Relationship After Marriage: ಮದುವೆಗೂ ಮುನ್ನ ಗಾಢವಾಗಿ ಪ್ರೀತಿಸಿದವರಿಗೂ ಮದುವೆಯ ನಂತರ ಜಗಳವಾಡುತ್ತಾರೆ.. 'ನೀನು ಬದಲಾಗಿದ್ದೀಯ... ಮದುವೆಗೆ ಮುಂಚೆ ಇದ್ದ ವ್ಯಕ್ತಿ ನೀನಲ್ಲ' ಎಂಬ ಮಾತು ಸಾಮಾನ್ಯವಾಗಿ ಕೇಳಿಬರುತ್ತದೆ. ಆದರೆ ಮದುವೆಯ ನಂತರ ಪ್ರೀತಿ ಏಕೆ ಬದಲಾಗುತ್ತದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಇದಕ್ಕೆ 4 ಕಾರಣಗಳಿವೆ..
Attraction psychology: ಪ್ರೀತಿ ಎಂದರೆ ಎರಡು ಮನಸ್ಸುಗಳ ಸಂಗಮ. ಯುವತಿಯರು ತಮ್ಮ ಜೀವನ ಸಂಗಾತಿಯ ಬಗ್ಗೆ ಅನೇಕ ಕನಸುಗಳನ್ನು ಹೊಂದಿರುತ್ತಾರೆ. ಪ್ರತಿಯೊಬ್ಬರ ಅಭಿರುಚಿಯೂ ಭಿನ್ನವಾಗಿರುತ್ತದೆ. ಕೆಲವರು ತಮ್ಮ ವಯಸ್ಸಿನ ಹುಡುಗರಿಗೆ ಆದ್ಯತೆ ನೀಡುತ್ತಾರೆ. ಆದರೆ ಇತರರು ವಿವಾಹಿತ ಪುರುಷರತ್ತ ಆಕರ್ಷಿತರಾಗುತ್ತಾರೆ. ವಿವಾಹಿತ ಗಂಡಸರ ಕಡೆ ಹೆಣ್ಣೂ ಮಕ್ಕಳು ಅಟ್ರಾಕ್ಟ್ ಆಗುವುದು ಇತ್ತೀಚೆಗೆ ಸಿಕ್ಕಾಪಟ್ಟೆ ಟ್ರೆಂಡ್ ಆಗಿ ಬಿಟ್ಟಿದೆ.
Team India Star Cricketer: ಶಿಖರ್ ಧವನ್ ಕಳೆದ ವರ್ಷ ಅಕ್ಟೋಬರ್ ನಲ್ಲಿ ತಮ್ಮ ಪತ್ನಿ ಆಯೇಷಾ ಮುಖರ್ಜಿಗೆ ವಿಚ್ಛೇದನ ನೀಡಿದ್ದರು. ಆದರೆ ಇದೀಗ ಧವನ್ ಹೊಸ ಹುಡುಗಿಯೊಂದಿಗೆ ಕಾಣಿಸಿಕೊಂಡಿದ್ದಾರೆ.. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
Sonakshi sinha zaheer iqbal: ಸೋನಾಕ್ಷಿ ಸಿನ್ಹಾ ಅವರು ಜಹೀರ್ ಇಕ್ಬಾಲ್ ಅವರೊಂದಿಗೆ ಏಳು ವರ್ಷಗಳ ಸಂಬಂಧದ ನಂತರ ಜೂನ್ 23 ರಂದು ವಿವಾಹವಾದರು. ಮದುವೆಯಾದ 3 ತಿಂಗಳ ನಂತರ ಸೋನಾಕ್ಷಿ ಸಿನ್ಹಾ ತಮ್ಮ ಪತಿ ಜಹೀರ್ನ ಕೆಟ್ಟ ಅಭ್ಯಾಸಗಳ ಬಗ್ಗೆ ಮಾತನಾಡಿದ್ದಾರೆ.
Amitabh bachchan and Rekha: ಅಮಿತಾಬ್-ರೇಖಾ ಬಾಲಿವುಡ್ನಲ್ಲಿ ಹೆಚ್ಚು ಮಾತನಾಡುವ ಜೋಡಿಗಳಲ್ಲಿ ಒಬ್ಬರು. ಇಬ್ಬರು ಜೊತೆಗೆ ಒಂದರ ಹಿಂದೆ ಒಂದರಂತೆ ಹಿಟ್ ಚಿತ್ರಗಳನ್ನು ನೀಡಿದ್ದಾರೆ.. ಇದೀಗ ಅಮಿತಾಬ್ ಹಾಗೂ ರೇಖಾ ದೂರವಾಗಿದ್ದೇಕೆ? ಅಸಲಿಗೆ ಕಾರಣವಾದ್ರೂ ಏನು?
natasha stenkovic: ಹಾರ್ದಿಕ್ ಪಾಂಡ್ಯ ಮತ್ತು ನಟಿ ನತಾಸಾ ಸ್ಟಾಂಕೋವಿಕ್ ಜುಲೈನಲ್ಲಿ ವಿಚ್ಛೇದನ ಪಡೆದರು. ಮಗನೊಂದಿಗೆ ದೇಶ ತೊರೆದಿರುವ ನಟಿ ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದಾರಂತೆ. ಸದ್ಯ ಈ ಬೋಲ್ಡ್ ಬ್ಯೂಟಿ ಲವ್ ಮೂಡ್ನಲ್ಲಿದ್ದಾಳೆಂದು ಹೇಳಲಾಗುತ್ತಿದೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.