Sugar Control: ನಿಮ್ಮ ಹಿತ್ತಲಲ್ಲಿ ಬೆಳೆಯುವ ʻಈʼ ಹೂವಿನಿಂದ ಸಿಗುತ್ತೆ ಮಧುಮೇಹದಿಂದ ಮುಕ್ತಿ..!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /10

Diabetes tips: ಮಧುಮೇಹ ಎಂಬುದು ಇತ್ತೀಚೆಗೆ ವಯಸ್ಸಿನ ಬೇಧವಿಲ್ಲದೆ ಎಲ್ಲರನ್ನೂ ಕಾಡುತ್ತಿರುವ ಒಂದು ಸಮಸ್ಯೆ.   

2 /10

ಮಧುಮೇಹವನ್ನು ಗುನಪಡಿಸಲು ಇಲ್ಲಿಯವರೆಗೂ ಯಾವುದೇ ಔಷಧವನ್ನು ಕೂಡ ಕಂಡು ಹಿಡಿಯಲು ಸಾಧ್ಯವಾಗಿಲ್ಲವಾದರೂ, ಮಧುಮೇಹವನ್ನು ನಿಯಂತ್ರಣದಲ್ಲಿಡುವುದು ತುಂಬಾ ಮುಖ್ಯ.  

3 /10

ಮುಧುಮೇಹವನ್ನು ಕಂಟ್ರೋಲ್‌ನಲ್ಲಿ ಇಟ್ಟಿಲ್ಲವೆಂದರೆ ಕಿಡ್ನಿ, ಹೃದಯ ಸಂಬಂಧಿ ಕಾಯಿಲೆ ಮುಂತಾದ ಆರೋಗ್ಯ ಸಮಸ್ಯೆಗಳು ಕUಡ ಎದುರಾಗಬಹುದು, ಆದ್ದರಿಂದ ಮಧುಮೇಹವನ್ನು ಕಂಟ್ರೋಲ್‌ನಲ್ಲಿಡುವುದು ತುಂಬಾನೆ ಮುಖ್ಯ.  

4 /10

ಮಧುಮೇಹವನ್ನು ಕಂಟ್ರೋಲ್‌ ಮಾಡಲು ಸಾಕಷ್ಟು ಆಯುರ್ವೇದ ವಿಧಾನಗಳಿವೆ, ಅವುಗಳಲ್ಲಿಕ ಭಾಲೆ ಮರ ಸಹ ಒಂದು.  

5 /10

ಬಾಳೆಯ ಹಣ್ಣು ಅಷ್ಟೆ ಅಲ್ಲ, ಇದರ ಎಲೆ ಹಾಗೂ ಹೂವಿನಲ್ಲಿಯೂ ಅನೇಕ ಆರೋಗ್ಯ ಪ್ರಯೋಜನಗಳು ಅಡಗಿವೆ.   

6 /10

ಬಾಳೆ ಹೂವಿನಲ್ಲಿ ಮಧುಮೇಹವನ್ನು ನಿಯಂತ್ರಿಸುವ ಗುಣಗಳು ಸಮೃದ್ದವಾಗಿದೆ, ಎಂದು ಸಂಶೊಧನೆಗಳಲ್ಲಿ ಕಂಡು ಬಂದಿದೆ.  

7 /10

ಬಾಳೆ ಹೂಗಳನ್ನು ಹಸಿಯಾಗಿ ಸೇವನೆ ಮಾಡುವುದರಿಂದ ಅಥವಾ ಅದರಲ್ಲಿ ಆಹಾರ ತಯಾರಿಸಿ ಸೇವಿಸುವದರಿಂದ ನಿಮ್ಮ ಶುಗರ್‌ ಅನ್ನು ಕಂಟ್ರೋಲ್‌ ಮಾಡಬಹುದು.  

8 /10

ಬಾಳೆ ಹೂವುಗಳಲ್ಲಿ ಸ್ಯೂಡೋಸ್ಟೆಮ್ ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್‌ ಅನ್ನು ಹೊಂದಿದ್ದು, ಇದು ಶುಗರ್‌ ಕಂಟ್ರೋಲ್‌ ಮಾಡಲು ಸಹಾಯ ಮಾಡುತ್ತದೆ.  

9 /10

ಬಾಳೆ ಹೂಗಳಲ್ಲಿ ಫೈಬರ್‌ ಹಾಗೂ ಉತ್ಕರ್ಷಣ ನಿರೋಧ ಅಂಶಗಳು ಹೆಚ್ಚಾಗಿವೆ. ಇದು ಶುಗರ್‌ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.  

10 /10

ಸೂಚನೆ: ಇಲ್ಲಿ ನೀಡಲಾದ ಮಾಹಿತಿ ಸಾಮಾನ್ಯ ಜ್ಞಾನವನ್ನು ಆದರಿಸಿದೆ. Zee Kannada News, ಈ ಮಾಹಿತಿಯನ್ನು ಖಚಿತ ಪಡಿಸುವುದಿಲ್ಲ.