Rekha Life Story: ನಟಿ ರೇಖಾ ಮೊದಲ ಪತಿ ಈ ಸ್ಟಾರ್‌ ನಟ.. ಎರಡನೇ ಗಂಡ ಯಾರು ಗೊತ್ತಾ!ಎರಡೆರಡು ಮದುವೆ ಆದ್ರೂ ಒಬ್ಬಂಟಿಯಾಗಿದ್ದೇಕೆ ಬಾಲಿವುಡ್‌ ತಾರೆ?

Rekha First Husband : ಬಾಲಿವುಡ್‌ ಖ್ಯಾತ ನಟಿ ರೇಖಾ ಜೀವನ ಅತ್ಯಂತ ವಿವಾದಾತ್ಮಕ ಘಟನೆಗಳಿಂದ ಕೂಡಿದೆ. ಒಂದಿಲ್ಲೊಂದು ವಿಚಾರಕ್ಕೆ ತನ್ನ ವೈಯಕ್ತಿಕ ಜೀವನದ ಬಗ್ಗೆ ಚರ್ಚೆಯಲ್ಲಿದ್ದರು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /5

ನಟಿ ರೇಖಾ ಅವರ ಹೆಸರು ಒಂದೆರಡಲ್ಲ 6 ನಟರೊಂದಿಗೆ ತಳಕು ಹಾಕಿ ಕೊಂಡಿತ್ತು. ಎರಡು ಬಾರಿ ವಿವಾಹವಾದರು ಎನ್ನಲಾಗುತ್ತದೆ. ಇಷ್ಟೆಲ್ಲಾ ಇದ್ದರೂ ಇಳಿವಯಸ್ಸಿನಲ್ಲಿ ರೇಖಾ ಒಬ್ಬಂಟಿಯಾಗಿದ್ದಾರೆ.

2 /5

ರೇಖಾ ಮತ್ತು ಖ್ಯಾತ ನಟ ವಿನೋದ್ ಮೆಹ್ರಾ  ಸಂಬಂಧ ಸಿಕ್ಕಾಪಟ್ಟೆ ಸುದ್ದಿಯಾಗಿತ್ತು. ರೇಖಾ ಮತ್ತು ವಿನೋದ್ ಮೆಹ್ರಾ ಮದುವೆಯಾಗಿದ್ದರು ಎಂದು ಬಿಟೌನ್‌ ಜನ ಇಂದಿಗೂ ಹೇಳುತ್ತಾರೆ.   

3 /5

ಆದರೆ ವಿನೋದ್ ಮೆಹ್ರಾ ಅವರ ತಾಯಿ ರೇಖಾಳ ಕಪಾಳಕ್ಕೆ ಹೊಡೆದು ಮನೆಯಿಂದ ಹೊರಗೆ ಹಾಕಿದರಂತೆ. ಆಗ ವಿನೋದ್ ಇದನ್ನು ವಿರೋಧಿಸಲಿಲ್ಲವಂತೆ. ಇದರಿಂದ ಮನನೊಂದ ರೇಖಾ ಈ ಸಂಬಂಧದಿಂದ ಹೊರಬಂದರಂತೆ. 

4 /5

ರೇಖಾ ಮತ್ತು ಮುಕೇಶ್ ಅಗರ್ವಾಲ್ ಅವರ ಮದುವೆಯ ಸುದ್ದಿ ಎಲ್ಲರನ್ನು ಬೆಚ್ಚಿಬೀಳಿಸಿತು. 

5 /5

ರೇಖಾ ಮತ್ತು ಮುಕೇಶ್ ಅಗರ್ವಾಲ್ ಮದುವೆಯಾಗಿ ಒಂದು ವರ್ಷವೂ ಆಗಿರಲಿಲ್ಲ ರೇಖಾಳ ದುಪಟ್ಟಾದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡರು. ಮುಕೇಶ್ ಅಗರ್ವಾಲ್ ಖಿನ್ನತೆಗೆ ಒಳಗಾಗಿದ್ದರು ಎಂದು ಹೇಳಲಾಗುತ್ತದೆ.