ನೀ ಹಿಂಗ ನೋಡಬ್ಯಾಡ.. ನೋಡಿ ಕೆಣಕ ಬ್ಯಾಡ.. ದಿಲ್‌ ದಾರಿ ತಪ್ಪುತ್ತೆ ಜಾನ್ವಿ..! ಫೋಟೋಸ್‌ ಇಲ್ಲಿವೆ..

Janhvi Kapoor : "ದೇವರ" ಚಿತ್ರದ ಮೂಲಕ ಸೌತ್‌ ಸಿನಿರಂಗಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿರುವ ಬಾಲಿವುಡ್‌ನ ಜಾನ್ವಿ ಕಪೂರ್ ಮತ್ತೊಮ್ಮೆ ಹುಡುಗರ ಕಣ್ಮನ ಸೆಳೆದಿದ್ದಾರೆ. ಶೈನಿಂಗ್‌ ಬಾಡಿಕಾನ್‌ ಬಟ್ಟೆ ತೊಟ್ಟಿರುವ ನಟಿಯ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿವೆ.. 
 

1 /9

ನಟಿ ಜಾನ್ವಿ "ದೇವರ" ಚಿತ್ರದ ಮೂಲಕ ಸೌತ್‌ ಸಿನಿರಂಗಕ್ಕೆ ಎಂಟ್ರಿ ಕೊಟ್ಟಳು. ಮೊದಲ ಚಿತ್ರದಲ್ಲೇ ತನ್ನ ಚೆಲುವು ಮತ್ತು ನಟನೆಯಿಂದ ಪ್ರೇಕ್ಷಕರ ಮನಗೆದ್ದಳು.

2 /9

ಸದ್ಯ ಸ್ಲೀವ್‌ಲೆಸ್ ಕಾಟನ್ ಡ್ರೆಸ್‌ನಲ್ಲಿ ಸೌಂದರ್ಯ ಪ್ರದರ್ಶಿಸಿರುವ ಜಾನ್ವಿ ಲುಕ್‌ಗೆ ಪಡ್ಡೆ ಹುಡುಗರು ಫಿದಾ ಆಗಿದ್ದಾರೆ..  

3 /9

ಲೂಸ್ ಹೇರ್ ಸ್ಟೈಲ್‌ನೊಂದಿಗೆ ಕಿಲ್ಲರ್ ಲುಕ್‌ ನೀಡಿರುವ ಜಾನ್ವಿ ಕಪೂರ್ ಹುಡುಗರು ತಮ್ಮ ನಾಡಿಮಿಡಿತ ಹೆಚ್ಚಿಸುತ್ತಿದ್ದಾರೆ..  

4 /9

ಜೂ.ಎನ್‌ಟಿಆರ್‌ ಪಕ್ಕದಲ್ಲಿ ಹಾಫ್ ಸೀರೆಯಲ್ಲಿ ಕಂಪ್ಲೀಟ್ ಹಳ್ಳಿ ಚೆಲುವೆಯಂತೆ ಕಾಣಿಸಿಕೊಂಡಿದ್ದ ಜೂನಿಯರ್ ಶ್ರೀದೇವಿ, ಇದೀಗ ಮಾಡರ್ನ್ ಡ್ರೆಸ್ ನಲ್ಲಿ ಹುಡುಗರಿಗೆ ಹಬ್ಬದೂಟ ನೀಡಿದ್ದಾಳೆ.  

5 /9

ಜಾನ್ವಿ ಈ ಫೋಟೋಗಳಿಗೆ 10 ಲಕ್ಷಕ್ಕೂ ಹೆಚ್ಚು ಲೈಕ್‌ಗಳು ಬಂದಿವೆ ಅಂದ್ರೆ ಈ ಬ್ಯೂಟಿ ಕ್ರೇಜ್ ಯಾವ ರೇಂಜ್‌ನಲ್ಲಿದೆ ಎಂಬುದನ್ನು ಅರ್ಥಮಾಡಿಕೊಳ್ಳಬಹುದು..   

6 /9

ಜಾನ್ವಿ ಕಪೂರ್ ಟಾಲಿವುಡ್‌ನ ಎವರ್‌ಗ್ರೀನ್ ಹೀರೋಯಿನ್ ಶ್ರೀದೇವಿ ಅವರ ಮಗಳು. ಶ್ರೀದೇವಿ ಟಾಲಿವುಡ್‌ನಿಂದ ಬಾಲಿವುಡ್‌ಗೆ ಹೋದರೆ, ಜಾನ್ವಿ ಕಪೂರ್ ಬಾಲಿವುಡ್‌ನಿಂದ ಟಾಲಿವುಡ್‌ಗೆ ಬಂದಿದ್ದಾಳೆ..  

7 /9

ಬಾಲಿವುಡ್ ಬೆಡಗಿ ಜಾನ್ವಿ ಕಪೂರ್ ಈ ವರ್ಷ ಬ್ಯುಸಿ ಹೀರೋಯಿನ್‌ಗಳಲ್ಲಿ ಒಬ್ಬರು. ಬಾಲಿವುಡ್ ಮತ್ತು ಸಾಲು ಸಾಲು ಸೌತ್‌ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.  

8 /9

ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಜಾನ್ವಿ ಅಮ್ಮನಿಗಿಂತ ಅತೀ ಕಡಿಮೆ ಸಮಯದಲ್ಲಿ.. ಕಡಿಮೆ ಚಿತ್ರಗಳ ಮೂಲಕ ಜನಮನ್ನಣೆ ಗಳಿಸಿದ್ದಾರೆ.    

9 /9

ಜಾನ್ವಿ ಸದ್ಯ ಗ್ಲೋಬಲ್‌ ಸ್ಟಾರ್ ರಾಮ್ ಚರಣ್ ಜೊತೆ ಉಪ್ಪೇನ ನಿರ್ದೇಶಕ ಬುಚ್ಚಿಬಾಬು ನಿರ್ದೇಶನದ ಚಿತ್ರದಲ್ಲಿ ನಟಿಸುತ್ತಿದ್ದಾಳೆ.. ಚಿತ್ರದ ಕುರಿತು ಅಪ್‌ಡೇಟ್ಸ್‌ ಹೊರಬರಬೇಕಿದೆ..