ಈಕೆಯ ದೇಹದ ಇಂಚಿಂಚು ಸೂಪರ್‌ ಗುರು..! ಇವಳೇ ನೋಡಿ ವಿಶ್ವದ 'ಪರ್ಫೆಕ್ಟ್ ಫಿಟ್ನೆಸ್ ವುಮನ್'

Karol Rosalin : ಕರೋಲ್ ರೊಸಾಲಿನ್ ಬ್ರೆಜಿಲ್‌ನ ಸಾವೊ ಪಾಲೊದಲ್ಲಿ ವಾಸಿಸುತ್ತಿರುವ ಸುಂದರಿ. ಈ ಚೆಲುವೆ ತನ್ನ ಅದ್ಬುತ ಮೈಕಟ್ಟಿನಿಂದ ಪ್ರಪಂಚದ ಗಮನಸೆಳೆದಿದ್ದಾಳೆ. ಇದೀಗ 'ಪರ್ಫೆಕ್ಟ್ ಫಿಟ್ನೆಸ್ ವುಮನ್' ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾಳೆ.. ಫೊಟೋಸ್‌ ಇಲ್ಲಿವೆ.. ನೋಡಿ..
 

1 /6

ಬ್ರೆಜಿಲಿಯನ್ ಫಿಟ್‌ನೆಸ್ ಪ್ರಭಾವಿ ಕರೋಲ್ ರೋಸ್ಲಿನ್ ಅವರನ್ನು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಯಿಂದ 'ಪರ್ಫೆಕ್ಟ್ ಫಿಟ್ನೆಸ್ ವುಮನ್' ಎಂದು ರೇಟ್ ಮಾಡಲಾಗಿದೆ.   

2 /6

ಆಸ್ಟ್ರೇಲಿಯಾ ಪ್ಲೇಬಾಯ್ AI ತಂತ್ರಜ್ಞಾನದಿಂದ ರಾಸ್ಲಿನ್ ಅವರನ್ನು ಪ್ರಪಂಚದ ಅತ್ಯಂತ ಫಿಟ್ನೆಸ್  ಮಹಿಳೆ ಅಂತ ಎಂದು ಶ್ಲಾಘಿಸಿದೆ. AI ಈ ಸುಂದರಿಯ ಮೈಕಟ್ಟು, ಆರೋಗ್ಯ ಮತ್ತು ಶಕ್ತಿಯನ್ನು ಮೌಲ್ಯಮಾಪನ ಮಾಡಿ, 10 ಕ್ಕೆ 10 ಅಂಕವನ್ನು ನೀಡಿತು.  

3 /6

ಕರೋಲ್‌ ರೋಸ್ಲಿನ್ ಫಿಟ್‌ನೆಸ್‌ಗೆ ಈಕೆಯ ದಿನಚರಿ ಮತ್ತು ಸಮತೋಲಿತ ಆಹಾರವೇ ಕಾರಣ ಅಂತ ಹೇಳುತ್ತಾರೆ. ಆಹಾರ.. ಮುಖ್ಯವಾಗಿ ಚಿಕನ್, ಓಟ್ಸ್, ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ಒಳಗೊಂಡಿರುತ್ತದೆ.    

4 /6

ರೋಸ್ಲಿನ್ ಅವರ ದೇಹವು ವರ್ಷಗಳ ಕಠಿಣ ಪರಿಶ್ರಮದ ಫಲಿತಾಂಶ. ಅವರು ಎಂಟು ವರ್ಷಗಳ ಹಿಂದೆ ಫಿಟ್‌ನೆಸ್‌ ತರಬೇತಿಯನ್ನು ಪ್ರಾರಂಭಿಸಿದರು. ಅಲ್ಲದೆ ಪ್ರತಿದಿನ ಏರೋಬಿಕ್ ತರಗತಿಗಳಿಗೆ ಹಾಜರಾಗುತ್ತಾರೆ.   

5 /6

ಹಣ್ಣುಗಳು, ತರಕಾರಿಗಳು, ಓಟ್ಸ್ ಮತ್ತು ಚಿಕನ್ ಸೇರಿದಂತೆ ಹಲವಾರು ಪೌಷ್ಟಿಕ ಆಹಾರ ಈಕೆಯ ಮೆನುದಲ್ಲಿರುತ್ತದೆ.. ಒಂದು ವಿಶಿಷ್ಟ ಉಪಹಾರವೆಂದರೆ ಬೇಯಿಸಿದ ಮೊಟ್ಟೆಗಳು, ಮರಗೆಣಸು, ಪಪ್ಪಾಯಿ, ಅನಾನಸ್, ಓಟ್ಸ್, ದಾಲ್ಚಿನ್ನಿ ಮತ್ತು ಕಾಫಿ ಎನ್ನುತ್ತಾಳೆ ರೋಲ್‌..  

6 /6

ಕರೋಲ್ ರೋಸ್ಲಿನ್ ಇನ್‌ಸ್ಟಾಗ್ರಾಮ್‌ನಲ್ಲಿ 9 ಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾಳೆ. ಫಿಟ್‌ನೆಸ್ ತಜ್ಞರು ರೋಸ್ಲಿನ್ ಅವರ ಕಠಿಣ ದಿನಚರಿಯನ್ನು ಅನುಸರಿಸುವುದು ಅದೇ ಫಲಿತಾಂಶಗಳನ್ನು ನೀಡುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.