ಕರ್ನಾಟಕದ ಈ ನಗರದಲ್ಲಿದೆ ಚಾಣಕ್ಯ ಬರೆದ 'ಅರ್ಥಶಾಸ್ತ್ರ'ದ ಮೂಲ ಪ್ರತಿ..! ನೀವು ತಪ್ಪದೆ ಈ ಒರಿಜಿನಲ್ ಪ್ರತಿ ನೋಡಿ..!

ಪ್ರತಿದಿನವೂ ನಾವು ಚಾಣಕ್ಯನ ನೀತಿ ಬಗ್ಗೆ ಅಲ್ಲಲ್ಲಿ ಓದುತ್ತಿರುತ್ತೇವೆ, ಭಾರತೀಯ ಇತಿಹಾಸದಲ್ಲಿ ಚಾಣಕ್ಯನ ಪಾತ್ರ ಗಣನೀಯವಾದ್ದದ್ದು, ರಾಜಕೀಯ, ಆರ್ಥಿಕ ವಿಷಯಗಳ ಕುರಿತಾಗಿ ಬರೆದಿರುವ ಆತನ ಅರ್ಥಶಾಸ್ತ್ರ ಕೃತಿ ಇಂದಿಗೂ ಕೂಡ ಪ್ರಸ್ತುತವಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /6

ಇಂದಿಗೂ ಈ ಕೃತಿಯನ್ನು ಸಾರ್ವಜನಿಕರು ನೋಡಬಹುದಾಗಿದ್ದು, ಒಂದು ವೇಳೆ ನೀವು ಮೈಸೂರಿನ ಓರಿಯಂಟಲ್ ಲೈಬ್ರರಿಗೆ ಭೇಟಿ ನೀಡಿ ಈ ಎರಡು ಸಾವಿರ ವರ್ಷಗಳ ಕೃತಿಯನ್ನು ನೋಡಿ.

2 /6

ಇದರಲ್ಲಿ ಕೃಷಿ, ಮಿನರಾಲಜಿ, ಗಣಿಗಾರಿಕೆ ಮತ್ತು ಲೋಹಗಳ, ಪಶುಸಂಗೋಪನೆ, ಔಷಧ, ಅರಣ್ಯ ಹಾಗೂ ವನ್ಯಜೀವಿಗಳ ಪ್ರಾಚೀನ ಆರ್ಥಿಕ ಮತ್ತು ಸಾಂಸ್ಕೃತಿಕ ವಿವರಗಳನ್ನು ಒಳಗೊಂಡಿದೆ.  

3 /6

ರಾಜ್ಯಾಡಳಿತ, ಆರ್ಥಿಕ ನೀತಿ, ಸೇನಾ ವ್ಯೂಹ ರಚನೆಯ ಕುರಿತ ನಾಲ್ಕನೇ ಶತಮಾನದ ಶಾಸ್ತ್ರಗ್ರಂಥ ಕೌಟಿಲ್ಯನ ಅರ್ಥಶಾಸ್ತ್ರ. ಶೀರ್ಷಿಕೆ "ಅರ್ಥಶಾಸ್ತ್ರ" ಸಾಮಾನ್ಯವಾಗಿ "ರಾಜಕೀಯ ವಿಜ್ಞಾನ" ಗೆ ಅನುವಾದಿಸಿದ್ದಾರೆ

4 /6

ಈತನಿಗೆ ವಿಷ್ಣುಗುಪ್ತ, ಚಾಣಕ್ಯ ಎಂಬ ಹೆಸರುಗಳೂ ಇವೆ. ಕೌಟಿಲ್ಯ ಮೌರ್ಯ ಸಾಮ್ರಾಜ್ಯದ ಸ್ಥಾಪಕ ಸಾಮ್ರಾಟ್ ಚಂದ್ರಗುಪ್ತ ಮೌರ್ಯನ ಗುರು ಹಾಗೂ ಪೋಷಕನಾಗಿದ್ದ. ಮೊದಲಿನದು ಲೇಖಕನ ಗೋತ್ರ, ಮತ್ತು ನಂತರದ್ದು ಅವನ ವೈಯಕ್ತಿಕ ಹೆಸರು ಎಂದು ಅನೇಕ ವಿದ್ವಾಂಸರು ನಂಬುತ್ತಾರೆ. 

5 /6

ಇದು ಪ್ರಸ್ತುತ ಭಾರತದಲ್ಲಿನ ಅತ್ಯಂತ ಹಳೆಯ ಹಸ್ತಪ್ರತಿಯಾಗಿದ್ದು , ಕರ್ನಾಟಕದ ಮೈಸೂರಿನಲ್ಲಿರುವ ಓರಿಯೆಂಟಲ್ ಸಂಶೋಧನಾ ಸಂಸ್ಥೆಯಲ್ಲಿ ಇದನ್ನು ಸಂರಕ್ಷಿಸಲಾಗಿದೆ.

6 /6

ಅರ್ಥಶಾಸ್ತ್ರವು ಪ್ರಾಚೀನ ಭಾರತೀಯ ಸಂಸ್ಕೃತ ಹಸ್ತಪ್ರತಿಯಾಗಿದ್ದು, ಇದನ್ನು ಕ್ರಿ.ಪೂ 321-296 ರಲ್ಲಿ ಚಾಣಕ್ಯ ರಚಿಸಿದ್ದಾನೆ. ಇದು ರಾಜಕೀಯ ನೀತಿ, ಆರ್ಥಿಕ ನೀತಿ ಮತ್ತು ಮಿಲಿಟರಿ ತಂತ್ರಕ್ಕೆ ಸಂಬಂಧಿಸಿದ ಅಂಶಗಳನ್ನು ಹೊಂದಿದೆ.