Actress Bhavya and Dr. Raj Kumar: 8೦ ದಶಕದಲ್ಲಿ ತಮ್ಮ ಅದ್ಭುತ ಅಭಿನಯದ ಮೂಲಕ ಸಿನಿರಂಗದಲ್ಲಿ ವಿಶೇಷ ಛಾಪು ಮೂಡಿಸಿದ ನಟಿಯರ ಪೈಕಿ ಭವ್ಯ ಕೂಡ ಒಬ್ಬರು.. ತಮ್ಮ ಸೌಂದರ್ಯ ಹಾಗೂ ನಟನೆಯ ಮೂಲಕವೇ ದೊಡ್ಡ ಅಭಿಮಾನಿ ಬಳಗವನ್ನೇ ಸೃಷ್ಟಿಸಿಕೊಂಡಿದ್ದರು..
ಉಪ್ಪಿ 2 ಚಿತ್ರದ ನಿರ್ದೇಶನದ ನಂತರ ಈಗ ಉಪೇಂದ್ರ ಮತ್ತೆ ನಿರ್ದೇಶನಕ ಹ್ಯಾಟ್ ಧರಿಸಿದ್ದಾರೆ.ಹೌದು, ಭಯಾನಕ ಭವಿಷ್ಯ ಸೂಚಿಯನ್ನು ಪ್ರತಿಬಿಂಬಿಸುವ ಯು ಅಂಡ್ ಐ ಚಿತ್ರದ ಮೂಲಕ ಈಗ ನಟನೆ ಜೊತೆಗೆ ನಿರ್ದೇಶಕ್ಕೆ ಇಳಿದಿರುವ ಅವರು. ಇತ್ತೀಚಿಗೆ ಚಿತ್ರದ ಟ್ರೈಲರ್ ಗೆ ವಾರ್ನರ್ ಎಂದು ಕರೆದಿದ್ದಾರೆ.
Why Malashri Didn't act with vishnuvardhan: ಕ್ನನಡದ ಟಾಪ್ ನಟಿ ಮಾಲಾಶ್ರೀ ಸಾಕಷ್ಟು ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡಿದ್ದಾರೆ.. ಆದರೆ ಈ ಚೆಲುವೆ ಸ್ಟಾರ್ ನಟ ದಿವಂಗತ ವಿಷ್ಣುವರ್ಧನ್ ಅವರೊಂದಿಗೆ ಮಾತ್ರ ನಟಿಸಲಿಲ್ಲ.. ಇದರ ಹಿಂದಿರೋ ಅಸಲಿ ಕಾರಣ ಏನು ಗೊತ್ತಾ?
Actress Rashmi: ಸ್ಯಾಂಡಲ್ವುಡ್ನಲ್ಲಿ ಮಿಂಚಿ ಮರೆಯಾದ ಅದೆಷ್ಟೋ ತಾರೆಗಳಿದ್ದಾರೆ, ಅದರಲ್ಲಿ ದುನಿಯಾ ಸಿನಿಮಾದ ರಶ್ಮಿ ಕೂಡ ಒಬ್ರು. ರಶ್ಮಿ ಎನ್ನುವ ಹೆಸರು ಕೇಳಿದ ಒಡನೆ ಅಷ್ಟು ಬೇಗ ಮುಖಭಾವ ನೆನಪಾಗುವುದಿಲ್ಲ, ಆದರೆ ದುನಿಯಾ ಸಿನಿಮಾ ನಟಿ ಎಂದ ಒಡನೆ ತಟ್ಟನೆ ಈಕೆ ನೆನಪಾಗ್ತಾರೆ. ಅದ್ಭುತ ಅಭಿನಯ, ಮುಗ್ಧ ಮಾತು ಹಾಗೂ ಸಿನಿಮಾದಲ್ಲಿ ಆಕೆ ನಿಭಾಯಿಸಿದಂತಹ ಮನಕಲುಕುವ ಪಾತ್ರ ಇಂದಿಗೂ ನಮ್ಮ ಕಣ್ಣ ಮುಂದೆ ಒಮ್ಮೆ ಬಂದು ಹೋಗುತ್ತದೆ.
Naa Ninna Bidalaare: ನಾ ನಿನ್ನ ಬಿಡಲಾರೆ ... ಕನ್ನಡ ಚಿತ್ರರಂಗದ ಇತಿಹಾಸ ಪುಟಗಳಲ್ಲಿ ದಾಖಲಾಗಿರೋ ಪವರ್ ಹಿಟ್ ಸಿನಿಮಾ. ಇದೀಗ ಅದೇ ಹೆಸರಲ್ಲಿ, ಹೊಸ ರೀತಿಯ ಕಥಾವಸ್ತು ಹೊಂದಿರೋ ,ಹೊಸ ತಂಡದ ಹೊಸ ಬಗೆಯ ಸಿನಿಮಾ ಈ ವಾರ ತೆರೆಗೆ ಬರ್ತಿದೆ.
