Natural Hair Dye: ಯಾವುದೇ ಅಡ್ಡಪರಿಣಾಮಗಳಿಲ್ಲದೆ ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಬಹುದು.
Natural Hair Dye: ಬಿಳಿ ಕೂದಲನ್ನು ಕಪ್ಪಾಗಿಸಲು ಈ ವಿಶೇಷವಾದ ಮನೆಮದ್ದು ತುಂಬಾ ಲಾಭದಾಯಕವಾಗಿದೆ. ಇದು ಕೂದಲಿಗೆ ಹಲವು ರೀತಿಯಲ್ಲಿ ಪ್ರಯೋಜನಕಾರಿ ಆಗಿದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನೀವು ಹೇರ್ ಡೈ ಬಳಸದೆಯೂ ನಿಮ್ಮ ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಬಹುದು.
ಮೆಹಂದಿ ಸಹಾಯದಿಂದ ಬಿಳಿ ಕೂದಲನ್ನು ಒಂದೇ ಬಾರಿಗೆ ಬುಡದಿಂದ ಕಪ್ಪಾಗಿಸಬಹುದು. ಆದರೆ, ಇದನ್ನು ಸರಿಯಾಗಿ ಬಳಸಿದರಷ್ಟೇ ನಿರೀಕ್ಷಿತ ಫಲಿತಾಂಶ ಪಡೆಯಲು ಸಾಧ್ಯವಾಗುತ್ತದೆ.
ಮೊದಲಿಗೆ ಒಂದು ಬಾಣಲೆಯನ್ನು ಒಲೆಯ ಮೇಲೆ ಕಾಯಲು ಬಿಟ್ಟು ಬಳಿಕ ಇದರಲ್ಲಿ 2 ಸ್ಪೂನ್ ಮೆಹಂದಿ ಮತ್ತು ಒಂದು ಸ್ಪೂನ್ ಆಮ್ಲಾ ಪುಡಿಯನ್ನು ಹಾಕಿ ಚೆನ್ನಾಗಿ ಈ ಪುಡಿ ಕಪ್ಪಾಗುವವರೆಗೂ ಹುರಿಯಿರಿ. ಪುಡಿ ತಣ್ಣಗಾದ ಬಳಿಕ ಒಂದು ಬಟ್ಟಲಿನಲ್ಲಿ ತೆಗೆದಿಡಿ.
ಕಪ್ಪಾಗುವವರೆಗೂ ಹುರಿದಿರುವ ಮೆಹಂದಿ, ಆಮ್ಲಾ ಪುಡಿಯಲ್ಲಿ 1 ಸ್ಪೂನ್ ಅಲೋವೆರಾ ಜೆಲ್, 2 ಸ್ಪೂನ್ ಎಣ್ಣೆ (ಕೊಬ್ಬರಿ/ಸಾಸಿವೆ)ಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿದರೆ ಹೋಂ ಮೇಡ್ ಹೇರ್ ಡೈ ತಯಾರಾಗುತ್ತದೆ.
ಸ್ವಚ್ಛವಾಗಿರುವ (ಎಣ್ಣೆಯುಕ್ತವಲ್ಲದ) ಕೂದಲಿನ ಬುಡಕ್ಕೆ ಈ ಹೋಂ ಮೇಡ್ ಹೇರ್ ಡೈ ಅನ್ನು ಹಾಕಿ ಎರಡೂ ಕೈಗಳಿಂದ ಲಘುವಾಗಿ ಮಸಾಜ್ ಮಾಡಿ. ಮೂರು ಗಂಟೆಗಳ ಬಳಿಕ ಬರೀ ನೀರಿನಿಂದ ಹೇರ್ ವಾಶ್ ಮಾಡಿ. ಬೇಕೆಂದರೆ ಈ ಹೇರ್ ಡೈ ಅನ್ನು ರಾತ್ರಿ ಕೂದಲಿಗೆ ಹಚ್ಚಿ ಬೆಳಿಗ್ಗೆ ಹೇರ್ ವಾಶ್ ಮಾಡಬಹುದು.
ಮೆಹಂದಿ ಪುಡಿಯನ್ನು ಈ ರೀತಿ ಬಳಸುವುದರಿಂದ ಬಿಳಿ ಕೂದಲು ಒಂದೇ ಬಾರಿಗೆ ಗಾಢ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಜೊತೆಗೆ ಈ ಹೋಂ ಮೇಡ್ ಹೇರ್ ಡೈ ನಿಂದ ತಲೆಹೊಟ್ಟು, ಕೂದಲು ಉದುರುವಿಕೆ ಸಮಸ್ಯೆಯನ್ನು ನಿವಾರಿಸಬಹುದು. ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.