ಶೀಘ್ರದಲ್ಲೇ ಶುಕ್ರ ವಕ್ರ ನಡೆ ಆರಂಭ: ಈ ರಾಶಿಯವರಿಗೆ ವೃತ್ತಿ-ವ್ಯವಹಾರದಲ್ಲಿ ಜಯ, ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಳ, ರಾಜವೈಭೋಗ..!

Shukra Vakri: ಮಾರ್ಚ್ 2025ರಲ್ಲಿ ಶುಕ್ರನ ವಕ್ರ ನಡೆ ಆರಂಭವಾಗಲಿದೆ. ಇದರೊಂದಿಗೆ ಕೆಲವು ರಾಶಿಯವರ ಬದುಕಿನಲ್ಲಿ ಆರ್ಥಿಕ ಸಮೃದ್ಧಿಯನ್ನು ತರಲಿದೆ.

Venus Retrograde: ಶುಕ್ರ ಹಿಮ್ಮುಖ ಚಲನೆಯೊಂದಿಗೆ ಕೆಲವರ ಬದುಕಿನಲ್ಲಿ ಶುಕ್ರ ದೆಸೆ ಆರಂಭವಾಗಲಿದ್ದು ವೃತ್ತಿ ವ್ಯವಹಾರದಲ್ಲಿ ಜಯ, ಅಪಾರ ಹಣವನ್ನು ಗಳಿಸುತ್ತಾರೆ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /8

ಜ್ಯೋತಿಷ್ಯದಲ್ಲಿ ಪ್ರೀತಿ, ಸಂಪತ್ತು, ಹಣ, ಸೌಂದರ್ಯದ ಅಂಶ ಎಂದು ಪರಿಗಣಿಸಲಾಗಿರುವ ಶುಕ್ರನು 2025ರ ಮಾರ್ಚ್ 02ರಂದು ತನ್ನ ಪಥ ಬದಲಾಯಿಸಿ ಮೀನ ರಾಶಿಯಲ್ಲಿ ಹಿಮ್ಮುಖ ನಡೆಯನ್ನು ಆರಂಭಿಸಲಿದ್ದಾನೆ. 

2 /8

ಶುಕ್ರನ ವಕ್ರ ನಡೆಯು ಕೆಲವು ರಾಶಿಯವರಿಗೆ ಅದೃಷ್ಟದ ಬಾಗಿಲುಗಳು ತೆರೆಯಲಿದ್ದು  ಶುಕ್ರ ದೆಸೆ ಆರಂಭವಾಗಲಿದೆ. ಶುಕ್ರ ಮಹಾದಶದ ಪ್ರಭಾವದಿಂದಾಗಿ ಅವರ ಬದುಕಿನಲ್ಲಿ ಹಣದ ಹೊಳೆಯೇ ಹರಿಯಲಿದೆ.

3 /8

ಮೇಷ ರಾಶಿ:  ಶುಕ್ರ ದೆಸೆ ಪ್ರಭಾವದಿಂದಾಗಿ ಈ ರಾಶಿಯವರಿಗೆ ಬಹುದಿನಗಳಿಂದ ಸ್ಥಗಿತಗೊಂಡಿದ್ದ ಕೆಲಸಗಳು ವೇಗವನ್ನು ಪಡೆಯಲಿವೆ. ವೃತ್ತಿ ವ್ಯವಹಾರದಲ್ಲಿ ಭಾರೀ ಯಶಸ್ಸನ್ನು ಗಳಿಸುವಿರಿ. ಉದ್ಯಮಿಗಳಿಗೆ ಆದಾಯ ಹೆಚ್ಚಾಗಲಿದ್ದು ವ್ಯವಹಾರವನ್ನು ವಿಸ್ತರಿಸಲು ಸುಸಮಯ.   

4 /8

ತುಲಾ ರಾಶಿ:  ವಕ್ರೀ ಶುಕ್ರನು ಈ ರಾಶಿಯವರಿಗೆ ಎಲ್ಲಾ ಆಯಾಮಗಳಲ್ಲೂ ಪ್ರಭಾವ ಬೀರಲಿದ್ದಾನೆ. ಕೆಲವು ಪ್ರಮುಖ ವ್ಯವಹಾರಗಳಿಗಾಗಿ ಭಾರೀ ಮೊತ್ತದ ಶಾಲಾ ಬೇಕಾಗಬಹುದು. ಆದಾಗ್ಯೂ ಹಠಾತ್ ಧನಲಾಭದಿಂದಾಗಿ ಪ್ರಗತಿಯ ಹೊಸ ಹಾದಿಗಳು ತೆರೆಯಲಿವೆ. ವೈವಾಹಿಕ ಬದುಕಿನಲ್ಲಿ ಸಂತೋಷದ ಸಮಯ. 

5 /8

ಧನು ರಾಶಿ:  ಶುಕ್ರನ ನಡೆ ಬಡಲವನೆಯು ಈ ರಾಶಿಯವರಿಗೆ ವೃತ್ತಿ ಬದುಕಿನಲ್ಲಿ ಉಜ್ವಲ ಭವಿಷ್ಯವನ್ನು ನೀಡಲಿದೆ. ಹಣದ ವಿಚಾರದಲ್ಲಿ ಹೂಡಿಕೆಯಿಂದ ಲಾಭವನ್ನು ಗಳಿಸಬಹುದು. ದಾಂಪತ್ಯದಲ್ಲಿ ನಿಮ್ಮ ಅಹಂಕಾರವನ್ನು ಬಿಡದಿದ್ದರೆ ಕಲಹ ಉಂಟಾಗಬಹುದು. ಆಸ್ತಿ ಸಂಬಂಧಿತಿಸಿದ ವ್ಯವಹಾರಗಳಲ್ಲಿ ಯಶಸ್ಸು. 

6 /8

ಕುಂಭ ರಾಶಿ:  ಶುಕ್ರನಾ ಪ್ರಭಾವದಿಂದ ಈ ರಾಶಿಯವರು ತಮ್ಮ ಕಠಿಣ ಪರಿಶ್ರಮಕಕ್ಕಿಂತ ಹೆಚ್ಚಿನ ಫಲವನ್ನು ಅನುಭವಿಸಲಿದ್ದಾರೆ. ಹೊಸ ಮನೆ, ವಾಹನ ಖರೀದಿಸುವ ಯೋಗವಿದೆ. ಉದ್ಯೋಗಸ್ಥರಿಗೆ ಬಡ್ತಿ ಸಂಭವವಿದೆ. ವ್ಯಾಪಾರ ರಂಗದಲ್ಲಿ ಆದಾಯ ಹೆಚ್ಚಳವಾಗಲಿದೆ. 

7 /8

ಮೀನ ರಾಶಿ:  ಶುಕ್ರನ ಪ್ರಭಾವದಿಂದ ಈ ರಾಶಿಯವರ ಬದುಕಿನಲ್ಲಿ ಹೊಸ ಪ್ರೀತಿ ಆಗಮನವಾಗಲಿದೆ. ಮದುವೆಯಂತಹ ಮಂಗಳ ಕಾರ್ಯಗಳು ಜರುಗುವುವು. ವೃತ್ತಿಪರರಿಗೆ ಪ್ರಮೋಷನ್ ಭಾಗ್ಯವಿದೆ. ವ್ಯವಹಾರದಲ್ಲಿ ದಿಢೀರ್ ಧನಲಾಭದಿಂದ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗಲಿದೆ. 

8 /8

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.