ಸಂಪತ್ತನ್ನು ನೀಡುವ ಶುಕ್ರನು ಮೀನ ರಾಶಿಯಲ್ಲಿ ಉದಯಿಸುವ ಮೂಲಕ ಕೆಲವು ರಾಶಿಯವರ ಭಾಗ್ಯ ಬೆಳಗುತ್ತಾನೆ. ಇದರಿಂದಾಗಿ ಇವರು ಪ್ರತಿಯೊಂದು ಕ್ಷೇತ್ರದಲ್ಲೂ ಅಪಾರ ಯಶಸು, ಸಂಪತ್ತು ಪಡೆಯುವುದು ಸಾಧ್ಯವಾಗುತ್ತದೆ.
ರಾಕ್ಷಸರ ಅಧಿಪತಿ ಶುಕ್ರನು ಒಂದು ನಿರ್ದಿಷ್ಟ ಅವಧಿಯ ನಂತರ ರಾಶಿಚಕ್ರ ಚಿಹ್ನೆಗಳನ್ನು ಬದಲಾಯಿಸುತ್ತಾನೆ, ಇದು ಪ್ರತಿಯೊಂದು ರಾಶಿಚಕ್ರ ಚಿಹ್ನೆಯ ಜನರ ಮೇಲೆ ಅಗತ್ಯವಾಗಿ ಪರಿಣಾಮ ಬೀರುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಶುಕ್ರನ ಸ್ಥಾನದಲ್ಲಿನ ಈ ಬದಲಾವಣೆಯ ಪರಿಣಾಮವು ದೇಶ ಮತ್ತು ಪ್ರಪಂಚದ ಮೇಲೂ ಕಂಡುಬರುತ್ತದೆ. ಅಸ್ತಮಿಸುವ ಶುಕ್ತ ಮತ್ತೆ ಮೀನ ರಾಶಿಯಲ್ಲಿ ಉದಯಿಸುತ್ತಾನೆ. ಶುಕ್ರನ ಉದಯದೊಂದಿಗೆ ಕೆಲವು ರಾಶಿಯವರ ಭಾಗ್ಯ ಬೆಳಗುವುದು.
ಕುಂಭ ರಾಶಿ :ನಿಮ್ಮ ಜೀವನದಲ್ಲಿ ಸಂತೋಷ ಹೆಚ್ಚುತ್ತದೆ. ಹಣ ಮತ್ತು ಆಹಾರ ಧಾನ್ಯಗಳ ಕೊರತೆಯಾಗುವುದೇ ಇಲ್ಲ. ಸಮಾಜದಲ್ಲಿ ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ.ನಿಮ್ಮ ವ್ಯಕ್ತಿತ್ವವು ಪ್ರಕಾಶಮಾನವಾಗುತ್ತದೆ.ಅನೇಕ ಜನರು ನಿಮ್ಮ ವ್ಯಕ್ತಿತ್ವಕ್ಕೆ ಆಕರ್ಷಿತರಾಗುತ್ತಾರೆ.
ಮಕರ ರಾಶಿ : ಮಕರ ರಾಶಿಯವರಿಗೆ ಅದೃಷ್ಟ ಕೈ ಹಿಡಿಯುವ ಸಮಯ. ಎಲ್ಲಾ ಕ್ಷೇತ್ರಗಳಲ್ಲೂ ಯಶಸ್ಸು ಸಿಗುವುದು. ಕೆಲಸಗಳಲ್ಲಿ ನೀಉ ಹಾಕುವ ಕಠಿಣ ಪರಿಶ್ರಮ ಯಶಸ್ವಿಯಾಗಬಹುದು. ಪ್ರೇಮ ಜೀವನ ಚೆನ್ನಾಗಿರುತ್ತದೆ.ಶುಕ್ರನ ಕೃಪೆಯಿಂದ ಆರೋಗ್ಯ ಉತ್ತಮವಾಗಿರುತ್ತದೆ.
ಧನು ರಾಶಿ :ವಾಹನ ಖರೀದಿಸುವ ಸಾಧ್ಯತೆ ಇದೆ. ಇದರೊಂದಿಗೆ, ರಿಯಲ್ ಎಸ್ಟೇಟ್, ವಿನ್ಯಾಸ, ಮಾರಾಟ ಇತ್ಯಾದಿ ಕ್ಷೇತ್ರಗಳಿಗೆ ಸಂಬಂಧಿಸಿದ ಜನರು ಅಪಾರ ಹಣ ಗಳಿಸುತ್ತಾರೆ. ಜೀವನದಲ್ಲಿ ಸಂತೋಷ ಹೆಚ್ಚುವುದು. ಪೋಷಕರಿಂದಲೂ ನಿಮ್ಮ ಕೆಲಸಗಳಿಗೆ ಬೆಂಬಲ ಸಿಗುವುದು.
ಸೂಚನೆ : ಈ ಮಾಹಿತಿಯನ್ನು ಜ್ಯೋತಿಷ್ಯ, ಪಂಚಾಂಗಗಳು, ನಂಬಿಕೆಗಳು ಅಥವಾ ಧಾರ್ಮಿಕ ಗ್ರಂಥಗಳಂತಹ ವಿವಿಧ ಮೂಲಗಳಿಂದ ಸಂಗ್ರಹಿಸಿ ನಿಮಗೆ ತರಲಾಗಿದೆ. ನಮ್ಮ ಉದ್ದೇಶ ನಿಮಗೆ ಈ ವಿಷ ತಿಳಿಸುವುದಷ್ಟೇ. ಜೀ ನ್ಯೂಸ್ ಇದನ್ನು ಖಾತರಿಪಡಿಸುವುದಿಲ್ಲ .