ತಮಿಳು, ತೆಲುಗು ಚಿತ್ರರಂಗದಲ್ಲಿ ಸಖತ್ ಸದ್ದು ಮಾಡಿರುವ ಈಕೆಯೇ ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾ ಸಹೋದರಿ !ಸೌಂದರ್ಯದಲ್ಲಿ ಅಕ್ಕನ ತದ್ರೂಪ

ಅನುಷ್ಕಾ ಶರ್ಮಾ ಸಹೋದರಿ ರುಹಾನಿ ಶರ್ಮಾ. ಇವರು ತಮಿಳು, ತೆಲುಗು ಚಿತ್ರ ರಂಗದಲ್ಲಿ ಹೆಸರು ಮಾಡಿದ್ದಾರೆ.

Anushka Sharmas Sister : ಅನುಷ್ಕಾ ಶರ್ಮಾ ಯಾರು ಎನ್ನುವುದು ಕಿರಿಯರಿಂದ ಹಿರಿಯರ ತನಕ ಬಹುತೇಕ ಮಂದಿಗೆ ಗೊತ್ತಿದೆ. ಆದರೆ ಆಕೆಯ ಸಹೋದರಿ ಕೂಡಾ ಖ್ಯಾತ ಸಿನಿಮಾ ನಟಿ ಎನ್ನುವುದು ಅನೇಕರಿಗೆ ಗೊತ್ತಿಲ್ಲ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /7

ಅನುಷ್ಕಾ ಶರ್ಮಾ ಬಾಲಿವುಡ್ ನ ಜನಪ್ರಿಯ ನಟಿ. ಸದ್ಯಕ್ಕೆ ಬಾಲಿವುಡ್ ನಿಂದ ದೂರ ಉಳಿದಿದ್ದರೂ ಅವರ ಅಭಿಮಾನಿಗಳ ಪ್ರೀತಿ ಅಭಿಮಾನ ಮಾತ್ರ ಎಳ್ಳಷ್ಟು ಕಡಿಮೆಯಾಗಿಲ್ಲ.   

2 /7

ಅನುಷ್ಕಾ ಶರ್ಮಾ ಯಾರು ಎನ್ನುವುದು ಕಿರಿಯರಿಂದ ಹಿರಿಯರ ತನಕ ಬಹುತೇಕ ಮಂದಿಗೆ ಗೊತ್ತಿದೆ. ಆದರೆ ಆಕೆಯ ಸಹೋದರಿ ಕೂಡಾ ಖ್ಯಾತ ಸಿನಿಮಾ ನಟಿ ಎನ್ನುವುದು ಅನೇಕರಿಗೆ ಗೊತ್ತಿಲ್ಲ. 

3 /7

ಅನುಷ್ಕಾ ಶರ್ಮಾ ಸಹೋದರಿ ರುಹಾನಿ ಶರ್ಮಾ. ಇವರು ತಮಿಳು, ತೆಲುಗು ಚಿತ್ರ ರಂಗದಲ್ಲಿ ಹೆಸರು ಮಾಡಿದ್ದಾರೆ. ಇವರಿಗೆ ತೆಲುಗಿನಲ್ಲಿ ಭಾರೀ ದೊಡ್ಡ ಅಭಿಮಾನ ಬಳಗವಿದೆ.   

4 /7

ತಮಿಳು ಚಿತ್ರರಂಗದಿಂದ ನಾಯಕಿಯಾಗಿ ಸಿನಿ ಜಗತ್ತಿಗೆ ಕಾಲಿಟ್ಟ  ರುಹಾನಿ ಶರ್ಮಾ, ನಂತರ ಮುಖ ಮಾಡಿದ್ದು ತೆಲುಗಿನತ್ತ. ತಮ್ಮ ಮೊದಲ ಚಿತ್ರದ ಮೂಲಕವೇ ಪ್ರೇಕ್ಷಕರ ಮನಗೆದ್ದಿದ್ದಾರೆ.  

5 /7

ಡರ್ಟಿ ಹರಿ, 101 ಜಿಲ್ಲಾ ಅಂದಗಾಡು, ಸೈಂಧವ ಚಿತ್ರಗಳಲ್ಲಿ ನಟಿಸಿ ಮನೆ ಮಾತಾಗಿದ್ದಾರೆ.  

6 /7

ರುಹಾನಿ ಶರ್ಮಾ ಸಿನಿಮಾ ಮಾತ್ರವಲ್ಲ ಸಾಮಾಜಿಕ ಮಾಧ್ಯಮದಲ್ಲಿಯೂ ಸಕ್ರೀಯರಾಗಿದ್ದಾರೆ. ಸೋಶಿಯಲ್ ಮಿಡಿಯಾಗಳಲ್ಲಿ ಅಗಾಗತಮ್ಮ ಫೋಟೋ ಶೂಟ್ ಗಳನ್ನೂ ಶೇರ್ ಮಾಡುತ್ತಿರುತ್ತಾರೆ. 

7 /7

ಅಂದ ಹಾಗೆ ರುಹಾನಿ ಅನುಷ್ಕಾ ಶರ್ಮಾ ಅವರ ಸ್ವಂತ ಸಹೋದರಿ ಅಲ್ಲ. ಇವರು ಅನುಷ್ಕಾ ಶರ್ಮಾ ಅವರ ಚಿಕ್ಕಪ್ಪನ ಮಗಳು.