ಶ್ರೀಮಂತ ಉದ್ಯಮಿಯ 2ನೇ ಪತ್ನಿಯಾದ 57 ವರ್ಷದ ಸ್ಟಾರ್‌ ನಟಿ! ಮದುವೆ ವಿಚಾರ 6 ವರ್ಷ ಮುಚ್ಚಿಟ್ಟ ಈಕೆ 4600 ಕೋಟಿ ಸಾಮ್ರಾಜ್ಯಕ್ಕೆ ಒಡತಿ ಕನ್ನಡಿಗರ ಹೃದಯ ಕದ್ದ ಚೆಲುವೆ !

Famous Actress Juhi Chawla: ಸ್ಯಾಂಡಲ್‌ವುಡ್‌ ನಲ್ಲಿ ನಟಿಸಿ ಖ್ಯಾತಿ ಪಡೆದ ಈ ಚೆಲುವೆ ಇಂದು 4600 ಕೋಟಿಯ ಒಡತಿ ಆಗಿದ್ದಾರೆ. ಶ್ರೀಮಂತ ಉದ್ಯಮಿಯ ಎರಡನೇ ಪತ್ನಿಯಾಗಿರುವ 57 ವರ್ಷದ ಈ ನಟಿ ಯಾರು ಗೊತ್ತಾ? 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /9

Famous Actress Juhi Chawla: ಸ್ಯಾಂಡಲ್‌ವುಡ್‌ ನಲ್ಲಿ ನಟಿಸಿ ಖ್ಯಾತಿ ಪಡೆದ ಈ ಚೆಲುವೆ ಇಂದು 4600 ಕೋಟಿಯ ಒಡತಿ ಆಗಿದ್ದಾರೆ. ಶ್ರೀಮಂತ ಉದ್ಯಮಿಯ ಎರಡನೇ ಪತ್ನಿಯಾಗಿರುವ 57 ವರ್ಷದ ಈ ನಟಿ ಯಾರು ಗೊತ್ತಾ? 

2 /9

ಸ್ಯಾಂಡಲ್‌ವುಡ್‌ ಸಿನಿಪ್ರಿಯರ ಮನಗೆದ್ದ ಈ ಚೆಲುವೆ ಒಂದು ಕಾಲದಲ್ಲಿ ಸಿಕ್ಕಾಪಟ್ಟೆ ಕ್ರೇಜ್‌ ಹುಟ್ಟು ಹಾಕಿದ್ದ ನಟಿ. ಸ್ಟಾರ್‌ ಹೀರೋಯಿನ್ ಆಗಿರುವ ಈಕೆ‌ ಕನ್ನಡದ ಹಲವು ಹಿಟ್‌ ಸಿನಿಮಾಗಳಲ್ಲಿ ನಟಿಸಿದ್ದಾರೆ. ಲಿಂಬೆ ಹಣ್ಣಿನಂಥ ಹುಡುಗಿ ಬಂದ್ಲು ಹಾಡಿನ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಛಾಪು ಮೂಡಿಸಿದರು. 

3 /9

90 ರ ದಶಕದ ಸುಂದರ ನಟಿಯರಲ್ಲಿ ಒಬ್ಬರಾದ ಜೂಹಿ ಚಾವ್ಲಾ ತಮ್ಮ ನಟನೆ ಮತ್ತು ನೋಟದಿಂದ ಅಭಿಮಾನಿಗಳ ಹೃದಯಗಳನ್ನು ಆಳಿದರು. ನವೆಂಬರ್ 13, 1967 ರಂದು ಜನಿಸಿದ ಜೂಹಿ ಅನೇಕ ಹಿಟ್ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.

4 /9

57 ವರ್ಷದ ನಟಿ ವೈಯಕ್ತಿಕ ಜೀವನದ ಕಾರಣದಿಂದಾಗಿ ಸಾಕಷ್ಟು ಸುದ್ದಿಯಾಗಿದ್ದರು. 17ನೇ ವಯಸ್ಸಿನಲ್ಲಿ ಮಿಸ್ ಇಂಡಿಯಾ ಪಟ್ಟ ಗೆದ್ದ ಜೂಹಿ ಚಾವ್ಲಾ1986 ರಲ್ಲಿ 'ಸುಲ್ತಾನತ್' ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು.

