ಯೂರಿಕ್‌ ಆಸಿಡ್‌ ಕಡಿಮೆ ಮಾಡಿ.. ಕೀಲು ನೋವಿನಿಂದ ಮುಕ್ತಿ ಪಡೆಯಲು.. ಖಾಲಿ ಹೊಟ್ಟೆಯಲ್ಲಿ ಎಳನೀರನ್ನು ಹೀಗೆ ಸೇವಿಸಿ ಸಾಕು..!

Uric acid: ಆಧುನಿಕ ಜೀವನಶೈಲಿ ಹಾಗೂ ಆಹಾರದ ಕಾರಣದಿಂದ ಇತ್ತೀಚಿನ ದಿನಗಳಲ್ಲಿ ಹಲವರು ಯೂರಿಕ್‌ ಆಸಿಡ್‌ ಸಮಸ್ಯೆಯಿಂದ ಬಳಲುತ್ತಿದ್ದಾರೆ. 
 

1 /11

ನಾವು ಎಳನೀರನ್ನು ಸಾಮಾನ್ಯವಾಗಿ ಪರಿಗಣಿಸಬಹುದು ಆದರೆ, ಇದರ ಸೇವನೆಯಿಂದ ಕಿಡಿ ಸ್ಟೋನ್ಸ್‌ ಕರಗಿ ಹೋಗುತ್ತದೆ.  

2 /11

ಎಳನೀರಿನಲ್ಲಿ ಉತ್ಕರ್ಷಣ ನಿರೋಧಕಗಳು ಇರುವ ಕಾರಣ ಇದರ ಸೇವನೆಯಿಂದ ಯೂರಿಕ್‌ ಆಸಿಡ್‌ ಅನ್ನು ಕಡಿಮೆ ಮಾಡಬಹುದು.  

3 /11

ಎಳನೀರನ್ನು ಕಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಸಾಕಷ್ಟು ಆರೋಗ್ಯ ಪ್ರಯೋಜನೆಗಳಿವೆ, ಅದರಲ್ಲಿ ಈ ಎಳನೀರು ಯೂರಿಕ್‌ ಆಸಿಡ್‌ ಅನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ.  

4 /11

ಎಳನೀರು ನಮ್ಮ ದೇಹವನ್ನು ಆರೋಗ್ಯವಾಗಿ ಇಡಲು ಸಹಾಯ ಮಾಡುತ್ತದೆ, ಇದು ನಮ್ಮ ದೇಹಕ್ಕೆ ಬೇಕಾದ ಪೋಷಕಾಂಶಗಳನ್ನು ಒದಗಿಸಿ, ನಮ್ಮನ್ನು ನಿರ್ಜಲೀಕರಣದಿಂದ ಕಾಪಾಡುತ್ತದೆ.  

5 /11

ಯೂರಿಕ್‌ ಆಸಿಡ್‌ ಅನ್ನು ಕಡಿಮೆ ಮಾಡಲು ನೀವು ಹಲವಾರು ಔಷಧಿಯನ್ನು ಪಡೆಯಬಹುದು, ಆದರೆ ಕೆಲವೊಂದು ಭಾರಿ ಈ ಆಹಾರಗಳು ಕೂಡ ನಿಮ್ಮ ಯೂರಿಕ್‌ ಆಸಿಡ್‌ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುವುದಿಲ್ಲ. ಆದ್ದರಿಂದ ನೀವು ಮನೆಯಲ್ಲಿ ಕೆಲವೊಂದು ಆಹಾರಗಲನ್ನು ಸೇವಸುವುದರಿಂದ ನಿಮ್ಮ ದೇಹದಲ್ಲಿನ ಯೂರಿಕ್‌ ಆಸಿಡ್‌ ಮಟ್ಟವನ್ನು ಕಡಿಮೆ ಮಾಡಬಹುದು.  

6 /11

ದೇಹದಲ್ಲಿ ಯೂರಿಕ್‌ ಆಸಿಡ್‌ ಅಂಶ ಹೆಚ್ಚಾಗುತ್ತಿದ್ದಂತೆ, ಬೆರಳು ಹಾಗೂ ಕೀಲುಗಳಲ್ಲಿ ಹರಳುಗಳು ಉದ್ಭವವಾಗುತ್ತದೆ. ಇದರಿಂದಾಗಿ ಅವರು ಸಂಧಿವಾತದ ಸಮಸ್ಯೆ ಕೂಡ ನಿಮ್ಮ ದೇಹವನ್ನು ಆವರಿಸಿಕೊಳ್ಳಬಹುದು.  

7 /11

ದೇಹದಲ್ಲಿ ಯೂರಿಕ್‌ ಆಸಿಡ್‌ ಅಂಶ ಹೆಚ್ಚಾಗುವುದರಿಂದ, ಕೀಲು ನೋವು ಕಾಣಿಸಿಕೊಳ್ಳುತ್ತದೆ, ಅಷ್ಟೆ ಅಲ್ಲ ಕೀಲುಗಳಲ್ಲಿ ಸ್ಫಟಿಕಗಳ ರೂಪದಲ್ಲಿ ಸಂಗ್ರಹವಾಗುತ್ತದೆ. ಇದು ಕೀಲುಗಳಲ್ಲಿ ನೋವು ಮತ್ತು ಊತವನ್ನು ಉಂಟುಮಾಡುತ್ತದೆ.  

8 /11

ದೇಹದಲ್ಲಿ ಈ ರೀತಿಯಾಗಿ ಯೂರಿಕ್‌ ಆಸಿಡ್‌ ಹೆಚ್ಚಾಗುವುದರಿಂದ, ನಮ್ಮ ದೇಹದಲ್ಲಿ ಹಲವಾರು ಆರೋಗ್‌ಸಮಸ್ಯೆಗಳು ಉಂಟಾಗಬಹುದು.  

9 /11

ಅನಾರೋಗ್ಯಕರ ಆಹಾರ ಪದ್ಧತಿ ಮತ್ತು ಜಂಕ್ ಫುಡ್ ತಿನ್ನುವುದು ರಕ್ತದಲ್ಲಿ ಯೂರಿಕ್ ಆಮ್ಲದ ಮಟ್ಟವನ್ನು ಹೆಚ್ಚಿಸುತ್ತದೆ.   

10 /11

ಆಹಾರ ಮತ್ತು ಪಾನೀಯಗಳಲ್ಲಿ ಪ್ಯೂರಿನ್ ಎಂಬ ರಾಸಾಯನಿಕ ಅಂಶವಿದ್ದು, ಇದು ದೇಹದಲ್ಲಿ ವಿಭಜನೆಯಾಗಿ ಯೂರಿಕ್‌ ಆಸಿಡ್‌ ಆಗಿ ರೂಪುಗೊಳ್ಳುತ್ತದೆ.  

11 /11

Uric acid: ಆಧುನಿಕ ಜೀವನಶೈಲಿ ಹಾಗೂ ಆಹಾರದ ಕಾರಣದಿಂದ ಇತ್ತೀಚಿನ ದಿನಗಳಲ್ಲಿ ಹಲವರು ಯೂರಿಕ್‌ ಆಸಿಡ್‌ ಸಮಸ್ಯೆಯಿಂದ ಬಳಲುತ್ತಿದ್ದಾರೆ.