್ಯ ತಪಾಸಣೆ ಮಾಡಿದ್ದರು. ಶುಕ್ರವಾರವೂ ಅವರೇ ಶ್ರೀಗಳ ತಪಾಸಣೆ ಮಾಡಿದ್ದು, ಇಂದು ಬೆಳಿಗ್ಗೆ ಶಸ್ತ್ರಚಿಕಿತ್ಸೆ ನಡೆಸುತ್ತಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.