5 /9

ಜೂಹಿ ಚಾವ್ಲಾ 1995 ರಲ್ಲಿ ಜಯ್ ಮೆಹ್ತಾ ಅವರನ್ನು ವಿವಾಹವಾದರು. ಇವರಿಬ್ಬರೂ 1992 ರಲ್ಲಿ 'ಕಾಬರ್' ಚಿತ್ರದ ಚಿತ್ರೀಕರಣದ ಸಮಯದಲ್ಲಿ ಭೇಟಿಯಾದರು. ಅಷ್ಟೊತ್ತಿಗೆ ಜಯ್ ಮೆಹ್ತಾ ಅವರ ಮೊದಲ ಪತ್ನಿ ಸುಜಾತಾ ಬಿರ್ಲಾ ನಿಧನರಾಗಿದ್ದರು. ಈ ಭೇಟಿಯ ನಂತರ ಇಬ್ಬರೂ ಒಳ್ಳೆಯ ಸ್ನೇಹಿತರಾದರು.

6 /9

ಜಯ್ ಮೆಹ್ತಾ ಅವರ ಮೊದಲ ಪತ್ನಿ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆಂದು ಜೂಹಿಗೆ ತಿಳಿದಾಗ, ಆಕೆಯ ಹೃದಯ ಕರಗಿತು. ಅವರ ಬಗೆಗಿನ ಅವರ ಮನೋಭಾವವೂ ಬದಲಾಯಿತು. ನಂತರ ಕ್ರಮೇಣ ಇಬ್ಬರ ನಡುವಿನ ಸ್ನೇಹ ಪ್ರೀತಿಗೆ ತಿರುಗಿತು. ಇದಾದ ನಂತರ ಇಬ್ಬರೂ ಮದುವೆಯಾಗಲು ನಿರ್ಧರಿಸಿದರು.

7 /9

ಮದುವೆಯ ನಂತರ ಜೂಹಿ ಚಾವ್ಲಾ ಸುಮಾರು 6 ವರ್ಷಗಳ ಕಾಲ ತನ್ನ ಸಂಬಂಧವನ್ನು ಮುಚ್ಚಿಟ್ಟರು. ಮೊದಲ ಗರ್ಭಧಾರಣೆಯವರೆಗೂ ತನ್ನ ಮದುವೆಯ ಸುದ್ದಿಯನ್ನು ರಹಸ್ಯವಾಗಿಟ್ಟಿದ್ದರು. ಜೂಹಿ ಗರ್ಭಿಣಿಯಾದಾಗ ಅವರ ಮದುವೆಯ ಸುದ್ದಿ ಹೊರಬಂದತು.

8 /9

ಜಯ್ ಮೆಹ್ತಾ 2400 ಕೋಟಿ ಆಸ್ತಿಯನ್ನು ಹೊಂದಿರುವ ಭಾರತದ ಶ್ರೀಮಂತ ಉದ್ಯಮಿ ಆಗಿದ್ದಾರೆ. ಜಯ್ ಮೆಹ್ತಾ ‘ದಿ ಮೆಹ್ತಾ ಗ್ರೂಪ್‌’ ಸ್ಥಾಪಕರಾಗಿದ್ದಾರೆ. 4162 ಕೋಟಿ ರೂಪಾಯಿ ಮೌಲ್ಯದ ಕಂಪನಿ ಜಯ್ ಮೆಹ್ತಾ ಹೊಂದಿದ್ದಾರೆ. ವಿಶ್ವಾದ್ಯಂತ 15,000ಕ್ಕೂ ಹೆಚ್ಚು ಉದ್ಯೋಗಿಗಳು ಕೆಲಸ ಮಾಡುತ್ತಾರೆ.

9 /9

ಜೂಹಿ ಚಾವ್ಲಾ 4600 ಕೋಟಿ ರೂಪಾಯಿ ಆಸ್ತಿಗೆ ಒಡತಿಯಾಗಿದ್ದಾರೆ. ಸದ್ಯ ಜೂಹಿಗೆ 57 ವರ್ಷ ವಯಸ್ಸು. 2024 ರ ಹುರನ್ ಇಂಡಿಯಾ ಶ್ರೀಮಂತರ ಪಟ್ಟಿಯಲ್ಲಿ ಜೂಹಿ ಚಾವ್ಲಾ ಭಾರತೀಯ ಶ್ರೀಮಂತ ನಟಿ ಎಂದು ತಿಳಿದುಬಂದಿದೆ.