Valentine’s Day 2025: ವ್ಯಾಲೆಂಟೈನ್ ಡೇ ದಿನ ಯಾವ ಬಣ್ಣದ ಬಟ್ಟೆ ಧರಿಸಿದ್ರೆ ಏನ್ ಅರ್ಥ ಗೊತ್ತಾ...!
Valentine’s Day 2025: ಪ್ರತಿಯೊಂದು ಬಣ್ಣವು ವಿಭಿನ್ನ ಅರ್ಥವನ್ನು ಹೊಂದಿದ್ದು, ಈ ಸಂದರ್ಭದಲ್ಲಿ ನಿಮ್ಮ ಸಂಬಂಧದ ಸ್ಥಿತಿ ಅಥವಾ ಭಾವನೆಗಳ ಬಗ್ಗೆ ನೀವು ಇತರ ವ್ಯಕ್ತಿಗೆ ತಿಳಿಸಬಹುದು.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಪ್ರತಿಯೊಬ್ಬ ಪ್ರೇಮಿಗಳು ವ್ಯಾಲೆಂಟೈನ್ ಡೇಗಾಗಿ ಕಾತರದಿಂದ ಕಾಯುತ್ತಾರೆ. ಈ ದಿನದಂದು ಎಲ್ಲರೂ ತಮ್ಮ ಅತ್ಯುತ್ತಮವಾಗಿ ಕಾಣಬೇಕೆಂದು ಬಯಸುತ್ತಾರೆ. ಈ ವಿಶೇಷವಾದ ದಿನಕ್ಕೆ ಯಾವ ಬಟ್ಟೆಯನ್ನು ಧರಿಸಬೇಕು ಎಂಬೆಲ್ಲಾ ನಿಮ್ಮ ಪ್ರಶ್ನೆಗಳಿಗೆ ಇಲ್ಲಿದೆ ನೋಡಿ ಸರಳ ಮಾಹಿತಿ.
ಕೆಂಪು ಬಣ್ಣ: ನೀವು ವಾಲೆಂಟೈನ್ಸ್ ಡೇ ದಿನದಂದು ಕೆಂಪು ಬಣ್ಣದ ಬಟ್ಟೆಯನ್ನು ಧರಿಸಿದ್ರೆ ನೀವು ಈಗಾಗಲೇ ಪ್ರೀತಿಯಲ್ಲಿದ್ದೀರಿ ಎಂದರ್ಥ.
ಹಸಿರು ಬಣ್ಣ: ಈ ಬಟ್ಟೆಯನ್ನು ಧರಿಸಿದರೆ ನೀವು ಪ್ರೀತಿಗಾಗಿ ಕಾಯುತ್ತಿದ್ದೀರಿ ಎಂದು ಅರ್ಥ.
ಬಿಳಿ ಬಣ್ಣ: ಈ ಬಣ್ಣದ ಬಟ್ಟೆ ನಿಮಗೆ ಈಗಾಗಲೇ ಎಂಗೇಜ್ಮೆಂಟ್ ಅಥವಾ ಮದುವೆ ಫಿಕ್ಸ್ ಆಗಿದೆ ಎಂದರ್ಥ.
ಪಿಂಕ್ ಬಣ್ಣ: ಈ ಬಣ್ಣದ ಬಟ್ಟೆ ಧರಿಸದರೆ ನಿಮ್ಮ ಪ್ರೀತಿಗೆ ಒಪ್ಪಿಗೆ ಕೊಟ್ಟಂತೆ.
ನೀಲಿ ಬಣ್ಣ: ಈ ಬಣ್ಣ ತಿಳಿಸೋದು ಏನಂದರೆ ಯಾರಾದಾರೂ ಬಂದು ಪ್ರಪೋಸ್ ಮಾಡಿ ನಾನು ಒಪ್ಪಿಕೊಳ್ಳುತ್ತೇನೆ ಎಂಬ ಅರ್ಥ ನೀಡುತ್ತದೆ.
ಕಪ್ಪು ಬಣ್ಣ: ಕಪ್ಪು ಬಣ್ಣದ ಬಟ್ಟೆಯನ್ನು ಧರಿಸಿದರೆ Rejected proposal ಎಂದರ್ಥ.
ಬೂದು ಬಣ್ಣ: ಈ ಬಣ್ಣದ ಬಟ್ಟೆಯನ್ನು ಧರಿಸಿದರೆ ನಿಮಗೆ ಪ್ರೀತಿಯಲ್ಲಿ ಆಸಕ್ತಿ ಇಲ್ಲ ಎಂದು ಅರ್ಥ.
ಬ್ರೌನ್ : ಇದು ನಿಮ್ಮ ಹೊಡೆದ ಹೃದಯವನ್ನ ಪ್ರತಿಬಿಂಬಿಸುತ್ತದೆ.
ಹಳದಿ: ನಿಮಗೆ ಇತ್ತೀಚೆಗೆ ಬ್ರೇಕ್‌ಅಪ್ ಆಗಿದ್ದರೆ ಈ ಬಟ್ಟೆ ಧರಿಸಿ
ಕಿತ್ತಳೆ ಬಣ್ಣ: ನೀವು ನಿಮ್ಮ ಪ್ರೀತಿಯನ್ನ ಪ್ರಸ್ತಾಪಿಸಲು ತಯಾರಾಗಿ ಹೋಗುತ್ತಿದ್ದೀರಿ ಎಂಬುದಾಗಿರುತ್ತದೆ