ಹೃದಯಾಘಾತಕ್ಕೆ ಈ ಹಣ್ಣೇ ಮದ್ದು! ವಾರಕ್ಕೊಂದು ತಿಂದರೂ ಸಾಕು ಶುಗರ್‌-ಬಿಪಿ ಬರೋದೇ ಇಲ್ಲ..

Heart Health: ಇತ್ತೀಚಿನ ದಿನಗಳಲ್ಲಿ ಹೃದಯಾಘಾತವು ಸಾಮಾನ್ಯ ಸಮಸ್ಯೆಯಾಗಿದೆ. ಇದಕ್ಕೆ ನಮ್ಮ ಜೀವನಶೈಲಿಯೂ ಒಂದು ಕಾರಣ. ಆದರೆ ಪ್ರತಿದಿನ ಬಾಳೆಹಣ್ಣು ತಿನ್ನುವುದರಿಂದ ಇದನ್ನು ತಪ್ಪಿಸಬಹುದು.
 

1 /12

Heart Health: ಇತ್ತೀಚಿನ ದಿನಗಳಲ್ಲಿ ಹೃದಯಾಘಾತವು ಸಾಮಾನ್ಯ ಸಮಸ್ಯೆಯಾಗಿದೆ. ಇದಕ್ಕೆ ನಮ್ಮ ಜೀವನಶೈಲಿಯೂ ಒಂದು ಕಾರಣ. ಆದರೆ ಪ್ರತಿದಿನ ಬಾಳೆಹಣ್ಣು ತಿನ್ನುವುದರಿಂದ ಇದನ್ನು ತಪ್ಪಿಸಬಹುದು.  

2 /12

ಬಾಳೆಹಣ್ಣು ಹಣ್ಣುಗಳಲ್ಲಿ ಹಗ್ಗವಾದವುಗಳಲ್ಲಿ ಒಂದು ಎಂಬುದು ನಮ್ಮೆಲ್ಲರಿಗೂ ಗೊತ್ತಿದೆ. ಇದು ಇತರ ಹಣ್ಣುಗಳಿಗಿಂತ ಹೆಚ್ಚು ಪೌಷ್ಟಿಕವಾಗಿದೆ ಮಾತ್ರವಲ್ಲ, ಶಕ್ತಿಗೆ ಉತ್ತಮ ಪರ್ಯಾಯವಾಗಿದೆ.   

3 /12

ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಸಂಶೋಧಕರ ಪ್ರಕಾರ, ಪ್ರತಿದಿನ ಬಾಳೆಹಣ್ಣನ್ನು ತಿನ್ನುವುದರಿಂದ, ಇದು ಹೃದಯಾಘಾತದ ಅಪಾಯವನ್ನು, ಮೂರನೇ ಒಂದು ಭಾಗದಷ್ಟು ಕಡಿಮೆ ಮಾಡುತ್ತದೆ.   

4 /12

ಬಾಳೆಹಣ್ಣು ತಿನ್ನುವುದರಿಂದ ಹೃದಯಾಘಾತ ಅಷ್ಟೇ ಅಲ್ಲ ಪಾರ್ಶ್ವವಾಯು ಅಪಾಯವನ್ನು ತಡೆಯಬಹುದು ಎನ್ನುತ್ತಾರೆ ಅಲಬಾಮಾ ವಿಶ್ವವಿದ್ಯಾಲಯದ ಸಂಶೋಧಕರು.  

5 /12

ಪಿರಿಯಡ್ಸ್, ಪ್ರೆಗ್ನೆನ್ಸಿ, ಮೆನೋಪಾಸ್ ಮೊದಲಾದ ಕಾರಣಗಳಿಂದ ದೇಹದಲ್ಲಿ ಕಬ್ಬಿಣ ಮತ್ತು ಕ್ಯಾಲ್ಸಿಯಂನಂತಹ ಪೋಷಕಾಂಶಗಳ ಕೊರತೆಯಿರುವ ಮಹಿಳೆಯರಿಗೆ ಬಾಳೆಹಣ್ಣು ಉತ್ತಮ ಆಹಾರ ಎನ್ನುತ್ತಾರೆ ಪೌಷ್ಟಿಕತಜ್ಞರು.   

6 /12

ಪ್ರತಿದಿನ 1 ಮಧ್ಯಮ ಬಾಳೆಹಣ್ಣನ್ನು ಸೇವಿಸುವುದರಿಂದ ದೇಹವು 9% ಪೊಟ್ಯಾಸಿಯಮ್ ಅನ್ನು ಪಡೆಯುತ್ತದೆ. ಬಾಳೆಹಣ್ಣು ತಿಂದರೆ ದಪ್ಪಗಾಗುತ್ತಾನೆ ಎಂದು ಕೆಲವರು ಭಾವಿಸುತ್ತಾರೆ. ಆದರೆ ಅದು ಸತ್ಯವಲ್ಲ.  

7 /12

ಬಾಳೆ ಹಣ್ಣಿನಲ್ಲಿ ಪೊಟ್ಯಾಸಿಯಮ್ ಹೇರಳವಾಗಿರುವುದರಿಂದ, ಇದರ ಸೇವನೆಯೂ, ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಅಲ್ಲದೆ ಹೃದಯರಕ್ತನಾಳದ ವ್ಯವಸ್ಥೆಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.   

8 /12

ಬಾಳೆ ಹಣ್ಣಿನ ಸೇವನೆಯಿಂದ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ.  

9 /12

ಬಾಳೆಹಣ್ಣಿನಿಂದ ರೋಗನಿರೋಧಕ ಶಕ್ತಿ ಬಲವಾಗಿರುತ್ತದೆ. ಇದು ನಿಮಗೆ ದಿನವಿಡೀ ಉಲ್ಲಾಸಕರವಾಗಿರುವಂತೆ ಮಾಡುತ್ತದೆ.  

10 /12

ಬಾಳೆಹಣ್ಣಿನಲ್ಲಿರುವ ನಾರಿನಾಂಶ  ಜೀರ್ಣಕ್ರಿಯೆಯನ್ನು ಉತ್ತಮವಾಗಿಸುತ್ತದೆ. ಅಷ್ಟೇ ಅಲ್ಲದೆ ದೇಹದಲ್ಲಿ ಕಬ್ಬಿಣದ ಕೊರತೆ ಕ್ರಮೇಣ ಕಡಿಮೆಯಾಗುವಂತೆ ಮಾಡುತ್ತದೆ.  

11 /12

ಬಾಳೆ ಹಣ್ಣಿನ ಸೇವನೆ ಹೃದಯದ ಆರೋಗ್ಯವನ್ನು ಕಾಪಾಡುವುದು ಅಷ್ಟೆ ಅಲ್ಲದೆ ಅಸ್ತಮದಿಂದ ನಿಮ್ಮನ್ನು ರಕ್ಷಿಸಲು ಕೂಡ ತುಂಬಾ ಸಹಾಯ ಮಾಡುತ್ತದೆ.  

12 /12

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯೂ ಸಾಮಾನ್ಯ ಜ್ಞಾನ ಹಾಗೂ ಮೂಲಗಳ ಮಾಹಿತಿಯನ್ನು ಆಧರಿಸಿದೆ, ಇದನ್ನು ಜೀ ಕನ್ನಡ ನ್ಯೂಸ್‌ ಖಚಿತಪಡಿಸುವುದಿಲ್ಲ.