Actor Darshan: ಜಲ್ಸಾ ಜೀವನಕ್ಕೆ ಒಗ್ಗಿಕೊಂಡಿರುವ ನಾಯಕ ದರ್ಶನ್ ಜೈಲಿನಲ್ಲಿ ಇರಲು ಸಾಧ್ಯವಾಗುತ್ತಿಲ್ಲ. ಅವರು ಅನೇಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂದು ಈಗಾಗಲೇ ವರದಿಯಾಗಿದೆ.
Bhairadevi: ಶಮಿಕ ಎಂಟರ್ ಪ್ರೈಸಸ್ ಲಾಂಛನದಲ್ಲಿ ಕನ್ನಡದ ಖ್ಯಾತ ನಟಿ ರಾಧಿಕಾ ಕುಮಾರಸ್ವಾಮಿ ನಿರ್ಮಿಸಿರುವ ಹಾಗೂ ನಾಯಕಿಯಾಗೂ ನಟಿಸಿರುವ ಬಹು ನಿರೀಕ್ಷಿತ "ಭೈರಾದೃವಿ" ಚಿತ್ರ ಅಕ್ಟೋಬರ್ 3 ರಂದು ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ನಾಡಹಬ್ಬ ನವರಾತ್ರಿಯ ಮೊದಲ ದಿನವೇ ಈ ಚಿತ್ರ ಬಿಡುಗಡೆಯಾಗುತ್ತಿರುವುದು ವಿಶೇಷ.
Actress Bhavana: ನಟಿ ಭಾವನಾ ಹೆಸರು ಕೇಳುತ್ತಿದ್ದಂತೆಯೇ ಮೊದಲು ನೆನಪಾಗುವುದುಅವರ ಮುಗ್ಧ ಅಭಿನಯ. ಹಾಗೂ ನೋಡುಗರನ್ನು ತನ್ನತ್ತ ಆಕರ್ಶಿಸುವ ಅವರ ಅಂದವಾದ ಕಣ್ಣುಗಳು. ಭಾವನಾ ಅವರ ನಟನೆಯ ಚಂದ್ರಮುಖಿ ಪ್ರಾಣಸಖಿ ಸಿನಿಮಾ ಅಂತೂ ಮರಿಯೋಕೆ ಸಾಧ್ಯನೇ ಇಲ್ಲ. ಹೀಗೆ ಇಂತಹ ಸೌದಂರ್ಯದಿಂದ ಪ್ರೇಕ್ಷಕರನ್ನು ಹುಚ್ಚೆಬ್ಬಿಸಿದ್ದ ನಟಿ 50 ವರ್ಷವಾದರು ಮದುವೆಯಾಗದೇ ಒಂಟಿಯಾಗಿ ಉಳಿದಿದ್ದಾರೆ.
Actor Jaggesh Brother Ramachandra About Anchor Anushree: ನಟಿ, ಆಂಕರ್ ಅನುಶ್ರೀ ಬಗ್ಗೆ ವಿಶೇಷವಾಗಿ ಹೇಳಲು ಏನೂ ಇಲ್ಲ.. ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಅನುಭವಿಸಿ ಸದ್ಯ ತಮ್ಮದೇ ಆದ ನೆಲೆಯನ್ನು ಕಂಡುಕೊಂಡಿದ್ದಾರೆ.. ಕಡು ಬಡತನದಲ್ಲಿ ಎಲ್ಲಾ ರೀತಿಯ ನೋವುಗಳನ್ನು ಕಂಡ ಈ ಯಶಸ್ವಿ ಹೆಣ್ಣುಮಗಳು ಇಂದು ಕನ್ನಡಿಗರ ಹೆಮ್ಮೆ ಎಂದರೇ ತಪ್ಪಾಗುವುದಿಲ್ಲ..
Renuka Swamy Case: ಚಿತ್ರದುರ್ಗದ ರೇಣುಕಾಸ್ವಾಮಿ ಅವರನ್ನು ಹತ್ಯೆಗೈದ ಪ್ರಕರಣದ ಸಿಸಿಟಿವಿ ದೃಶ್ಯಾವಳಿಗಳನ್ನು ಬೆಂಗಳೂರು ಪೊಲೀಸರು ಸಂಗ್ರಹಿಸಿದ್ದಾರೆ.. ಕೊಲೆ ನಡೆದ ಪ್ರದೇಶದ ಸುತ್ತಮುತ್ತಲಿನ 33ಕ್ಕೂ ಹೆಚ್ಚು ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿರುವುದು ಬೆಳಕಿಗೆ ಬಂದ ಬೆನ್ನಲ್ಲೇ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.
