ಮನೆಯಿಂದ ಹೊರಗೆ ಯಾರು ಬರುತ್ತಾರೆ ಎನ್ನುವುದು ಸಂಪೂರ್ಣವಾಗಿ ವೀಕ್ಷಕರ ಮತಗಳನ್ನು ಆಧರಿಸಿರುತ್ತದೆ.
Bigg Boss 11 Kannada : ಈ ವಾರದಲ್ಲಿ ಮನೆಯಿಂದ ಹೊರ ಹೋಗಲು 8 ಮಂದಿ ನಾಮಿನೇಟ್ ಆಗಿದ್ದಾರೆ. ಈ ಪೈಕಿ ಈ ವಾರ ಇಬ್ಬರು ಮನೆಯಿಂದ ಹೊರ ಬರುತ್ತಾರೆ ಎಂದು ಹೇಳಲಾಗುತ್ತಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಬಿಗ್ ಬಾಸ್ ಸ್ಪರ್ಧೆ ದಿನೇ ದಿನೇ ಕುತೂಹಲ ಕೆರಳಿಸಿದೆ. ಇನ್ನೇನು ಫೈನಲ್ ಗೆ ಕೆಲವೇ ವಾರಗಳು ಉಳಿದಿವೆ.
ಇದೀಗ ಮನೆಯೊಳಗೆ ಉಳಿದಿರುವ ಸ್ಪರ್ಧಿಗಳು ಎಲ್ಲರೂ ಸ್ಟ್ರಾಂಗ್ ಇರುವವರೇ. ಹಾಗಾಗಿ ಯಾರು ಮನೆಯಿಂದ ಹೊರ ಬರುವವರು ಎಂದು ಲೆಕ್ಕಾಚಾರ ಮಾಡುವುದೇ ಕಷ್ಟ.
ಈ ವಾರದಲ್ಲಿ ಮನೆಯಿಂದ ಹೊರ ಹೋಗಲು 8 ಮಂದಿ ನಾಮಿನೇಟ್ ಆಗಿದ್ದಾರೆ.ಈ ಪೈಕಿ ಈ ವಾರ ಇಬ್ಬರು ಮನೆಯಿಂದ ಹೊರ ಬರುತ್ತಾರೆ ಎಂದು ಹೇಳಲಾಗುತ್ತಿದೆ.
ಮನೆಯಿಂದ ಹೊರಗೆ ಯಾರು ಬರುತ್ತಾರೆ ಎನ್ನುವುದು ಸಂಪೂರ್ಣವಾಗಿ ವೀಕ್ಷಕರ ಮತಗಳನ್ನು ಆಧರಿಸಿರುತ್ತದೆ.
ಕೆಲವು ವಾಹಿನಿಗಳು, ವೆಬ್ ಸೈಟ್ ಗಳು ಕೂಡಾ ವೋಟಿಂಗ್ ಸರ್ವೇ ನಡೆಸುತ್ತದೆ. ಹಾಗಾಗಿ ಇಲ್ಲಿ ಜನರ ಅಭಿಮತ ಏನು ಎನ್ನುವುದನ್ನು ಅಂದಾಜಿಸಿಕೊಳ್ಳಬಹುದು.
ಈ ಪ್ರಕಾರ ಈ ವಾರ ನಾಮಿನೇಟ್ ಆದವರಲ್ಲಿ ಶಿಶಿರ್ ಗೆ ಅತಿ ಹೆಚ್ಚು ವೋಟ್ ಬಿದ್ದಿದೆ ಎಂದು ಹೇಳಲಾಗುತ್ತಿದೆ. ಇನ್ನು ಚೈತ್ರಾ ಕುಂದಾಪುರಗೆ ಅತಿ ಕಡಿಮೆ ವೋಟು ಬಿದ್ದಿದೆ ಎನ್ನಲಾಗುತ್ತಿದೆ. ಚೈತ್ರಾ ನಂತರ ಕಡಿಮೆ ವೋಟು ಸಿಕ್ಕಿರುವುದು ತ್ರಿವಿಕ್ರಂಗೆ.
ಇನ್ನು ಕಲರ್ಸ್ ಕನ್ನಡ ವಾಹಿನಿ ತೆರೆದಿರುವ ವೋಟಿಂಗ್ ಲೈನ್ ನಲ್ಲಿಯೂ ಇದೇ ಮಾದರಿಯಲ್ಲಿ ವೋಟು ಬಂದಿದ್ದರೆ ಚೈತ್ರಾ ಮತ್ತು ತ್ರಿವಿಕ್ರಮ್ ಈ ವಾರ ಮನೆಯಿಂದ ಹೊರ ಬರಬಹುದು.