ಸರ್ಕಾರದ ವಿರುದ್ಧ ಕೆಂಪಣ್ಣ ಕಮಿಷನ್ ಆರೋಪ ವಿಚಾರದಲ್ಲಿ ಕಾಂಗ್ರೆಸ್ ಪ್ರಚೋದನೆ ಪಡೆದು ಆರೋಪ ಮಾಡುತ್ತಿದ್ದಾರೆ ಎಂದು ಗೌರಿಬಿದನೂರಿನಲ್ಲಿ ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ. ಆರೋಪಗಳು ನಿಜ ಆದರೆ ಸಾಕ್ಷಿ ಕೊಟ್ಟು ದಾಖಲೆ ನೀಡಲಿ. ಈ ರೀತಿಯ ಆರೋಪಗಳಿಂದ ಏನು ಸಿಗುತ್ತದೆ ಎಂದು ಕಿಡಿಕಾರಿದ್ದಾರೆ. 

Section: 
English Title: 
Kempanna s Commission allegation against the govt is an incitement by the Congress- Minister B Sreeramulu
Home Title: 

ಸರ್ಕಾರದ ವಿರುದ್ಧ ಕೆಂಪಣ್ಣ ಕಮಿಷನ್ ಆರೋಪ ವಿಚಾರ- ಕಾಂಗ್ರೆಸ್ ಪ್ರಚೋದನೆ ಎಂದ ಸಚಿವ ಬಿ.ಶ್ರೀರಾಮುಲು

IsYouTube: 
No
YT Code: 
https://vodakm.zeenews.com/vod/cccbnghgj.mp4/index.m3u8
Image: 
Kempanna s Commission allegation against the govt is an incitement by the Congress- Minister B Sreeramulu
Request Count: 
1
Mobile Title: 
ಸರ್ಕಾರದ ವಿರುದ್ಧ ಕೆಂಪಣ್ಣ ಕಮಿಷನ್ ಆರೋಪ ವಿಚಾರ- ಕಾಂಗ್ರೆಸ್ ಪ್ರಚೋದನೆ ಎಂದ ಸಚಿವ ಬಿ.ಶ್ರೀರಾಮುಲು
Duration: 
PT1M26S

Trending News