amruthadhaare Kannada serial Anand Wife: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಅಮೃತಧಾರೆ ಸೀರಿಯಲ್ ದೊಡ್ಡ ಅಭಿಮಾನಿ ಬಳಗವನ್ನೇ ಹೊಂದಿದೆ ಎಂದರೇ ತಪ್ಪಾಗುವುದಿಲ್ಲ.. ಖ್ಯಾತ ನಟಿ ಛಾಯಾ ಸಿಂಗ್ ಹಾಗೂ ನಟ ರಾಜೇಶ್ ನಟರಂಗ ಅವರ ಮುಖ್ಯ ಭೂಮಿಕೆಯಲ್ಲಿ ಮೂಡಿ ಬರುತ್ತಿರುವ ಈ ಧಾರವಾಹಿಯಲ್ಲಿ ಪ್ರತಿಯೊಂದು ಪಾತ್ರವೂ ಅದ್ಭುತವಾಗಿ ಮೂಡಿಬಂದಿವೆ..
Darshan in Parappana Agrahar Jail: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಗ್ಯಾಂಗ್ ಸದ್ಯ ಬಂಧಿಯಾಗಿದ್ದಾರೆ.. ಇದೇ ವೇಳೆ ದರ್ಶನ್ ಅಭಿಮಾನಿಗಳು ಅವರ ಭೇಟಿಗೆ ಆಗಮಿಸಿ, ಜೈಲಿನ ಬಳಿ ಕಣ್ಣೀರಿಡುತ್ತಿದ್ದಾರೆ..
Actor Pratham: ಪ್ರೀತಿ ನಿರಾಕರಿಸಿದ ನೇಹಾ ಹಿರೇಮಠ್ ಅವರನ್ನು ಕೊಲೆ ಮಾಡಿರುವ ಫಯಾಜ್ ವಿರುದ್ಧ ಎಲ್ಲೆಡೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.. ಇಂದು ನಟ ಪ್ರಥಮ್ ನೇಹಾ ಅವರ ಪೋಷಕರನ್ನು ಭೇಟಿ ಮಾಡಿದ್ದಾರೆ..
Actress Bhavya and Dr. Raj Kumar: 8೦ ದಶಕದಲ್ಲಿ ತಮ್ಮ ಅದ್ಭುತ ಅಭಿನಯದ ಮೂಲಕ ಸಿನಿರಂಗದಲ್ಲಿ ವಿಶೇಷ ಛಾಪು ಮೂಡಿಸಿದ ನಟಿಯರ ಪೈಕಿ ಭವ್ಯ ಕೂಡ ಒಬ್ಬರು.. ತಮ್ಮ ಸೌಂದರ್ಯ ಹಾಗೂ ನಟನೆಯ ಮೂಲಕವೇ ದೊಡ್ಡ ಅಭಿಮಾನಿ ಬಳಗವನ್ನೇ ಸೃಷ್ಟಿಸಿಕೊಂಡಿದ್ದರು..
Why Malashri Didn't act with vishnuvardhan: ಕ್ನನಡದ ಟಾಪ್ ನಟಿ ಮಾಲಾಶ್ರೀ ಸಾಕಷ್ಟು ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡಿದ್ದಾರೆ.. ಆದರೆ ಈ ಚೆಲುವೆ ಸ್ಟಾರ್ ನಟ ದಿವಂಗತ ವಿಷ್ಣುವರ್ಧನ್ ಅವರೊಂದಿಗೆ ಮಾತ್ರ ನಟಿಸಲಿಲ್ಲ.. ಇದರ ಹಿಂದಿರೋ ಅಸಲಿ ಕಾರಣ ಏನು ಗೊತ್ತಾ?
‘ಕೆಡಿ’ ಸಿನಿಮಾದ ಸ್ಟಾರ್ ನಟರು ನಿನ್ನೆ ಚಿತ್ರೀಕರಣದ ಬಿಡುವಿನಲ್ಲಿ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದಾರೆ. ಸಂಜಯ್ ದತ್ ಅವರು ದೇವರ ದರ್ಶನ ಪಡೆದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ್ದು, ನಿರ್ದೇಶಕ ‘ಜೋಗಿ’ ಪ್ರೇಮ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
First Look Release Of Athi I Love You: ರೆಡ್ ಅಂಡ್ ವೈಟ್ ಸೆವೆನ್ ರಾಜ್ ನಿರ್ಮಾಣದ ಅಥಿ ಐ ಲವ್ ಯು ಚಿತ್ರದ ಫಸ್ಟ್ ಲುಕ್ ಅನ್ನು ಕರ್ನಾಟಕದ ಖ್ಯಾತ ಸಾಹಸ ನಿರ್ದೇಶಕರಾದ ಥ್ರಿಲ್ಲರ್ ಮಂಜು ಅವರು ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನಾವರಣಗೊಳಿಸಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.