ಇಶಾ ನೇಗಿ ಇತ್ತೀಚೆಗೆ ಇಂತಹ ಹಲವು ಫೋಟೋಗಳನ್ನು ಪೋಸ್ಟ್ ಮಾಡಿದ್ದು ಅದು ಸಾಮಾಜಿಕ ಮಾಧ್ಯಮಗಳಲ್ಲಿ ಕಿಚ್ಚು ಹಚ್ಚಿದೆ.
ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ರಿಷಬ್ ಪಂತ್ ಅತಿ ಕಡಿಮೆ ಸಮಯದಲ್ಲಿ ಕ್ರಿಕೆಟ್ ಜಗತ್ತಿನಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಪ್ರಸ್ತುತ, ಪಂತ್ ಐಪಿಎಲ್ನಲ್ಲಿ ದೆಹಲಿ ಕ್ಯಾಪಿಟಲ್ಸ್ನ ನಾಯಕನಾಗಿದ್ದಾರೆ. ಕ್ರಿಕೆಟ್ ಹೊರತಾಗಿ, ರಿಷಬ್ ಪಂತ್ ಅವರ ವೈಯಕ್ತಿಕ ಜೀವನದ ಬಗ್ಗೆಯೂ ಹೆಚ್ಚು ಚರ್ಚಿಸಲಾಗುತ್ತದೆ. ಅವರ ಗೆಳತಿ ಇಶಾ ನೇಗಿ ಇದಕ್ಕೆ ಕಾರಣ. ಇಶಾ ನೇಗಿ ಇತ್ತೀಚೆಗೆ ಇಂತಹ ಹಲವು ಫೋಟೋಗಳನ್ನು ಪೋಸ್ಟ್ ಮಾಡಿದ್ದು ಅದು ಸಾಮಾಜಿಕ ಮಾಧ್ಯಮಗಳಲ್ಲಿ ಕಿಚ್ಚು ಹಚ್ಚಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಇಶಾ ನೇಗಿಯ ಕೆಲವು ಹೊಸ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಮೋಡಿ ಮಾಡುತ್ತಿದೆ. ಅವರು ಇತ್ತೀಚೆಗೆ ಕಪ್ಪು ಉಡುಪಿನಲ್ಲೊಂದು ಫೋಟೋ ಪೋಸ್ಟ್ ಮಾಡಿದ್ದಾರೆ. ಈ ಫೋಟೋದಲ್ಲಿ ಇಶಾ ಬಹಳ ಸುಂದರವಾಗಿ ಕಾಣುತ್ತಿದ್ದಾರೆ.
ರಿಷಬ್ ಪಂತ್ ಗೆಳತಿ ಇಶಾ ನೇಗಿ ತುಂಬಾ ಸುಂದರವಾಗಿದ್ದಾಳೆ. ಇಶಾ ಡೆಹ್ರಾಡೂನ್ ನಿವಾಸಿ ಮತ್ತು ಅವರು ಉದ್ಯಮಿ ಮತ್ತು ವೃತ್ತಿಯಲ್ಲಿ ಇಂಟೀರಿಯರ್ ಡಿಸೈನರ್ ಆಗಿದ್ದಾರೆ.
ಇಶಾ ನೇಗಿ ತನ್ನ ಶಾಲಾ ಶಿಕ್ಷಣವನ್ನು ಡೆಹ್ರಾಡೂನ್ನಲ್ಲಿ ಪೂರೈಸಿದ್ದಾರೆ. ತನ್ನ ಕಾಲೇಜು ಶಿಕ್ಷಣವನ್ನು ನೊಯಿಡಾದ ಅಮಿಟಿ ವಿಶ್ವವಿದ್ಯಾಲಯದಲ್ಲಿ ಮುಗಿಸಿದ್ದಾರೆ. ಅವರು ಪಂತ್ ಜೊತೆ ಬಹಳ ಸಮಯದಿಂದ ಸಂಬಂಧ ಹೊಂದಿದ್ದಾರೆ.
ಇಶಾ ನೇಗಿ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯಳಾಗಿದ್ದಾರೆ . ಅವರು ಪ್ರಸ್ತುತ Instagram ನಲ್ಲಿ 1 ಲಕ್ಷಕ್ಕೂ ಹೆಚ್ಚು ಫಾಲ್ಲೋವೆರ್ಸ್ ಅನ್ನು ಹೊಂದಿದ್ದಾರೆ.
2020 ರ ವರ್ಷದ ಆರಂಭದಲ್ಲಿ, ರಿಷಬ್ ಪಂತ್ ಇಶಾ ನೇಗಿ ಜೊತೆಗಿನ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ನಂತರ ಪಂತ್ ತನ್ನ ಪ್ರೀತಿಯನ್ನು ಬಹಿರಂಗವಾಗಿ ಹೇಳಿದ್ದರು.