ಚಂದ್ರ ಮತ್ತು ಗುರು ಒಟ್ಟಿಗೆ ಸೇರಿದಾಗ ಗಜಕೇಸರಿ ರಾಜಯೋಗ ಉಂಟಾಗುತ್ತದೆ.ಈ ರಾಜಯೋಗದಿಂದ ಕಾರಣ ಮೂರು ರಾಶಿಯವರ ಬದುಕು ಬದಲಾಗುತ್ತದೆ. ಇನ್ನು ಇವರದ್ದು ರಾಜರ ರೀತಿ ಐಶಾರಾಮದ ಜೀವನ.
ಬೆಂಗಳೂರು : ಜ್ಯೋತಿಷ್ಯದಲ್ಲಿ, ಗುರುಗ್ರಹಕ್ಕೆ ವಿಶೇಷ ಸ್ಥಾನವನ್ನು ನೀಡಲಾಗಿದೆ. ಗುರುವಿನ ಪ್ರಭಾವದಿಂದ ವ್ಯಕ್ತಿಯ ಜೀವನದಲ್ಲಿ ವಿವಾಹ ಯೋಗ ಉಂಟಾಗುತ್ತದೆ. ಜಾತಕದಲ್ಲಿ ಗುರು ಗ್ರಹವು ಪ್ರಬಲ ಸ್ಥಾನದಲ್ಲಿದ್ದರೆ, ವ್ಯಕ್ತಿಯ ಅದೃಷ್ಟವು ಹೆಚ್ಚಾಗುತ್ತದೆ ಮತ್ತು ವೈವಾಹಿಕ ಜೀವನವೂ ಸಂತೋಷವಾಗಿರುತ್ತದೆ. ಗುರುವು ಜೀವನದಲ್ಲಿ ಮಕ್ಕಳು, ಸಂಪತ್ತು, ಶಿಕ್ಷಣ, ವೃತ್ತಿ ಮತ್ತು ಧರ್ಮದ ಕಾರಕ ಗ್ರಹವಾಗಿದೆ. ಗುರುವು ಸಂಪತ್ತು ಮತ್ತು ಮೀನ ರಾಶಿಯ ಅಧಿಪತಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಜಾತಕದಲ್ಲಿ ಗುರು ಗ್ರಹವು ಪ್ರಬಲ ಸ್ಥಾನದಲ್ಲಿದ್ದರೆ, ವ್ಯಕ್ತಿಯ ಅದೃಷ್ಟವು ಹೆಚ್ಚಾಗುತ್ತದೆ ಮತ್ತು ವೈವಾಹಿಕ ಜೀವನವೂ ಸಂತೋಷವಾಗಿರುತ್ತದೆ. ಗುರುವು ಜೀವನದಲ್ಲಿ ಮಕ್ಕಳು, ಸಂಪತ್ತು, ಶಿಕ್ಷಣ, ವೃತ್ತಿ ಮತ್ತು ಧರ್ಮದ ಕಾರಕ ಗ್ರಹವಾಗಿದೆ.
ಗುರು ಮತ್ತು ಚಂದ್ರನು ಒಂದೇ ರಾಶಿಯಲ್ಲಿ ಸೇರಿದಾಗ ಅತ್ಯಂತ ಅದೃಷ್ಟದ ಗಜಕೆಸರಿ ಯೋಗ ರೂಪುಗೊಳ್ಳುತ್ತದೆ. ಫೆಬ್ರವರಿ 6, 2025 ರಂದು, ಮುಂಜಾನೆ 2.15 ಕ್ಕೆ ಚಂದ್ರನು ವೃಷಭ ರಾಶಿಯನ್ನು ಸಂಕ್ರಮಿಸುತ್ತಾನೆ.
ವೃಷಭ ರಾಶಿಯಲ್ಲಿ ಚಂದ್ರ ಮತ್ತು ಗುರು ಒಟ್ಟಿಗೆ ಸೇರಿದಾಗ ಗಜಕೇಸರಿ ರಾಜಯೋಗ ಉಂಟಾಗುತ್ತದೆ.ಈ ರಾಜಯೋಗದಿಂದ ಕಾರಣ ಮೂರು ರಾಶಿಯವರ ಬದುಕು ಬದಲಾಗುತ್ತದೆ. ಇನ್ನು ಇವರದ್ದು ರಾಜರ ರೀತಿ ಐಶಾರಾಮದ ಜೀವನ.
ಕಟಕ ರಾಶಿ : ಫೆಬ್ರವರಿಯಿಂದ ಕೆಲಸದ ಕ್ಷೇತ್ರದಲ್ಲಿ ನೀವಂದುಕೊಂಡಂತೆ ನಡೆಯುವುದು. ವೃತ್ತಿಗೆ ಸಂಬಂಧಿಸಿದಂತೆ ತೆಗೆದುಕೊಳುವ ನಿರ್ಧಾರಗಳು ಫಲಪ್ರದವಾಗಿಯೇ ಇರುವುದು. ವೃತ್ತಿಜೀವನದಲ್ಲಿ ದೊಡ್ಡಮಟ್ಟದ ಯಶಸ್ಸನ್ನು ಕಾಣುವಿರಿ. ಆರ್ಥಿಕವಾಗಿ ಪ್ರಗತಿ ಕಂಡುಬರಲಿದೆ.
ಸಿಂಹ ರಾಶಿ :ಸಂಪತ್ತು ಹೆಚ್ಚಾಗುವ ಸಾಧ್ಯತೆ ಇದೆ. ಸಾಲದಿಂದ ಸಂಪೂರ್ಣ ಮುಕ್ತಿ ಸಿಗುವುದು. ಜೀವನದಲ್ಲಿ ವಿಶೇಷ ವ್ಯಕ್ತಿ ಆಗಮನವಾಗುವುದು. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಅದೃಷ್ಟನಿಮ್ಮ ಜೊತೆಯೇ ಹೆಜ್ಜೆ ಹಾಕುವುದು.
ತುಲಾ ರಾಶಿ : ಪ್ರತಿಯೊಂದು ಕಾರ್ಯವೂ ಯಶಸ್ವಿಯಾಗಿ ಪೂರ್ಣಗೊಳ್ಳಲಿದೆ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ಹೊಸ ಕೆಲಸವನ್ನು ಪ್ರಾರಂಭಿಸಲು ಫೆಬ್ರವರಿ ಉತ್ತಮ ಸಮಯ. ಸಾಂಸಾರಿಕ ಸುಖ ಹೆಚ್ಚಾಗುತ್ತದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಲಾಭವಾಗುವುದು.
ಸೂಚನೆ :ಇಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE KANNADA NEWS ಅದನ್ನು ಖಚಿತಪಡಿಸುವುದಿಲ್ಲ.