100 ವರ್ಷಗಳ ನಂತರ ಈ ರಾಶಿಯಲ್ಲಿ ರಾಜಯೋಗ !ಆರು ಗ್ರಹಗಳು ಒಟ್ಟಿಗೆ ಸೇರಿ ಕರುಣಿಸುತ್ತಿವೆ ಅಷ್ಟೈಶ್ವರ್ಯ !ಒಲಿದು ಬರುವುದು ಮನೆ, ವಾಹನ, ಆಸ್ತಿ ಖರೀದಿ ಭಾಗ್ಯ

ಸುಮಾರು 100 ವರ್ಷಗಳ ನಂತರ ಈ ಅದೃಷ್ಟದ ಯೋಗ ಅಂದರೆ ಪಾತಕ ಯೋಗ  ರೂಪುಗೊಂಡಿದೆ. ಇದರಿಂದ  ಕೆಲವು ರಾಶಿಯವರ ಅದೃಷ್ಟದ ದಿನಗಳು ಕೂಡಾ ಆರಂಭವಾಗಿವೆ.  ಇವರಿಗೆ ಹಠಾತ್ ಸಂಪತ್ತು ಒಲಿದು ಬರುವುದು. ಪ್ರಗತಿಯ ಯೋಗ ಕಾಣವುದು. 
 

ಬೆಂಗಳೂರು : ಅತ್ಯಂತ ಶಕ್ತಿಶಾಲಿ ಗ್ರಹಗಳು ಸಾಲಿನಲ್ಲಿದ್ದಾಗ, ಅಪರೂಪದ ರೀತಿಯ ಯೋಗ ರೂಪುಗೊಳ್ಳುತ್ತದೆ.  ವಹಿಸಬೇಕಾಗುತ್ತದೆ. ನಿರ್ದಿಷ್ಟವಾಗಿ ಕಂಡುಹಿಡಿಯಿರಿ. 
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /10

ವೈದಿಕ ಜ್ಯೋತಿಷ್ಯದ ಪ್ರಕಾರ, ಗ್ರಹಗಳು ಆಗಾಗ ಆಕಾಶದಲ್ಲಿ ಒಂದು ಸಾಲಿನಲ್ಲಿ ಬಂದು ಸೇರುತ್ತದೆ. ಇದರ ಪ್ರಭಾವವು ನಮ್ಮ ಗ್ರಹ ಜಾತಕದ ಮೇಲೂ ಕಂಡು ಬರುತ್ತದೆ.   

2 /10

ಇದೀಗ 6 ಗ್ರಹಗಳು ಒಂದು ಸಾಲಿನಲ್ಲಿ ಗೋಚರಿಸುತ್ತಿವೆ. ಮಂಗಳ, ಗುರು, ಶುಕ್ರ ಮತ್ತು ಶನಿ ಹೀಗೆ ಆರು ಗ್ರಹಗಳು ಇಂದೇ ಸಾಲಿನಲ್ಲಿ ಬಂದು ನಿಂತಿವೆ. ಇದರ ಕಾರಣದಿಂದ ಮಹಾರಾಜ ಯೋಗ ನಿರ್ಮಾಣವಾಗಿದೆ. 

3 /10

ಸುಮಾರು 100 ವರ್ಷಗಳ ನಂತರ ಈ ಅದೃಷ್ಟದ ಯೋಗ ಅಂದರೆ ಪಾತಕ ಯೋಗ  ರೂಪುಗೊಂಡಿದೆ. ಇದರಿಂದ  ಕೆಲವು ರಾಶಿಯವರ ಅದೃಷ್ಟದ ದಿನಗಳು ಕೂಡಾ ಆರಂಭವಾಗಿವೆ.  ಇವರಿಗೆ ಹಠಾತ್ ಸಂಪತ್ತು ಒಲಿದು ಬರುವುದು. ಪ್ರಗತಿಯ ಯೋಗ ಕಾಣವುದು. 

