Anupama Parameswaran Marriage: ಟಾಲಿವುಡ್ ಸ್ಟಾರ್ ನಟ-ನಟಿ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಸಖತ್ ವೈರಲ್ ಆಗಿದೆ.. ಇದಕ್ಕೆ ನಟಿ ಅನುಪಮಾ ತಾಯಿ ರೆಸ್ಪಾನ್ಸ್ ಮಾಡಿದ್ದಾರೆ..
ಟಾಲಿವುಡ್‌ನ ಟಾಪ್ ನಟಿ ಮತ್ತು ಸ್ಟಾರ್ ನಟ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನಲಾಗುತ್ತಿದೆ.. ಇದನ್ನು ಕೇಳಿದ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ.. ಆ ಜೋಡಿ ಬೇರೆ ಯಾರೂ ಅಲ್ಲ.. ರಾಮ್ ಪೋತಿನೇನಿ-ಅನುಪಮಾ ಪರಮೇಶ್ವರನ್...
ಪ್ರೇಮಂ ಚಿತ್ರದ ಮೂಲಕ ಅಪಾ ಅಭಿಮಾನಿಗಳನ್ನು ಗಳಿಸಿದ ನಟಿ ಅನುಪಮಾ ಪರಮೇಶ್ವರನ್ ಅವರು ಸತತ ಸಿನಿಮಾಗಳ ಮೂಲಕ ಭರ್ಜರಿ ಹಿಟ್ ಪಡೆದರು.. ಸದ್ಯ ಟಾಪ್ ಬೇಡಿಕೆಯಿರುವ ನಟಿಯರಲ್ಲಿ ಇವರೂ ಒಬ್ಬರು..
ಕರ್ಲಿ ಹೇರ್ ಬ್ಯೂಟಿ ಅನುಪಮಾ ಪರಮೇಶ್ವರನ್ ಸದ್ಯ ಯುವ ನಟನ ಹೃದಯ ಕದ್ದಿದ್ದಾರೆ ಎಂಬ ಮಾತು ಭರ್ಜರಿಯಾಗಿ ಹರಿದಾಡುತ್ತಿದೆ.. ಈ ನಟಿ ಪ್ರೇಮಂ ಸಿನಿಮಾ ಮೂಲಕ ತೆಲುಗಿನಲ್ಲಿ ಸ್ಟಾರ್ ಹಿರೋಯಿನ್ ಪಟ್ಟ ಪಡೆದರು..
ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿರುವ ಸೌತ್ ನಟಿ ಅನುಪಮಾ ಪರಮೇಶ್ವರನ್ ಅವರ ಕುರಿತಾದ ವೈಯಕ್ತಿಯ ವಿಚಾರವೊಂದು ಲೀಕ್ ಆಗಿದೆ. ಇದನ್ನು ಕೇಳೀ ಫ್ಯಾನ್ಸ್ ಕೂಡ ಶಾಕ್ ಆಗಿದ್ದಾರೆ..
ನಟಿ ಅನುಪಮಾ ಪರಮೇಶ್ವರನ್ ಟಾಲಿವುಡ್ ಸ್ಟಾರ್ ನಟ-ಯಂಗೆಸ್ಟ್ ನಟ ರಾಮ್ ಪೋತಿನೇನಿ ಅವರೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನಲಾಗಿದೆ. ಇಬ್ಬರೂ ಲವ್ ಮಾಡುತ್ತಿರುವುದು ಮಾತ್ರವಲ್ಲ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ಹೇಳಲಾಗುತ್ತಿದೆ..
ಈ ಜೋಡಿ ಒಂದೆರಡು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿ ಮಿಂಚಿದ ಈ ಜೋಡಿ ಬಗ್ಗೆ ಹರಡಿರುವ ವದಂತಿ ಬಗ್ಗೆ ನಟಿಯ ತಾಯಿ ಸೋಷಿಯಲ್ ಮಿಡಿಯಾದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.. ಸಂದರ್ಶನವೊಂದರಲ್ಲಿ ಮಾತನಾಡಿದ ಅವರು ಇದೆಲ್ಲ ಬರೀ ಊಹಾಪೋಹ.. ಸುಳ್ಳು ಸುದ್ದಿ ಎಂದು ಹೇಳಿದ್ದಾರೆ..