3 ಜನರ ಜೊತೆ S*X, ಶೂಟಿಂಗ್ ವೇಳೆಯೇ ಪೋರ್ನ್ ನಟಿ ಸಾವು..! ಏನಾಯ್ತು ಅಂತ ತಿಳಿದ್ರೆ ಶಾಕ್‌ ಆಗ್ತಿರಾ..!!

Anna polly death : ಒನ್ಲಿ ಫ್ಯಾನ್ಸ್ ಪೋರ್ನ್ ಸ್ಟಾರ್ ಪೋರ್ನ್‌ ಚಿತ್ರದ ಶೂಟಿಂಗ್ ವೇಳೆ ಪ್ರಾಣ ಕಳೆದುಕೊಂಡಿದ್ದಾಳೆ.. ರಕ್ತಸಿಕ್ತವಾಗಿ ಬಿದ್ದಿದ್ದ ಆಕೆಯ ದೇಹವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ.. ಅಸಲಿಗೆ ಶೂಟಿಂಗ್‌ ವೇಳೆ ಏನಾಯ್ತು ಗೊತ್ತೆ..?

1 /7

ಇತ್ತೀಚೆಗೆ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ. ಓನ್ಲಿ ಫ್ಯಾನ್ಸ್ ಪೋರ್ನ್ ಸ್ಟಾರ್ ಅನ್ನಾ ಪಾಲಿ ತನ್ನ ವಯಸ್ಕ ಚಿತ್ರದ ಶೂಟಿಂಗ್ ವೇಳೆ ಪ್ರಾಣ ಕಳೆದುಕೊಂಡಿದ್ದಾಳೆ. ಜನವರಿ 23 ರಂದು ಈ ಘಟನೆ ನಡೆದಿದೆ.  

2 /7

ಪೋರ್ನ್ ತಾರೆ ಅನಾ ಬೀಟ್ರಿಜ್ ಪೆರೇರಾ ಅಲ್ವೆಸ್ ಅವರನ್ನು ಅನಾ ಪೌಲಿ ಎಂದು ಕರೆಯಲಾಗುತ್ತದೆ.. ಜನವರಿ 23 ರಂದು, ಅವರು ಬ್ರೆಜಿಲ್‌ನ ಹೋಟೆಲ್ ಒಂದರ ಬಾಲ್ಕನಿಯಲ್ಲಿ ಮೂವರ ಪುರುಷರ ಜೊತೆ ಪೋರ್ನ್‌ ಸಿನಿಮಾ ಚಿತ್ರೀಕರಿಸುತ್ತಿದ್ದರು.    

3 /7

ವಯಸ್ಕರ ಸೈಟ್‌ಗಾಗಿ ಅನಾ ಪೌಲಿ ಮೂವರು ಪುರುಷರೊಂದಿಗೆ ಚಿತ್ರೀಕರಿಸುತ್ತಿದ್ದರು. "ದಿ ಯುಎಸ್ ಸನ್" ನಲ್ಲಿನ ವರದಿಯ ಪ್ರಕಾರ, ಅನಾ ಅವರ ದೇಹವು ಹೋಟೆಲ್ ಆವರಣದಲ್ಲಿ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ...  

4 /7

ಬಾಲ್ಕನಿಯಲ್ಲಿ ಮೂವರು ಜೊತೆ ಲೈಂಗಿಕ ಕ್ರಿಯೆ ದೃಶ್ಯವನ್ನು ಚಿತ್ರೀಕರಿಸುವಾಗ, ಸಮತೋಲನ ಕಳೆದುಕೊಂಡು ಕೆಳಗೆ ಬಿದ್ದಿದ್ದಾಳೆ. ಸ್ಥಳದಲ್ಲೇ ನಟಿ ಸಾವನ್ನಪ್ಪಿದ್ದಾಳೆ ಎನ್ನಲಾಗಿದೆ.   

5 /7

ಇನ್ನು ನಟಿ ಸಾವಿಗೆ ನಿಖರವಾದ ಕಾರಣವನ್ನು ಕಂಡುಹಿಡಿಯಲು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಹೊಟೇಲ್‌ ಸಿಸಿಟಿವಿಯನ್ನು ಪರಿಶೀಲನೆ ನಡೆಸಲಾಗುತ್ತಿದೆ.  

6 /7

ಅನಾ ಗೆಳೆಯ ಪೆಡ್ರೊ ಹೆನ್ರಿಕ್ ಮಾತನಾಡಿ, ಪ್ರಕರಣದ ಬಗ್ಗೆ ಎಲ್ಲಾ ಮಾಹಿತಿಯು ಈಗಾಗಲೇ ಪೊಲೀಸರ ಕೈ ಸೇರಿದೆ. ಅವರು ತನಿಖೆ ನಡೆಸುತ್ತಿದ್ದಾರೆ. ತಪ್ಪಿತಸ್ಥರಿಗೆ ಶೀಕ್ಷೆಯಾಗುತ್ತದೆ ಎಂದು ತಿಳಿಸಿದ್ದಾರೆ.   

7 /7

ಹೆನ್ರಿಕ್ ಸೋಶಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಅನಾ ಮರಣವನ್ನು ಘೋಷಿಸಿದ್ದಾರೆ.. ಸಧ್ಯ ನಟಿಯ ಸಾವಿನ ತನಿಖೆ ನಡೆಯುತ್ತಿದೆ..