peanuts with beer: ಜನರು ಮದ್ಯಪಾನ ಮಾಡುವಾಗ ಕಡಲೆಕಾಯಿಯನ್ನು ಲಘುವಾಗಿ ತಿನ್ನುತ್ತಾರೆ. ಅದರಲ್ಲೂ ಬಿಯರ್ ಕುಡಿಯುವ ಅಭ್ಯಾಸ ಇರುವವರಿಗೆ ಕಡ್ಲೇ ಬೀಜನೇ ಸಖತ್ ಫೇವರೆಟ್ ಅಂತೆ.. ಹಾಗಾದ್ರೆ ಯಾಕೆ? ಇದರ ಹಿಂದಿದೆಯಾ ಬಹುದೊಡ್ಡ ಕಾರಣ..? ಇಲ್ಲಿ ತಿಳಿಯಿರಿ..
Rental Wives: ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಲು ತೆರಳುವ ಪ್ರವಾಸಿಗರಿಗೆ ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ರೂಮ್ ಮತ್ತು ಇತರ ಸೌಲಭ್ಯಗಳನ್ನು ಬಾಡಿಗೆಗೆ ಪಡೆದು ಪ್ರವಾಸಿಗರು ಬಳಸುತ್ತಾರೆ. ಆದರೆ, ಒಂದು ದೇಶದಲ್ಲಿ ಹೆಂಡತಿಯರೂ ಬಾಡಿಗೆಗೆ ಸಿಗುತ್ತಾರಂತೆ..
Kannada Biggboss 11: ಬಿಗ್ಬಾಸ್ ಸೀಸನ್ 11 ಶುರುವಾಗಿದೆ, ಮೊದಲ ವಾರ ಮುಗಿದಿದ್ದು ಮನೆಯಿಂದ ಮೊದಲೆಯನದಾಗಿ ಯಮುನಾ ಶ್ರೀನಿಧಿ ಅವರು ಹೊರ ಹೋಗಿದ್ದಾರೆ. ಇದೀಗ ಬಿಗ್ಬಾಸ್ ಮನೆ ರಣರಂಗವಾಗಿದೆ, ಸ್ಪರ್ದೀಗಳ ನಡುವೆ, ಕೋಪ, ಜಗಳ ಹಾಗೂ ಚೀರಾಟ ಶುರುವಾಗಿದೆ.
lion climbs a giraffe: ಕಾಡು ಮೃಗಗಳು ಬದುಕಲು ಇನ್ನೊಂದು ಜೀವಿಯನ್ನು ಬಲಿ ಕೊಡುತ್ತವೆ.. ಪ್ರಾಣಿಗಳು ಸಾಮಾನ್ಯವಾಗಿ ತಮಗಿಂತ ಚಿಕ್ಕ ಪ್ರಾಣಿಗಳ ಮೇಲೆ ದಾಳಿ ಮಾಡುತ್ತವೆ. ಉಳಿದವು ಗುಂಪುಗಳಲ್ಲಿ ದೊಡ್ಡ ಪ್ರಾಣಿಗಳನ್ನು ಬೇಟೆಯಾಡುತ್ತವೆ.. ಆದರೆ ಒಂಟಿ ಸಿಂಹ ಜಿರಾಫೆಯನ್ನ ಭೇಟಿಯಾಡುವುದನ್ನು ಎಂದಾದರೂ ನೋಡಿದ್ದೀರಾ?
Viral Video: ಲೂಯಿಸ್ನ ಕಳ್ಳತನದ ಆರೋಪ ಹಾಗೂ ಕೋರ್ಟ್ನಲ್ಲಿ ಆತ ಈ ರೀತಿ ವರ್ತಿಸಲು ಕಾರಣವೇನು ಎಂಬುದನ್ನು ಕಂಡುಕೊಂಡ ನ್ಯಾಯಾಧೀಶೆ ತಬಿತಾ, ಆತನಿಗೆ 5 ಸಾವಿರ ಡಾಲರ್ ದಂಡ ವಿಧಿಸಿ ಆದೇಶಿಸಿದ್ದಾರೆ.
ಸಿಸಿಟಿವಿಯಲ್ಲಿ ತನ್ನ ಮಗುವಿನ ಪಕ್ಕದಲ್ಲಿ ಭೂತ ಮಲಗಿದ್ದನ್ನು ನೋಡಿದೆ ಎಂದು ಭಾವಿಸಿ ಮಹಿಳೆಯೊಬ್ಬಳು ತನ್ನ ಮಗುವಿನ ಚಿತ್ರವನ್ನು ಇತ್ತೀಚೆಗೆ ಫೇಸ್ಬುಕ್ನಲ್ಲಿ ಹಂಚಿಕೊಂಡಿರುವುದು ಇದೀಗ ವೈರಲ್ ಆಗಿದೆ.
ಸ್ಕಾಟ್ಲೆಂಡ್ ಮೂಲದ ಮೋಯ್ರಾ ಬೋಕ್ಸಾಲ್ ಎಂಬ ಮಹಿಳೆಯ ತನ್ನ ಲಗೇಜ್ನೊಂದಿಗೆ ಇದ್ದ ಶೂನಲ್ಲಿ ಸೇರಿಕೊಂಡಿರುವುದು ಆಸ್ಟ್ರೇಲಿಯಾದ ಕ್ವೀನ್ಸ್ಲ್ಯಾಂಡ್ ಏರ್ಪೋರ್ಟ್ನಲ್ಲಿ ಅವರ ಗಮನಕ್ಕೆ ಬಂದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.