ಆಧುನಿಕ ತಂತ್ರಜ್ಞಾನದ ಮೂಲಕ ಆರಂಭಗೊಂಡ ಸರ್ವೆ ಕಾರ್ಯ

  • Zee Media Bureau
  • Jun 1, 2022, 09:10 PM IST

ಆಧುನಿಕ ತಂತ್ರಜ್ಞಾನದ ಮೂಲಕ‌ ಬಾಗಲಕೋಟೆ ಸಿಟಿ ಸರ್ವೆ ಕಾರ್ಯ ಆರಂಭವಾಗಿದೆ. ಬಾಗಲಕೋಟೆಯ ನವನಗರದ ನಗರಸಭೆ ಬಳಿ ಸಿಟಿ ಸರ್ವೆ ಕಾರ್ಯಕ್ಕೆ ಚಾಲನೆ ನೀಡಲಾಯಿತು, ಡಿಸಿ ಪಿ.ಸುನೀಲ್ ಕುಮಾರ್ ಬಳಸಿ ನಡೆಯುತ್ತಿರುವ ಸಿಟಿ ಸರ್ವೆ ಕೆಲಸಕ್ಕೆ ಚಾಲನೆ ನೀಡಿದ್ರು.

Trending News