4 /10

ಮೇಷ ರಾಶಿ : ನಿಮ್ಮ ಅದೃಷ್ಟದ ದಿನಗಳು ಆರಂಭವಾಗಿವೆ. ಸಮಪ್ತ್ತಿನ ಅಧಿದೇವತೆ ಒಲಿಯುವ ಕಾಲ. ಹೊಸ ಕೆಲಸ ಆರಂಭಿಸಬೇಕು ಎನ್ನುವ ಯೋಚನೆ ಇದ್ದರೆ ಸೋಲಿನ ಭಯವಿರದೆ ಮುಂದೆ ಹೆಜ್ಜೆ ಇಡಬಹುದು. ನಿರೀಕ್ಷೆಗೂ ಮೀರಿದ ಹಣ ಹರಿದು ಬರುವುದು.     

5 /10

ವೃಷಭ ರಾಶಿ: ಸೋಲಿನಿಂದ ಗೆಲುವಿನತ್ತ ಸಾಗುವ ಸಮಯ. ಸಾಲ ಮುಕ್ತರಾಗುವ ಕಾಲ ಹತ್ತಿರವಾಗಿದೆ. ಇನ್ನು ಮುಂದೆ ರಾಜರ ರೀತಿ ಬದುಕುವಿರಿ. ಎಲ್ಲಾ ಕೆಲಸಗಳು ಕೈ ಗೂಡುವುದು. 

6 /10

ಮಕರ ರಾಶಿ : ಕೆಲಸದಲ್ಲಿ ಪ್ರಗತಿಯಾಗುವುದು. ಸಾಕಷ್ಟು ಹಣ ನಿಮ್ಮದಾಗುವುದು.  ಶನಿ ದೆಸೆಯಿಂದಲೂ ಮುಕ್ತಿಯಾಗುವ ಕಾಲ ಹತ್ತಿರವಾಗುತ್ತಿದೆ. ಇಲ್ಲಿವರೆಗಿನ ಎಲ್ಲಾ ಕಷ್ಟಗಳು ಕರಗಿ ಹೋಗುವುದು.  

7 /10

ಕುಂಭ ರಾಶಿ :ಅತಿ ಹೆಚ್ಚು ಅದೃಷ್ಟ ಒಲಿಯುವುದು ನಿಮಗೇ.ಈ ಸಮಯದಲ್ಲಿ, ಕಾರ್ಯ ಕ್ಷೇತ್ರದಲ್ಲಿ ಪ್ರಗತಿ ಕಂಡುಬರುವುದು.ವಾಹನ ಅಥವಾ ಆಸ್ತಿಯನ್ನು ಖರೀದಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಬಹುದು. 

8 /10

ಇನ್ನು ಈ ಯೋಗದಿಂದ ಕರ್ಕಾಟಕ, ವೃಶ್ಚಿಕ ಮತ್ತು ಮೀನ ಮತ್ತು ಮಿಥುನ ರಾಶಿಯವರು ಸ್ವಳಪ್ ಮಟ್ಟಿನ ತೊಂದರೆ ಎದುರಿಸಬೇಕಾಗಬಹುದು. ಆರೋಗ್ಯ ಸಂಬಂಧಿತ ಸಮಸ್ಯೆಗಳು ಎದುರಾಗಬಹುದು.

9 /10

ಮತ್ತೊಂದೆಡೆ, ಈ ಅವಧಿಯು ಸಿಂಹ, ತುಲಾ, ಧನು ರಾಶಿಯವರಿಗೆ ಮಧ್ಯಮ ಫಲಪ್ರದವಾಗಬಹುದು.     

10 /10

ಸೂಚನೆ :ಇಲ್ಲಿ ಒದಗಿಸಲಾದ ಮಾಹಿತಿಯು ಜ್ಯೋತಿಷ್ಯ ನಂಬಿಕೆಗಳು, ಸಾಮಾನ್ಯ ನಂಬಿಕೆಗಳು ಮತ್ತು ಜ್ಞಾನವನ್ನು ಆಧರಿಸಿದೆ, ZEE KANNADA NEWS  ಅದನ್ನು ಖಚಿತಪಡಿಸುವುದಿಲ್ಲ.