ಮಹಿಳೆಯರು ವಾರದ ಈ ದಿನ ತಪ್ಪಿಯೂ ಕುಂಕುಮ ಹಚ್ಚಬಾರದಂತೆ !ದೀರ್ಘಾಯುಷ್ಯಕ್ಕಾಗಿ ಹಚ್ಚುವ ಕುಂಕುಮವೇ ಪತಿಯ ಆಯುಷ್ಯಕ್ಕೆ ಕುತ್ತು ತರುತ್ತದೆಯಂತೆ !

ವಾರದ ಒಂದು ದಿನ ಮಾತ್ರ ತಪ್ಪಿಯೂ ಹಣೆಗೆ ಸಿಂಧೂರವನ್ನು ಹಚ್ಚಬಾರದು.   ಶಾಸ್ತ್ರದಲ್ಲಿ ಈ ಬಗ್ಗೆ ವಿವರವಾಗಿ ಹೇಳಲಾಗಿದೆ.
 

ಬೆಂಗಳೂರು: ಸನಾತನ ಧರ್ಮದಲ್ಲಿ, ವಿವಾಹಿತ ಮಹಿಳೆಯರು ತಮ್ಮ ಗಂಡನ ದೀರ್ಘಾಯುಷ್ಯಕ್ಕಾಗಿ  ಹಣೆಗೆ ಕುಂಕುಮ ಹಚ್ಚುತ್ತಾರೆ. ಇದು ತನ್ನ ಗಂಡನ ಮೇಲಿನ ಅಚಲ ಪ್ರೀತಿ ಮತ್ತು ಸಮರ್ಪಣೆಯ ಸಂಕೇತವಾಗಿದೆ. ಹೀಗೆ ಮಾಡುವುದರಿಂದ ಗಂಡನ ಆಯಸ್ಸು ಹೆಚ್ಚುತ್ತದೆ. ಮಾತ್ರವಲ್ಲ ಸಂತೋಷ, ನೆಮ್ಮದಿ ಆರೋಗ್ಯಕರ ಜೀವನವನ್ನು ನಡೆಸುತ್ತಾನೆ ಎಂದು ಹೇಳಲಾಗುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /7

ಮದುವೆಯಾದ ಹೆಂಗಸರು ಪ್ರತಿ ದಿನ ಹಣೆಗೆ ಸಿಂಧೂರ ಹಚ್ಚಬೇಕು. ಆದರೆ ವಾರದ ಒಂದು ದಿನ ಮಾತ್ರ ತಪ್ಪಿಯೂ ಹಣೆಗೆ ಸಿಂಧೂರವನ್ನು ಹಚ್ಚಬಾರದು.   ಶಾಸ್ತ್ರದಲ್ಲಿ ಈ ಬಗ್ಗೆ ವಿವರವಾಗಿ ಹೇಳಲಾಗಿದೆ.

2 /7

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವಿವಾಹಿತ ಮಹಿಳೆಯರು ಸೋಮವಾರದಂದು ತಲೆ ಸ್ನಾನ ಮಾಡಬಾರದು. ಹೀಗೆ ಮಾಡುವುದರಿಂದ ಗಂಡ ಮತ್ತು ಮಕ್ಕಳು ಜೀವನದಲ್ಲಿ ಕಷ್ಟಗಳನ್ನು ಎದುರಿಸಬೇಕಾಗಬಹುದು ಎಂದು ಹೇಳಲಾಗುತ್ತದೆ. 

3 /7

ವಿವಾಹಿತ ಮಹಿಳೆಯರು ತಮ್ಮ ಸಿಂಧೂರ ಹಚ್ಚುವಾಗ ಅವರ ಮುಖವು ಯಾವಾಗಲೂ ಪೂರ್ವ ಅಥವಾ ಉತ್ತರದ ಕಡೆಗೆ ಇರಬೇಕು. ಈ ಎರಡೂ ದಿಕ್ಕುಗಳಲ್ಲಿ ದೇವತೆಗಳು ನೆಲೆಸುತ್ತಾರೆ ಎಂದು ಹೇಳಲಾಗುತ್ತದೆ. 

4 /7

ಸಿಂಧೂರ ಹಚ್ಚಲು ಬೆಳ್ಳಿಯ ನಾಣ್ಯವನ್ನು ಬಳಸಬೇಕಂತೆ. ಹೀಗೆ  ಮಾಡುವುದರಿಂದ ಲಕ್ಷ್ಮೀ ದೇವಿಯು ಸಂತುಷ್ಟಳಾಗುತ್ತಾಳೆ ಮತ್ತು ಆಕೆಯ ಆಶೀರ್ವಾದವು ಕುಟುಂಬದ ಮೇಲೆ ಸದಾ ಇರುತ್ತದೆ.  

5 /7

ಮಹಿಳೆಯರು ಮಂಗಳವಾರ ತಪ್ಪಿಯೂ ಸಿಂಧೂರವನ್ನು ಹಚ್ಚಬಾರದು.  ಈ ದಿನವನ್ನು ಭಗವಾನ್ ಹನುಮಂತನ ಆರಾಧನೆಗೆ ಸಮರ್ಪಿಸಲಾಗಿದೆ. ಹನುಮಂತ ಬ್ರಹ್ಮಚಾರಿ. ಮಂಗಳವಾರ ಹನುಮಾನ್ ಮೂರ್ತಿಗೆ ಸಿಂಧೂರ ಹಚ್ಚುವ ಸಂಪ್ರದಾಯವಿದೆ. 

6 /7

ಈ ಕಾರಣದಿಂದ ಮಂಗಳವಾರ ವಿವಾಹಿತ ಮಹಿಳೆ ಹಣೆಗೆ ಸಿಂಧೂರ ಹಚ್ಚಬಾರದು.

7 /7

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.