ತಮ್ಮ ದೃಷ್ಟಿ ಮೂಲಕ ಈ ರಾಶಿಯವರ ಜೀವನದಲ್ಲಿ ಹಣದ ಮಳೆಗರೆಯಲಿದ್ದಾರೆ ರಾಹು-ಕೇತು !

ಜ್ಯೋತಿಷ್ಯದಲ್ಲಿ, ರಾಹು ಮತ್ತು ಕೇತುಗಳನ್ನು ನೆರಳು ಗ್ರಹಗಳೆಂದು ಕರೆಯಲಾಗುತ್ತದೆ. ಇವು ಯಾವಾಗಲೂ  ಹಿಮ್ಮುಖವಾಗಿ ಚಲಿಸುವ ಗ್ರಹಗಳು. 

ಬೆಂಗಳೂರು : ಜನರು ಸಾಮಾನ್ಯವಾಗಿ ರಾಹು ಮತ್ತು ಕೇತು ಎಂದರೆ ಭಯ ಪಡುತ್ತಾರೆ. ಜಾತಕದಲ್ಲಿ ರಾಹು ಮತ್ತು ಕೇತುಗಳು ಉತ್ತಮವಾಗಿ ನೆಲೆಗೊಂಡಿದ್ದರೆ, ಅವರು ವ್ಯಕ್ತಿಗೆ ಅನೇಕ  ಶುಭ ಫಲ ಕರುಣಿಸುತ್ತಾರೆ. ಪ್ರಸ್ತುತ ರಾಹು ಮೇಷದಲ್ಲಿ ಮತ್ತು ಕೇತು ತುಲಾ ರಾಶಿಯಲ್ಲಿದ್ದಾರೆ. ಅಕ್ಟೋಬರ್ 30 ರಂದು ಎರಡೂ ಗ್ರಹಗಳು ರಾಶಿಯನ್ನು ಬದಲಾಯಿಸಲಿವೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 
 

1 /5

ರಾಶಿಗಳ ಮೇಲೆ ಪರಿಣಾಮ : ಎಲ್ಲಾ ರಾಶಿಗಳ ಮೇಲೆ ರಾಹು ಮತ್ತು ಕೇತುಗಳ ಸಂಚಾರದ ಪರಿಣಾಮ ಗೋಚರಿಸುತ್ತದೆ. ಆದರೆ ಕೆಲವು ರಾಶಿಯವರು ಇದರ ಅದ್ಭುತ ಪ್ರಯೋಜನಗಳನ್ನು ಪಡೆಯುತ್ತಾರೆ.   

2 /5

ಮೇಷ : ರಾಹು ಮತ್ತು ಕೇತುಗಳ ಸಂಚಾರದಿಂದಾಗಿ ಮೇಷ ರಾಶಿಯವರ  ಜೀವನದಲ್ಲಿ ಅನೇಕ ಬದಲಾವಣೆಗಳನ್ನು ಕಾಣಬಹುದು. ಮೇಷ ರಾಶಿಯವರಿಗೆ ಗುರುವಿನ ಆಶೀರ್ವಾದ ಸಿಗಲಿದೆ. ಈ ಸಮಯದಲ್ಲಿ ಹಣಕಾಸಿನ ವಿಷಯಗಳಲ್ಲಿ ಯಶಸ್ಸು ಇರುತ್ತದೆ. ಆದಾಯದ ಮೂಲಗಳು ಹೆಚ್ಚಾಗುತ್ತವೆ. ಕುಟುಂಬದಲ್ಲಿ ಶಾಂತಿ ನೆಲೆಸಲಿದೆ.   

3 /5

ಕರ್ಕಾಟಕ : ಕರ್ಕ ರಾಶಿಯವರು ವ್ಯಾಪಾರದಲ್ಲಿ ಯಶಸ್ವಿಯಾಗುತ್ತಾರೆ. ಯಾವುದೇ ಮಹತ್ವದ ನಿರ್ಧಾರ ಕೈಗೊಳ್ಳುವ ಮುನ್ನ ಮನೆಯ ಹಿರಿಯರ ಸಲಹೆ ಪಡೆಯಬೇಕು. ಅಡೆತಡೆಗಳ ಹೊರತಾಗಿಯೂ, ಹಿಡಿದ ಕೆಲಸವನ್ನು ಯಶಸ್ವಿಯಾಗಿ ಮಾಡಿ ಮುಗಿಸಬಹುದು. ಆರೋಗ್ಯಕ್ಕೆ ವಿಶೇಷ ಗಮನ ಬೇಕು.

4 /5

ಸಿಂಹ : ರಾಹು-ಕೇತುಗಳ ಸಂಚಾರವು ಸಿಂಹ ರಾಶಿಯವರಿಗೆ ಅದೃಷ್ಟವನ್ನು ತರುತ್ತದೆ. ವ್ಯಾಪಾರದಲ್ಲಿ ಲಾಭ ಇರುತ್ತದೆ. ಕಷ್ಟಪಟ್ಟು ಕೆಲಸ ಮಾಡುವುದನ್ನು ಮುಂದುವರಿಸಿ ಮತ್ತು ನಿಮ್ಮ ಕೆಲಸದಲ್ಲಿ ಯಶಸ್ವಿಯಾಗುತ್ತೀರಿ.  

5 /5

ತುಲಾ : ತುಲಾ ರಾಶಿಯವರ ವೈವಾಹಿಕ ಜೀವನ ಸುಖಮಯವಾಗಿರುತ್ತದೆ. . ಹಣ ಗಳಿಸುವ ಅವಕಾಶ ಒದಗಿ ಬರುವುದು. ಮದುವೆಯ ನಿರೀಕ್ಷೆಯಲ್ಲಿ ಇರುವವರಿಗೆ ಕಂಕಣ ಭಾಗ್ಯ ಕೂಡಿ ಬರುವುದು. ಕಚೇರಿಯಲ್ಲಿನ ಒತ್ತಡ ಕಡಿಮೆಯಾಗಲಿದೆ. ಉನ್ನತ ಅಧಿಕಾರಿಗಳಿಂದ ಬೆಂಬಲ ಸಿಗುವುದು.