Aishwarya rai stunning photos: ನಟಿ ಐಶ್ವರ್ಯ ರೈ ತಮ್ಮ ವೈಯಕ್ತಿಕ ಕಾರಣಗಳಿಂದ ಇತ್ತೀಚೆಗೆ ಭಾರಿ ಸುದ್ದಿಯಲ್ಲಿದ್ದಾರೆ, ಆದರೆ ತಮ್ಮ ವೈಯಕ್ತಿಕ ಕಾರಣದಿಂದ ಅಲ್ಲದೆ, ತಮ್ಮ ಸೌಂದರ್ಯದ ಕಾರಣ ನಟಿ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದ ಸಮಯವೊಂದಿತ್ತು.

ಹೌದು, ನಟಿ ಐಶ್ವರ್ಯ ರೈ 1994ರಲ್ಲಿ ವಿಶ್ವ ಸುಂದರಿಯಾಗಿ ಹೊರಹೊಮಿದ್ದರು. ಈ ಸಂದರ್ಭದ ಫೋಟೋಗಳು ಸದ್ಯ ಮತ್ತೆ ವೈರಲ್ ಆಗುತ್ತಿವೆ.
ನಟಿ ಐಶ್ವರ್ಯ ರೈ ಅವರ ಸೌಂದರ್ಯವನ್ನೊಮ್ಮೆ ನೋಡಿದರೆ ಮತ್ತೆ ಮತ್ತೆ ನೋಡಬೇಕು ಎನಿಸುತ್ತೆ, ಆದರೆ ನಟಿಯ ವಿಶ್ವ ಸುಂದರಿ ಕಾಂಪಿಟೇಶನ್ನ ಫೋಟೋಗಳನ್ನು ನೋಡದರೆ ನೀವು ಫಿದಾ ಆಗೋದು ಗ್ಯಾರಂಟಿ.
1994ರಲ್ಲಿ ಐಶ್ವರ್ಯ ರೈ ಭಾರತವನ್ನು ಪ್ರತಿನಿಧಿಸಿ ವಿಶ್ವ ಸುಂದರಿಯಾಗಿ ಹೊರಹೊಮ್ಮಿದ್ದರು. ಈ ಸಂದರ್ಭದಲ್ಲಿ ನಟಿ ಸೌಂದರ್ಯ ಕಂಡು ಇಡೀ ವಿಶ್ವವೇ ಬೆರಗಾಗಿತ್ತು.
ವಿವಿಧ ಉಡುಪುಗಳನ್ನು ಧರಿಸಿ ನಟಿ ಐಶ್ವರ್ಯ ರೈ ಎಲ್ಲರ ಮನಸ್ಸು ಗೆದ್ದಿದ್ದರು, ತಮ್ಮ ಸೌಂದರ್ಯದಿಂದ ರಾರಾಜಿಸಿ ವಿಶ್ವದ ಮನಸ್ಸು ಕದ್ದಿದ್ದರು.